ವಿಷಯಕ್ಕೆ ಹೋಗು

ನೀಲಿ-ಮತ್ತು-ಹಳದಿ ಟ್ಯಾನೇಜರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನೀಲಿ-ಮತ್ತು-ಹಳದಿ ಟ್ಯಾನೇಜರ್
ಕಪ್ಪು ಬೆನ್ನಿನ ಪುರುಷ ಹಕ್ಕಿ
Conservation status
Scientific classification e
Unrecognized taxon (fix): ರೌನಿಯಾ
ಪ್ರಜಾತಿ:
ರ. ಬೊನಾರಿಯೆನ್ಸಿಸ್
Binomial name
ರೌನಿಯಾ ಬೊನಾರಿಯೆನ್ಸಿಸ್
Synonyms

ಥ್ರೂಪಿಸ್ ಬೊನಾರಿಯೆನ್ಸಿಸ್

Blue-and-yellow tanager
Male of the black-backed nominate subspecies
Scientific classification edit
Kingdom: ಅನಿಮಾಲಿಯಾ
Phylum: ಚೋರ್ಡೇಟಾ
Class: ಏವ್ಸ್
Order: ಪ್ಯಾಸೆರಿಫಾರ್ಮ್ಸ್
Family: ಟ್ರೌಪಿಡೆ
Genus: ರೌನಿಯಾ

ವೋಲ್ಟರ್, ೧೯೮೦
Species:
ಆರ್. ಬೊನಾರಿಯೆನ್ಸಿಸ್
ದ್ವಿಪದ ಹೆಸರು
ರೌನಿಯಾ ಬೊನಾರಿಯೆನ್ಸಿಸ್

(ಮೆಲಿನ್, ೧೭೮೯)
ಸಮಾನಾರ್ಥಕಗಳು

ಥ್ರೌಪಿಸ್ ಬೊನಾರಿಯೆನ್ಸಿಸ್

ನೀಲಿ - ಮತ್ತು - ಹಳದಿ ಟ್ಯಾನೇಜರ್ ( ರೌನಿಯಾ ಬೊನಾರಿಯೆನ್ಸಿಸ್ ), ಟ್ರೌಪಿಡೆ ಎಂಬ ಟ್ಯಾನೇಜರ್ ಕುಟುಂಬಕ್ಕೆ ಸೇರಿದ ಒಂದು ಜಾತಿಯ ಪಕ್ಷಿಯಾಗಿದೆ.

ಇದು ಅರ್ಜೆಂಟೀನಾ, ಉರುಗ್ವೆ, ಬ್ರೆಜಿಲ್, ಪರಾಗ್ವೆ, ಬೊಲಿವಿಯಾ, ಉತ್ತರ ಚಿಲಿಯ ಗಡಿಭಾಗ, ಆಂಡಿಯನ್ ಪೆರು ಮತ್ತು ಈಕ್ವೆಡಾರ್‌ನಲ್ಲಿ ಕಂಡುಬರುತ್ತದೆ. ಕೆಲವು ದಕ್ಷಿಣ ಪ್ರದೇಶದಲ್ಲಿ ವಾಸಿಸುವ ಪಕ್ಷಿಗಳು ಆಸ್ಟ್ರಲ್ ಚಳಿಗಾಲದಲ್ಲಿ ಪೂರ್ವ ಬೊಲಿವಿಯಾ ಮತ್ತು ಈಶಾನ್ಯ ಅರ್ಜೆಂಟೀನಾ ಕಡೆಗೆ ವಲಸೆ ಹೋಗುತ್ತವೆ.

ಇದರ ನೈಸರ್ಗಿಕ ಆವಾಸಸ್ಥಾನಗಳು ಎಂದರೆ ಉಪೋಷ್ಣವಲಯ ಅಥವಾ ಉಷ್ಣವಲಯದ ಒಣ ಅರಣ್ಯ, ತೇವಾಂಶವುಳ್ಳ ತಗ್ಗು ಅರಣ್ಯ, ಉಪೋಷ್ಣವಲಯದ ಅಥವಾ ತೇವಾಂಶವುಳ್ಳ ಮಲೆನಾಡಿನ ಕಾಡುಗಳು, ಉಪೋಷ್ಣವಲಯದ ಅಥವಾ ಎತ್ತರದ ಪೊದೆಸಸ್ಯ. ಅದರೆ ಇಂದು ಅತೀವವಾಗಿ ನಾಶವಾದ ಅರಣ್ಯಗಳಿಂದ ಇವು ಅಳಿವಿನ ಅಂಚಿನಲ್ಲಿರುವ ಪಕ್ಷಿಗಳಾಗಿವೆ.

ಈ ಜಾತಿಯನ್ನು ಹಿಂದೆ ಥ್ರೌಪಿಸ್ ಕುಲಕ್ಕೆ ಸೇರಿಸಲಾಗಿತ್ತು. ೨೦೧೪ ರಲ್ಲಿ ಪ್ರಕಟವಾದ ಆಣ್ವಿಕ ಫೈಲೋಜೆನೆಟಿಕ್ ಅಧ್ಯಯನದ ಫಲಿತಾಂಶಗಳ ಆಧಾರದ ಮೇಲೆ ಇದನ್ನು ಪಿಪ್ರೈಡಿಯಾ ಕುಟುಂಬಕ್ಕೆ ಸ್ಥಳಾಂತರಿಸಲಾಯಿತು.[][][] ೨೦೨೦ ರಲ್ಲಿ ಪ್ರಕಟವಾದ ಅಧ್ಯಯನದ ಆಧಾರದ ಮೇಲೆ ಇದನ್ನು ರೌನಿಯಾಗೆ ಸ್ಥಳಾಂತರಿಸಲಾಯಿತು. ಆ ಕುಲದಲ್ಲಿ ಇದು ಏಕರೂಪವಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ BirdLife International. 2017. Pipraeidea bonariensis (amended version of 2016 assessment). The IUCN Red List of Threatened Species 2017: e.T103841965A119470965. https://dx.doi.org/10.2305/IUCN.UK.2017-3.RLTS.T103841965A119470965.en. Downloaded on 18 August 2020.
  2. Burns, K.J.; Shultz, A.J.; Title, P.O.; Mason, N.A.; Barker, F.K.; Klicka, J.; Lanyon, S.M.; Lovette, I.J. (2014). "Phylogenetics and diversification of tanagers (Passeriformes: Thraupidae), the largest radiation of Neotropical songbirds". Molecular Phylogenetics and Evolution. 75: 41–77. doi:10.1016/j.ympev.2014.02.006. PMID 24583021.
  3. Burns, K.J.; Unitt, P.; Mason, N.A. (2016). "A genus-level classification of the family Thraupidae (Class Aves: Order Passeriformes)". Zootaxa. 4088 (3): 329–354. doi:10.11646/zootaxa.4088.3.2. PMID 27394344.
  4. Gill, Frank; Donsker, David; Rasmussen, Pamela, eds. (July 2020). "Tanagers and allies". IOC World Bird List Version 10.2. International Ornithologists' Union. Retrieved 18 October 2020.



ಬಾಹ್ಯ ಕೊಂಡಿಗಳು

[ಬದಲಾಯಿಸಿ]