ವಿಷಯಕ್ಕೆ ಹೋಗು

ನೀನಾ ಗುಪ್ತಾ (ಗಣಿತಜ್ಞೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಾ.
ನೀನಾ ಗುಪ್ತಾ
ವಾಸಸ್ಥಳಭಾರತ
ಪೌರತ್ವಭಾರತೀಯ
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರಗಣಿತಶಾಸ್ತ್ರ,ಸಂವಹನ ಬೀಜಗಣಿತ, ಅಫೈನ್ ಅಲ್ಜಿಬ್ರೈಕ್ ಜಿಯೋಮೆಟ್ರಿ
ಸಂಸ್ಥೆಗಳುಐಎಸ್ಐ, ಟಿಐಎಫ್ಆರ್
ವಿದ್ಯಾಭ್ಯಾಸಪಿ.ಎಚ್.ಡಿ., ಮಾಸ್ಟರ್ ಆಫ್ ಮ್ಯಾಥಮೆಟಿಕ್ಸ್, ಬಿ.ಎಸ್ಸಿ.
ಅಭ್ಯಸಿಸಿದ ವಿದ್ಯಾಪೀಠಐಎಸ್ಐ, ಬೆಥೂನೆ ಕಾಲೇಜು.
ಮಹಾಪ್ರಬಂಧಲಾರೆಂಟ್ ಪಾಲಿನೋಮಿಯಲ್ ಫೈಬ್ರೇಷನ್ಸ್ ಮತ್ತು ಕ್ವಾಸಿ ಎ* ಬೀಜಗಣಿತದಲ್ಲಿ ಕೆಲವು ಫಲಿತಾಂಶಗಳು. (೨೦೧೧)
ಡಾಕ್ಟರೇಟ್ ಸಲಹೆಗಾರರುಪ್ರೊ. ಅಮರ್ತ್ಯ ದತ್ತ
ಪ್ರಸಿದ್ಧಿಗೆ ಕಾರಣವಿಶೇಷ ಜ್ಯಾರಿಸ್ಕಿ[] ರದ್ದತಿ ಸಮಸ್ಯೆ ಗೆ ಪ್ರತಿ ಉದಾಹರಣೆ ಒದಗಿಸಿದ್ದಾರೆ.

ನೀನಾ ಗುಪ್ತಾ(ಗಣಿತಜ್ಞೆ) ರವರು ಕೊಲ್ಕತ್ತಾದ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ನ ಅಂಕಿಅಂಶ ಮತ್ತು ಗಣಿತದ ಘಟಕದಲ್ಲಿ ಸಹಾಯಕ ಪ್ರೊಫೆಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.[] ಅವರು ಸಂವಹನ ಬೀಜಗಣಿತ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಗುಪ್ತಾ ರವರು ಹಿಂದೆ ಐಎಸ್ಐ ನಲ್ಲಿ ಮತ್ತು ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (ಟಿಐಎಫ್ಆರ್) ನಲ್ಲಿ ಸಂದರ್ಶಕರಾಗಿದ್ದರು.[] ಇವರಿಗೆ ೨೦೧೪ ರಲ್ಲಿ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ ಯಂಗ್ ಸೈಂಟಿಸ್ಟ್ ಅವಾರ್ಡ್ [] ಹಾಗೂ ೨೦೧೩ ರಲ್ಲಿ ಅವರಿಗೆ ಸರಸ್ವತಿ ಕೌಸಿಕ್ ಮೆಡಲ್ ಅನ್ನು ನೀಡಿ ಸನ್ಮಾನಿಸಲಾಯಿತು.

ನೀನಾ ಗುಪ್ತಾ ರವರು ೨೪ ನವೆಂಬರ್ ೧೯೮೪ ರಲ್ಲಿ ಜನಿಸಿದರು.[][]

ಶಿಕ್ಷಣ

[ಬದಲಾಯಿಸಿ]
  • ಕೊಲ್ಕತ್ತಾದ ಬೆಥೂನೆ ಕಾಲೇಜಿನಿಂದ ಗಣಿತಶಾಸ್ತ್ರದಲ್ಲಿ ಪದವಿ - ೨೦೦೬.[]
  • ಐಎಸ್ಐ ನಿಂದ ಗಣಿತಶಾಸ್ತ್ರದಲ್ಲಿ ಸ್ನಾತ್ತಕೋತ್ತರ ಪದವಿ - ೨೦೦೮.
  • ಅಮರ್ತ್ಯ ಕುಮಾರ್ ದತ್ತ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ. ಪದವಿ - ೨೦೧೧.[]

ಉನ್ನತ ಸ್ಥಾನಗಳು

[ಬದಲಾಯಿಸಿ]
  • ಸ್ಟ್ಯಾಟಸ್ಟಿಕಲ್ ಮತ್ತು ಮ್ಯಾಥಮೆಟಿಕ್ಸ್ ಯುನಿಟ್ ನಲ್ಲಿ (ಎಸ್ಎಮ್ಯು), ಐಎಸ್ಐ ಕೊಲ್ಕತ್ತಾ (ಜೂನ್ ೨೦೧೪ ) - ಸಹಾಯಕ ಪ್ರೊಫೆಸರ್.
  • ಐಎಸ್ಐ ಕೊಲ್ಕತ್ತಾದಲ್ಲಿ ಇನ್ಸ್ ಪಾಯರ್ ಸಿಬ್ಬಂದಿ (ಡಿಸೆಂಬರ್ ೨೦೧೨- ಜೂನ್ ೨೦೧೪).
  • ಟಿಐಎಫ್ಆರ್ ಮುಂಬೈನಲ್ಲಿ - ವಿಸಿಟಿಂಗ್ ಫೆಲೋ (ಮೇ ೨೦೧೨- ಡಿಸೆಂಬರ್ ೨೦೧೨).
  • ಶ್ಯಾಮಾ ಪ್ರಸಾದ್ ಮುಖರ್ಜಿ ರಿಸರ್ಚ್ ಫೆಲೋ, ಐಎಸ್ಐ ಕಲ್ಕತ್ತಾ - ಸೆಪ್ಟೆಂಬರ್ ೨೦೦೮- ಫೆಬ್ರವರಿ ೨೦೧೨.

ಪ್ರಶಸ್ತಿಗಳು

[ಬದಲಾಯಿಸಿ]
  • ಬಿ‌.ಎಮ್. ಗಣಿತಶಾಸ್ತ್ರದಲ್ಲಿ ಬಿರ್ಲಾ ವಿಜ್ಞಾನ ಪ್ರಶಸ್ತಿ - ೨೦೧೭.[]
  • ಸ್ವರ್ಣ ಜಯಂತಿ ಫೆಲೋಶಿಪ್ ‌ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಭಾರತ) - ೨೦೧೫.[೧೦]
  • ಅತ್ಯುತ್ತಮ ಸಂಶೋಧನಾ ಪ್ರಕಟಣೆಗಾಗಿ ಪ್ರೊ.ಎ.ಕೆ.ಅಗರ್ವಾಲ್ ಪ್ರಶಸ್ತಿ, ಇಂಡಿಯನ್ ಮ್ಯಾಥಮೆಟಿಕಲ್ ಸೊಸೈಟಿ - ೨೦೧೪.[೧೧]
  • ಐಎನ್ಎಸ್ಎ ಯಂಗ್ ಸೈಂಟಿಸ್ಟ್ ಪ್ರಶಸ್ತಿ - ೨೦೧೪.[೧೨]
  • ಮದ್ರಾಸ್ ವಿಶ್ವವಿದ್ಯಾನಿಲಯದಿಂದ ರಾಮನುಜನ್ ಪ್ರಶಸ್ತಿ - ೨೦೧೪.[]
  • ಟಿಐಎಫ್ಆರ್ ನಿಂದ ಕೌಸಿಕ್ ಮೆಡಲ್ - ೨೦೧೩.[೧೩]
  • ಇನ್ ಸ್ಪಾಯರ್ ಫ್ಯಾಕಲ್ಟಿ ಫೆಲೋಶಿಪ್ ಅವಾರ್ಡ್ - ೨೦೧೨.[೧೪]
  • ಗಣಿತಶಾಸ್ತ್ರದಲ್ಲಿ ಮಾಸ್ಟರ್ಸ್ ಪ್ರೋಗ್ರಾಂನಲ್ಲಿ ಅತ್ಯುತ್ತಮ ಪಾತ್ರಕ್ಕಾಗಿ ಪಿ.ಸಿ.ಪನೇಸರ್ ಚಿನ್ನದ ಪದಕ, ಐಎಸ್ಐ - ೨೦೦೮.
  • ಬಿ.ಎಸ್ಸಿ. (ಗಣಿತಶಾಸ್ತ್ರದಲ್ಲಿ) ಕಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಮೊದಲನೆಯ ಸ್ಥಾನ - ೨೦೦೬.

ಉಲ್ಲೇಖಗಳು

[ಬದಲಾಯಿಸಿ]
  1. "Zariski Cancellation Problem". Archived from the original on 2019-03-26. Retrieved 2019-03-26.
  2. "Indian Statistical Institute". Archived from the original on 2019-07-03. Retrieved 2019-03-25.
  3. Theological Indian Neena Gupta
  4. http://www.insaindia.org/youngmedal.php
  5. https://www.ias.ac.in/describe/associate/Gupta,_Dr_Neena
  6. http://www.wikiwand.com/en/List_of_Indian_mathematicians
  7. https://www.revolvy.com/page/Neena-Gupta-(mathematician)
  8. Up/closed Neena Gupta
  9. ೯.೦ ೯.೧ https://www.isical.ac.in/~statmath/seeaward.php
  10. http://dst.gov.in/sites/default/files/List-SJF-Award-2014-15.pdf
  11. "ಆರ್ಕೈವ್ ನಕಲು" (PDF). Archived from the original (PDF) on 2016-09-10. Retrieved 2019-03-26.
  12. INSA Young Scientist Award
  13. Kausik Meadl
  14. "inasindia". Archived from the original on 2016-08-28. Retrieved 2019-03-26.