ವಿಷಯಕ್ಕೆ ಹೋಗು

ಪುಸ್ತಕದ ಮನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಂಕೆಗೌಡ ಜ್ಞಾನ ಪ್ರತಿಷ್ಠಾನ ಸ್ಥಾಪಿಸಿರುವ ಹರಳಹಳ್ಳಿ , ಪಾಂಡವಪುರ, ಮಂಡ್ಯ ಜಿಲ್ಲೆ ಯ ಪುಸ್ತಕದ ಮನೆ ಶ್ರೀಯುತ ಅಂಕೆಗೌಡರ ಖಾಸಗಿ ಪುಸ್ತಕ ಬಂಡಾರವಾಗಿದ್ದು, ವಿಶಿಷ್ಟ ಪುಸ್ತಕಗಳ ಆಗರವಾಗಿದೆ. []

ವಿಶೇಷವೆಂದು ಗುರುತಿಸಲ್ಪಡುವ ಪುಸ್ತಕಗಳು

[ಬದಲಾಯಿಸಿ]
  • ಡ್ಯಾನಿಯಲ್ ಸ್ಯಾಂಡರ್ಸನ್ ಅವರ ಕ್ಯಾನರೀಸ್ ಮತ್ತು ಇಂಗ್ಲೀಷ್ ನಿಘಂಟು - ೧೮೩೮. ಜನಪ್ರಿಯ ಕಿಟ್ಟೆಲ್ ಅವರ ಕನ್ನಡ ನಿಘಂಟಿಗಿಂತಲೂ ಮೊದಲು ಈ ನಿಘಂಟು ಪ್ರಕಟಗೊಂಡಿರುವುದು ವಿಶೇಷ.
ಡ್ಯಾನಿಯಲ್ ಸ್ಯಾಂಡರ್ಸನ್ ಅವರ ಕ್ಯಾನರೀಸ್ ಮತ್ತು ಇಂಗ್ಲೀಷ್ ನಿಘಂಟು - ೧೮೩೮

ಉಲ್ಲೇಖಗಳು

[ಬದಲಾಯಿಸಿ]
  1. [೧], ಪುಸ್ತಕ ಲೋಕದಲ್ಲೊಂದು ಸುತ್ತು..., ಪ್ರಜಾವಾಣಿ TUESDAY, 2 APRIL, 2013

1824 - English- Kannada Dictionary By William Reev 1832- Kannda- English Dictionary By william Reev