ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು (1980–1989)
ಗೋಚರ
ಪದ್ಮಭೂಷಣ ಇದು ಭಾರತದ ನಾಗರಿಕ ಪ್ರಶಸ್ತಿಗಳಲ್ಲೊಂದು. ಜನವರಿ ೨, ೧೯೫೪ರಲ್ಲಿ ಭಾರತದ ರಾಷ್ಟ್ರಪತಿಗಳು ಹೊರಡಿಸಿದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಭಾರತ ರತ್ನ, ಪದ್ಮ ವಿಭೂಷಣಗಳ ನಂತರ ಇದು ಭಾರತದ ಮೂರನೆಯ ದೊಡ್ಡ ನಾಗರಿಕ ಪ್ರಶಸ್ತಿ.[೧] ಯಾವುದೇ ಕ್ಷೇತ್ರದಲ್ಲಾದರೂ ದೇಶಕ್ಕೆ ಸಲ್ಲಿಸುವ ಉತ್ಕೃಷ್ಟ ಸೇವೆಗಾಗಿ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ. ಪದ್ಮ ಪ್ರಶಸ್ತಿಗಳನ್ನು ೧೯೫೪ ರಲ್ಲಿ ಸ್ಥಾಪಿಸಲಾಯಿತು. ೧೯೭೮, ೧೯೭೯, ೧೯೯೩ ಹಾಗೂ ೧೯೯೭ರಲ್ಲಿ ನೀಡಲಾಗಿಲ್ಲ. ಪ್ರಶಸ್ತಿಗಳನ್ನು ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣರಾಜ್ಯೋತ್ಸವದಂದು ಘೋಷಿಸಿ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಇವನ್ನು ಪ್ರದಾನ ಮಾಡುತ್ತಾರೆ. ಪದ್ಮಪ್ರಶಸ್ತಿಗಳ ಕ್ರಮ ಹೀಗಿದೆ.[೨]
- ಪದ್ಮ ವಿಭೂಷಣ, ಎರಡನೆಯ ಕ್ರಮದಲ್ಲಿದೆ.
- ಪದ್ಮಭೂಷಣ, ಮೂರನೆಯ ಕ್ರಮದಲ್ಲಿದೆ.
- ಪದ್ಮಶ್ರೀ, ನಾಲ್ಕನೆಯ ಕ್ರಮದಲ್ಲಿದೆ.
ಪುರಸ್ಕೃತರ ಪಟ್ಟಿ
[ಬದಲಾಯಿಸಿ]
ವರ್ಷ | ಪುರಸ್ಕೃತರು | ಕ್ಷೇತ್ರ | ರಾಜ್ಯ |
---|---|---|---|
1980 | ಸುನಿಲ್ ಗವಾಸ್ಕರ್ | ಕ್ರೀಡೆ | ಮಹಾರಾಷ್ಟ್ರ |
1981 | ವೈನು ಬಪ್ಪು | ವಿಜ್ಞಾನ-ತಂತ್ರಜ್ಞಾನ | ತಮಿಳುನಾಡು |
1981 | ಪ್ರಫುಲ್ಲ ದೇಸಾಯಿ | ವೈದ್ಯಕೀಯ | ಮಹಾರಾಷ್ಟ್ರ |
1981 | ಮಖಾಲಾ ಝಾ | ಸಮಾಜಸೇವೆ | ಬಿಹಾರ |
1981 | ಎ.ಪಿ.ಜೆ.ಅಬ್ದುಲ್ ಕಲಾಂ | ನಾಗರಿಕ ಸೇವೆ | ದೆಹಲಿ |
1981 | ಗೋಪಿನಾಥ್ ಮೊಹಾಂತಿ | ಸಾಹಿತ್ಯ-ಶಿಕ್ಷಣ | ಒಡಿಶಾ |
1981 | ಪ್ರಭಾತ್ ಕುಮಾರ್ ಮುಖರ್ಜಿ | ನಾಗರಿಕ ಸೇವೆ | ಪಶ್ಚಿಮ ಬಂಗಾಳ |
1981 | ಅಮೃತಲಾಲ್ ನಾಗರ್ | ಸಾಹಿತ್ಯ-ಶಿಕ್ಷಣ | ಉತ್ತರಪ್ರದೇಶ |
1981 | ಮೃಣಾಲ್ ಸೇನ್ | ಕಲೆ | ಪಶ್ಚಿಮ ಬಂಗಾಳ |
1981 | ಅವಾಬಾಯಿ ಬೊಮಾನ್ಜಿ ವಾಡಿಯಾ | ಸಮಾಜಸೇವೆ | ಮಹಾರಾಷ್ಟ್ರ |
1982 | ಜಸ್ಬೀರ್ ಸಿಂಗ್ ಬಜಾಜ್ | ವೈದ್ಯಕೀಯ | ದೆಹಲಿ |
1982 | ಸುಂದರಂ ಬಾಲಚಂದರ್ | ಕಲೆ | ತಮಿಳುನಾಡು |
1982 | ಗೊಟ್ಟಿಪತಿ ಬ್ರಹ್ಮಯ್ಯ | ಸಮಾಜಸೇವೆ | ಆಂಧ್ರಪ್ರದೇಶ |
1982 | ರಾಣಿ ಗೈಡಿನ್ಲೂ | ಸಮಾಜಸೇವೆ | ನಾಗಾಲ್ಯಾಂಡ್ |
1982 | ಖಾದಿಂ ಹುಸೇನ್ ಖಾನ್ | ಕಲೆ | ಮಹಾರಾಷ್ಟ್ರ |
1982 | ಸ್ಟೆಲ್ಲಾ ಕ್ರಂರಿಶ್ಚ್ | ಸಾಹಿತ್ಯ-ಶಿಕ್ಷಣ | ಅಮೇರಿಕ ಸಂಯುಕ್ತ ಸಂಸ್ಥಾನ |
1982 | ಜಲ್ ಮಿನೋಚೇರ್ ಮೆಹ್ತಾ | ವೈದ್ಯಕೀಯ | ಮಹಾರಾಷ್ಟ್ರ |
1982 | ಗ್ರೇಸ್ ಲೌಸಿ ಮೆಕ್ಕ್ಯಾನ್ ಮೋರ್ಲೆ | ವಿಜ್ಞಾನ-ತಂತ್ರಜ್ಞಾನ | ದೆಹಲಿ |
1982 | ಆತ್ಮಪ್ರಕಾಶ್ | ವೈದ್ಯಕೀಯ | ದೆಹಲಿ |
1982 | ಸೈಯದ್ ಜಾಹೂರ್ ಖಾಸಿಂ | ವಿಜ್ಞಾನ-ತಂತ್ರಜ್ಞಾನ | ದೆಹಲಿ |
1982 | ಅರ್ನೀ ಶ್ರೀನಿವಾಸನ್ ರಾಮಕೃಷ್ಣನ್ | ವೈದ್ಯಕೀಯ | ತಮಿಳುನಾಡು |
1982 | ಕಮಲ್ ರಣದಿವೆ | ವೈದ್ಯಕೀಯ | ಮಹಾರಾಷ್ಟ್ರ |
1982 | ಪಿ. ಎನ್. ಪಟ್ಟಾಭಿರಾಮ ಶಾಸ್ತ್ರಿ | ಸಾಹಿತ್ಯ-ಶಿಕ್ಷಣ | ಉತ್ತರಪ್ರದೇಶ |
1982 | ಝಬರ್ಮಲ್ ಶರ್ಮ | ಸಾಹಿತ್ಯ-ಶಿಕ್ಷಣ | ರಾಜಸ್ಥಾನ |
1982 | ಅಜಿತ್ ರಾಮ್ ವರ್ಮ | ವಿಜ್ಞಾನ-ತಂತ್ರಜ್ಞಾನ | ದೆಹಲಿ |
1983 | ರಿಚರ್ಡ್ ಅಟೆನ್‌ಬರೋ | ಕಲೆ | ಯುನೈಟೆಡ್ ಕಿಂಗ್ಡಂ |
1983 | ದೊರೆಸ್ವಾಮಿ ಅಯ್ಯಂಗಾರ್ | ಕಲೆ | ಕರ್ನಾಟಕ |
1983 | ವಿ. ಜಿ. ಜೋಗ್ | ಕಲೆ | ಪಶ್ಚಿಮ ಬಂಗಾಳ |
1983 | ಸೂರಜ್ ಪರ್ಕಾಶ್ ಮಲ್ಹೋತ್ರಾ | ನಾಗರಿಕ ಸೇವೆ | ದೆಹಲಿ |
1983 | ನಾಗೇಂದ್ರ | ಸಾಹಿತ್ಯ-ಶಿಕ್ಷಣ | ದೆಹಲಿ |
1983 | ಕೆ. ಶಂಕರನ್ ನಾಯರ್ | ನಾಗರಿಕ ಸೇವೆ | ಕೇರಳ |
1983 | ಪ್ರೇಮ್ ನಜೀರ್ | ಕಲೆ | ಕೇರಳ |
1983 | ಸ್ವರಾಜ್ ಪಾಲ್ | ಸಮಾಜ ಸೇವೆ | ಯುನೈಟೆಡ್ ಕಿಂಗ್ಡಂ |
1983 | ರಾಜಕುಮಾರ್ | ಕಲೆ | ಕರ್ನಾಟಕ |
1983 | ಕೆ. ಜಿ. ರಾಮನಾಥನ್ | ಸಾಹಿತ್ಯ-ಶಿಕ್ಷಣ | ಮಹಾರಾಷ್ಟ್ರ |
1983 | ಕೆರ್ಶಾಸ್ಪ್ ತೆಹ್ಮೂರಾಸ್ಪ್ ಸತಾರಾವಾಲಾ | ನಾಗರಿಕ ಸೇವೆ | ಗೋವಾ |
1983 | ಸುಬೋಧ್ ಚಂದ್ರ ಸೇನಗುಪ್ತಾ | ಸಾಹಿತ್ಯ-ಶಿಕ್ಷಣ | ಪಶ್ಚಿಮ ಬಂಗಾಳ |
1983 | ಆದಿ ಎಂ. ಸೇಥ್ನಾ | ನಾಗರಿಕ ಸೇವೆ | ದೆಹಲಿ |
1983 | ಅನಿಲ್ ಕುಮಾರ್ ಶರ್ಮ | ವಿಜ್ಞಾನ-ತಂತ್ರಜ್ಞಾನ | ದೆಹಲಿ |
1983 | ಬೇನುಧರ್ ಶರ್ಮ | ಸಾಹಿತ್ಯ-ಶಿಕ್ಷಣ | ಅಸ್ಸಾಂ |
1983 | ಭಲೀಂದ್ರ ಸಿಂಗ್ | ಕ್ರೀಡೆ | ದೆಹಲಿ |
1983 | ಉಮ್ರಾವ್ ಸಿಂಗ್ | ನಾಗರಿಕ ಸೇವೆ | ಪಂಜಾಬ್ |
1984 | ಹೊರೇಸ್ ಅಲೆಗ್ಸಾಂಡರ್ | ಸಾಹಿತ್ಯ-ಶಿಕ್ಷಣ | ಅಮೇರಿಕ ಸಂಯುಕ್ತ ಸಂಸ್ಥಾನ |
1984 | ನಾರಾಯಣ ಚತುರ್ವೇದಿ | ಸಾಹಿತ್ಯ-ಶಿಕ್ಷಣ | ಉತ್ತರ ಪ್ರದೇಶ |
1984 | ಮೈಕೇಲ್ ಫೆರೇರಾ | ಕ್ರೀಡೆ | ಮಹಾರಾಷ್ಟ್ರ |
1984 | ಶಿವಾಜಿ ಗಣೇಶನ್ | ಕಲೆ | ತಮಿಳುನಾಡು |
1984 | ಜ್ಞಾನಪ್ರಕಾಶ್ ಘೋಷ್ | ಕಲೆ | ಪಶ್ಚಿಮ ಬಂಗಾಳ |
1984 | ಕೋಥಾ ಸಚ್ಚಿದಾನಂದ ಮೂರ್ತಿ | ಸಾಹಿತ್ಯ-ಶಿಕ್ಷಣ | ಆಂಧ್ರಪ್ರದೇಶ |
1984 | ಎಚ್. ನರಸಿಂಹಯ್ಯ | ಸಾಹಿತ್ಯ-ಶಿಕ್ಷಣ | ಕರ್ನಾಟಕ |
1984 | ಶ್ರೀಪಾದ ಪಿನಾಕಪಾಣಿ | ಕಲೆ | ಆಂಧ್ರಪ್ರದೇಶ |
1984 | ಈಶ್ವರಿ ಪ್ರಸಾದ್ | ಸಾಹಿತ್ಯ-ಶಿಕ್ಷಣ | ಉತ್ತರಪ್ರದೇಶ |
1984 | ಬಿ. ಸಿ. ಸನ್ಯಾಲ್ | ಕಲೆ | ಮಧ್ಯಪ್ರದೇಶ |
1984 | ಮೇರಿ ಸೇಟೋನ್ | ಸಾಹಿತ್ಯ-ಶಿಕ್ಷಣ | ಯುನೈಟೆಡ್ ಕಿಂಗ್ಡಂ |
1984 | ಅರ್ಚನಾ ಶರ್ಮ | ವೈದ್ಯಕೀಯ | ಪಶ್ಚಿಮ ಬಂಗಾಳ |
1984 | ಓಬೈದ್ ಸಿದ್ದಿಖಿ | ವಿಜ್ಞಾನ-ತಂತ್ರಜ್ಞಾನ | |
1984 | ಕುನ್ವರ್ ನಟ್ವರ್ ಸಿಂಗ್ | ನಾಗರಿಕ ಸೇವೆ | ದೆಹಲಿ |
1984 | ಗಂಡಾ ಸಿಂಗ್ | ಸಾಹಿತ್ಯ-ಶಿಕ್ಷಣ | ಪಂಜಾಬ್ |
1984 | ವಿಜಯ್ ತೆಂಡೂಲ್ಕರ್ | ಕಲೆ | ಮಹಾರಾಷ್ಟ್ರ |
1984 | ಬಲದೇವ್ ಉಪಾಧ್ಯಾಯ | ಸಾಹಿತ್ಯ-ಶಿಕ್ಷಣ | ಉತ್ತರಪ್ರದೇಶ |
1985 | ರಯೀಸ್ ಅಹಮದ್ | ಸಾಹಿತ್ಯ-ಶಿಕ್ಷಣ | ದೆಹಲಿ |
1985 | ದುರ್ಗಾದಾಸ್ ಬಸು | ಸಾರ್ವಜನಿಕ ವ್ಯವಹಾರ | ಪಶ್ಚಿಮ ಬಂಗಾಳ |
1985 | ಶಿಬಾ ಪಿ. ಚಟರ್ಜಿ | ಸಾಹಿತ್ಯ-ಶಿಕ್ಷಣ | ಪಶ್ಚಿಮ ಬಂಗಾಳ |
1985 | ಏಕನಾಥ್ ವಸಂತ್ ಚಿಟ್ನಿಸ್ | ವಿಜ್ಞಾನ-ತಂತ್ರಜ್ಞಾನ | ಗುಜರಾತ್ |
1985 | ವೀರೇಂದರ್ ಲಾಲ್ ಚೋಪ್ರಾ | ವಿಜ್ಞಾನ-ತಂತ್ರಜ್ಞಾನ | ದೆಹಲಿ |
1985 | ಗುರುಬಕ್ಷ್ ಸಿಂಗ್ ಧಿಲ್ಲೋನ್ | ನಾಗರಿಕ ಸೇವೆ | ದೆಹಲಿ |
1985 | ಸಾಂತಿದೇವ್ ಘೋಷ್ | ಕಲೆ | ಪಶ್ಚಿಮ ಬಂಗಾಳ |
1985 | ಸುರೀಂದರ್ ಸಿಂಗ್ ಗಿಲ್ | ನಾಗರಿಕ ಸೇವೆ | ದೆಹಲಿ |
1985 | ಭೀಮಸೇನ ಜೋಶಿ | ಕಲೆ | ಮಹಾರಾಷ್ಟ್ರ |
1985 | ಸಾದತ್ ಅಬುಲ್ ಮಸೂದ್ | ಸಾರ್ವಜನಿಕ ವ್ಯವಹಾರ | ಪಶ್ಚಿಮ ಬಂಗಾಳ |
1985 | ಕಲಾನಿಧಿ ನಾರಾಯಣನ್ | ಕಲೆ | ತಮಿಳುನಾಡು |
1985 | ಬರ್ನಾರ್ಡ್ ಪೀಟರ್ಸ್ | ವಿಜ್ಞಾನ-ತಂತ್ರಜ್ಞಾನ | ಡೆನ್ಮಾರ್ಕ್ |
1985 | ತಕಳಿ ಶಿವಶಂಕರ ಪಿಳ್ಳೈ | ಸಾಹಿತ್ಯ-ಶಿಕ್ಷಣ | ಕೇರಳ |
1985 | ಗೋಪಾಲ ರಾಮಾನುಜಂ | ಸಮಾಜ ಸೇವೆ | ತಮಿಳುನಾಡು |
1985 | ಶಿವರಾಜ್ ರಾಮಶೇಷನ್ | ವಿಜ್ಞಾನ-ತಂತ್ರಜ್ಞಾನ | ಕರ್ನಾಟಕ |
1985 | ಉಪ್ಪುಲೂರಿ ಗಣಪತಿ ಶಾಸ್ತ್ರಿ | ಸಾಹಿತ್ಯ-ಶಿಕ್ಷಣ | ಆಂಧ್ರಪ್ರದೇಶ |
1985 | ಅಮರಜಿತ್ ಸಿಂಗ್ | ನಾಗರಿಕ ಸೇವೆ | ರಾಜಸ್ಥಾನ |
1985 | ತ್ರಿಭುವನದಾಸ್ ಲುಹಾರ್ | ಸಾಹಿತ್ಯ-ಶಿಕ್ಷಣ | ಪುದುಚೆರಿ |
1985 | ಗುರುಬಚನ್ ಸಿಂಗ್ ತಾಲಿಬ್ | ಸಾಹಿತ್ಯ-ಶಿಕ್ಷಣ | ಪಂಜಾಬ್ |
1985 | ಭಾಲಚಂದ್ರ ಉದ್ಗಾಂವ್ಕರ್ | ವಿಜ್ಞಾನ-ತಂತ್ರಜ್ಞಾನ | ಮಹಾರಾಷ್ಟ್ರ |
1985 | ಶ್ರೀನಿವಾಸನ್ ವರದರಾಜನ್ | ನಾಗರಿಕ ಸೇವೆ | ದೆಹಲಿ |
1986 | ವಿ. ಎಸ್. ಆರ್. ಅರುಣಾಚಲಂ | ನಾಗರಿಕ ಸೇವೆ | ದೆಹಲಿ |
1986 | ಪುಷ್ಪಮಿತ್ರ ಭಾರ್ಗವ | ವೈದ್ಯಕೀಯ | ಆಂಧ್ರಪ್ರದೇಶ |
1986 | ಇಳಾ ಭಟ್ | ಸಮಾಜ ಸೇವೆ | ಗುಜರಾತ್ |
1986 | ಮನೋಹರಲಾಲ್ ಚಿಬ್ಬೆರ್ | ನಾಗರಿಕ ಸೇವೆ | ದೆಹಲಿ |
1986 | ನಾಸೀರ್ ಅಮೀನುದ್ದೀನ್ ದಗ್ಗರ್ | ಕಲೆ | ಪಶ್ಚಿಮ ಬಂಗಾಳ |
1986 | ವೆಂಕಟರಾಮನ್ ಕೃಷ್ಣಮೂರ್ತಿ | ನಾಗರಿಕ ಸೇವೆ | ದೆಹಲಿ |
1986 | ಜೀನ್ ರಿಬೌಂಡ್ | ಸಾರ್ವಜನಿಕ ವ್ಯವಹಾರ | France |
1986 | ಸಿಡ್ನಿ ಡಿಲ್ಲೋನ್ ರಿಪ್ಲೈ | ವಿಜ್ಞಾನ-ತಂತ್ರಜ್ಞಾನ | ಅಮೇರಿಕ ಸಂಯುಕ್ತ ಸಂಸ್ಥಾನ |
1986 | ರಾಜೀವ್ ಸೇಥಿ | ನಾಗರಿಕ ಸೇವೆ | ದೆಹಲಿ |
1986 | ಮಾರ್ತಾಂಡ್ ಸಿಂಗ್ | ಸಾರ್ವಜನಿಕ ವ್ಯವಹಾರ | ದೆಹಲಿ |
1986 | ಸಿ. ವೆಂಕಟರಾಮನ್ ಸುಂದರಂ | ವಿಜ್ಞಾನ-ತಂತ್ರಜ್ಞಾನ | ತಮಿಳುನಾಡು |
1986 | ಬದ್ರಿನಾಥ್ ಟಂಡನ್ | ವೈದ್ಯಕೀಯ | ದೆಹಲಿ |
1986 | ಗುಲ್ಷನ್ ಲಾಲ್ ಟಂಡನ್ | ನಾಗರಿಕ ಸೇವೆ | ಪಶ್ಚಿಮ ಬಂಗಾಳ |
1986 | ರಾಧಾಕೃಷ್ಣ ತ್ರಿವೇದಿ | ಸಾರ್ವಜನಿಕ ವ್ಯವಹಾರ | ಉತ್ತರಪ್ರದೇಶ |
1987 | ನಲಪಾಟ್ ಬಾಲಮಣಿ ಅಮ್ಮ | ಸಾಹಿತ್ಯ-ಶಿಕ್ಷಣ | ಕೇರಳ |
1987 | ಕಿಶೋರಿ ಅಮೋನ್ಕರ್ | ಕಲೆ | ಮಹಾರಾಷ್ಟ್ರ |
1987 | ಶ್ರೀನಿವಾಸ ಆನಂದರಾಮ್ | ನಾಗರಿಕ ಸೇವೆ | ದೆಹಲಿ |
1987 | ನಿಖಿಲ್ ಬ್ಯಾನರ್ಜಿ | ಕಲೆ | ಪಶ್ಚಿಮ ಬಂಗಾಳ |
1987 | ರೊದ್ದಂ ನರಸಿಂಹ | ವಿಜ್ಞಾನ-ತಂತ್ರಜ್ಞಾನ | ಕರ್ನಾಟಕ |
1987 | ಆರ್. ಡಿ. ಪ್ರಧಾನ್ | ನಾಗರಿಕ ಸೇವೆ | ಮಹಾರಾಷ್ಟ್ರ |
1987 | ಅಣ್ಣಾದಾ ಶಂಕರ ರಾಯ್ | ಸಾಹಿತ್ಯ-ಶಿಕ್ಷಣ | ಪಶ್ಚಿಮ ಬಂಗಾಳ |
1987 | ಜ್ಯೂಲಿಯೋ ರಿಬೇರಿಯೋ | ನಾಗರಿಕ ಸೇವೆ | ಮಹಾರಾಷ್ಟ್ರ |
1987 | ಮನಮೋಹನ್ ಶರ್ಮ | ವಿಜ್ಞಾನ-ತಂತ್ರಜ್ಞಾನ | ಮಹಾರಾಷ್ಟ್ರ |
1987 | ಲಕ್ಷ್ಮೀಪ್ರಸಾದ್ ಸಿಹಾರೆ | ನಾಗರಿಕ ಸೇವೆ | ದೆಹಲಿ |
1987 | ಫಾರೂಕ್ ಉಡ್ವಾಡಿಯಾ | ವೈದ್ಯಕೀಯ | ಮಹಾರಾಷ್ಟ್ರ |
1987 | ಮೊಹಮ್ಮದ್ ಯೂನುಸ್ | ನಾಗರಿಕ ಸೇವೆ | ದೆಹಲಿ |
1988 | ಕುಶೋಕ್ ಬಕುಲಾ | ಸಾರ್ವಜನಿಕ ವ್ಯವಹಾರ | ದೆಹಲಿ |
1988 | ರಾಮ್ ಪ್ರಕಾಶ್ ಬಂಬಾಹ್ | ವಿಜ್ಞಾನ-ತಂತ್ರಜ್ಞಾನ | ಚಂಡೀಗಡ |
1988 | ಕರ್ತಾರ್ ಸಿಂಗ್ ದುಗ್ಗಲ್ | ಸಾಹಿತ್ಯ-ಶಿಕ್ಷಣ | ದೆಹಲಿ |
1988 | ಅಶೋಕ್ ಶೇಖರ್ ಗಂಗೂಲಿ | ವಾಣಿಜ್ಯ-ಕೈಗಾರಿಕೆ | ಮಹಾರಾಷ್ಟ್ರ |
1988 | ಅಬಿದ್ ಹುಸೇನ್ | ನಾಗರಿಕ ಸೇವೆ | ದೆಹಲಿ |
1988 | ಶ್ರೇಯಾಂಸ್ ಪ್ರಸಾದ್ ಜೈನ್ | ಸಮಾಜ ಸೇವೆ | ಮಹಾರಾಷ್ಟ್ರ |
1988 | ಕೇಳುಚರಣ್ ಮಹಾಪಾತ್ರ | ಕಲೆ | ಒರಿಸ್ಸಾ |
1988 | ಬಲರಾಮ್ ನಂದಾ | ಸಾಹಿತ್ಯ-ಶಿಕ್ಷಣ | ದೆಹಲಿ |
1988 | ಅಕ್ಕಿನೇನಿ ನಾಗೇಶ್ವರರಾವ್ | ಕಲೆ | ಆಂಧ್ರಪ್ರದೇಶ |
1988 | ಪಾಟೂರಿ ತಿರುಮಲರಾವ್ | ವೈದ್ಯಕೀಯ | ಆಂಧ್ರಪ್ರದೇಶ |
1988 | ರೇಣುಕಾ ರಾಯ್ | ಸಾರ್ವಜನಿಕ ವ್ಯವಹಾರ | ಪಶ್ಚಿಮ ಬಂಗಾಳ |
1988 | ಬಿ. ವಿ. ಶ್ರೀಕಂಠನ್ | ವಿಜ್ಞಾನ-ತಂತ್ರಜ್ಞಾನ | ಮಹಾರಾಷ್ಟ್ರ |
1988 | ಸತ್ಯಪಾಲ್ ವಾಹಿ | ವಾಣಿಜ್ಯ-ಕೈಗಾರಿಕೆ | ಉತ್ತರಪ್ರದೇಶ |
1989 | ಫೆನ್ನೆರ್ ಬ್ರಾಕ್ವೇ | ಸಾರ್ವಜನಿಕ ವ್ಯವಹಾರ | ಯುನೈಟೆಡ್ ಕಿಂಗ್ಡಂ |
1989 | ಬಾನೂ ಜೆಹಾಂಗೀರ್ ಕೋಯಾಜಿ | ವೈದ್ಯಕೀಯ | ಮಹಾರಾಷ್ಟ್ರ |
1989 | ಗಿರಿಜಾ ದೇವಿ | ಕಲೆ | ಉತ್ತರಪ್ರದೇಶ |
1989 | ಕೆ.ಕೆ.ಹೆಬ್ಬಾರ | ಕಲೆ | ಮಹಾರಾಷ್ಟ್ರ |
1989 | ಗಿರಿಲಾಲ್ ಜೈನ್ | ಸಾಹಿತ್ಯ-ಶಿಕ್ಷಣ | ದೆಹಲಿ |
1989 | ಆನಾ ರಾಜಂ ಮಲ್ಹೋತ್ರಾ | ನಾಗರಿಕ ಸೇವೆ | ಮಹಾರಾಷ್ಟ್ರ |
1989 | ಎಂ. ವಿ. ಮಾಥುರ್ | ವಿಜ್ಞಾನ-ತಂತ್ರಜ್ಞಾನ | ರಾಜಸ್ಥಾನ |
1989 | ಆಶೇಷ್ ಪ್ರಸಾದ್ ಮಿತ್ರಾ | ವಿಜ್ಞಾನ-ತಂತ್ರಜ್ಞಾನ | ದೆಹಲಿ |
1989 | ರುಸ್ಸಿ ಮೋದೀ | ವಾಣಿಜ್ಯ-ಕೈಗಾರಿಕೆ | ಝಾರ್ಖಂಡ್ |
1989 | ಸುರೇಶ್ ಶಂಕರ್ ನಾಡಕರ್ಣಿ | ವಾಣಿಜ್ಯ-ಕೈಗಾರಿಕೆ | ಮಹಾರಾಷ್ಟ್ರ |
1989 | ನರೇಂದರ್ ಸಿಂಗ್ ರಾಂಧವಾ | ವಿಜ್ಞಾನ-ತಂತ್ರಜ್ಞಾನ | ದೆಹಲಿ |
1989 | ಯೋಶಿಯೋ ಸಕುರೌಚಿ | ಸಾರ್ವಜನಿಕ ವ್ಯವಹಾರ | Japan |
1989 | ಲಕ್ಷ್ಮಣ್ ಸಿಂಗ್ | ಸಾರ್ವಜನಿಕ ವ್ಯವಹಾರ | ಮಹಾರಾಷ್ಟ್ರ |
1989 | ಪ್ರಕಾಶ್ ನಾರಾಯಣ್ ಟಂಡನ್ | ವೈದ್ಯಕೀಯ | ದೆಹಲಿ |
ಉಲ್ಲೇಖಗಳು
[ಬದಲಾಯಿಸಿ]- ↑ "'Scheme-PadmaAwards-050514.pdf'" (PDF). Archived from the original (PDF) on 2016-11-15. Retrieved 2019-08-31.
- ↑ English, ಇಂಗ್ಲೀಷ್ ವಿಕಿಪೀಡಿಯದಲ್ಲಿ ಭಾರತ ಸರಕಾರದ ನಾಗರಿಕ ಪ್ರಶಸ್ತಿಗಳ ಸ್ಥರಗಳನ್ನು ಕ್ರಮವಾಗಿ ಈ ರೀತಿ ವಿಭಜಿಸಲಾಗಿದೆ
- ↑ ಉಲ್ಲೇಖ ದೋಷ: Invalid
<ref>
tag; no text was provided for refs namedaward80-89