ಪ್ಯಾಟ್ರಿಕ್ ವೈಟ್
Patrick White | |
---|---|
ಜನನ | Patrick Victor Martindale White ೨೮ ಮೇ ೧೯೧೨ Knightsbridge, London |
ಮರಣ | 30 September 1990 Sydney | (aged 78)
ವೃತ್ತಿ | Novelist, playwright, poet, short-story writer, essayist |
ಭಾಷೆ | English |
ರಾಷ್ಟ್ರೀಯತೆ | Australian |
ವಿದ್ಯಾಭ್ಯಾಸ | Bachelor of Arts |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | University of Cambridge |
ಕಾಲ | 1935–87 |
ಪ್ರಮುಖ ಪ್ರಶಸ್ತಿ(ಗಳು) | Miles Franklin Literary Award 1957 Voss 1961 Riders in the Chariot Australian of the Year Award 1973 |
ಪಾಲುದಾರ(ರು) | Manoly Lascaris (1912–2003) |
ಪ್ರಭಾವಗಳು |
(೧೯೧೨-೧೯೯೦)
ಆಸ್ಟ್ರೇಲಿಯದ ಸುಪ್ರಸಿದ್ಧ ಕಾದಂಬರಿಕಾರ, ಪ್ಯಾಟ್ರಿಕ್ ವೈಟ್ '(Patrick Victor Martindale White)', ರವರು, ೧೯೭೩ ರಲ್ಲಿ ನೋಬೆಲ್ ಪ್ರಶಸ್ತಿ ಗಳಿಸಿದರು.'ಪ್ಯಾಟ್ರಿಕ್ ವೈಟ್' ರವರು ಬರೆದ ಕಥೆ, ಕಾದಂಬರಿಗಳು ಹಲವು. ಇಂಗ್ಲಿಷ್ ಭಾಷೆಯ ಒಬ್ಬ ಗಣ್ಯ ಹಾಗೂ, ಮಹತ್ವದ ಕವಿಯೆಂದು ಕರೆಸಿಕೊಂಡರು.
- ೧೨ 'ಕಾದಂಬರಿಗಳು'
- ೨ 'ಸಣ್ಣ ಕಥಾ ಸಂಕಲನಗಳು'
- ೮ 'ನಾಟಕಗಳು'
ಬಾಲ್ಯ
[ಬದಲಾಯಿಸಿ]'ಪ್ಯಾಟ್ರಿಕ್ ವೈಟ್'ತಮ್ಮ ಬಾಲ್ಯವನ್ನು ಆಸ್ಟ್ರೇಲಿಯ ಖಂಡದ 'ಸಿಡ್ನಿ'ನಗರದಲ್ಲಿ ಕಳೆದರು. ವಿದ್ಯಾಭ್ಯಾಸಕ್ಕೆಂದು 'ಪ್ಯಾಟ್ರಿಕ್ ವೈಟ್' ರನ್ನು 'ಇಂಗ್ಲೆಂಡ್' ಗೆ ಕಳಿಸಲಾಯಿತು. ಅಲ್ಲಿ ಅವರು ಕಲಿತದ್ದು ನಾಟಗಳ ಬಗ್ಗೆ ; ವಿದ್ಯಾಭ್ಯಾಸ ಅವರಿಗೆ ಹೆಚ್ಚು ರುಚಿಸಲಿಲ್ಲ. ಒಬ್ಬ ನಟನಾಗುವ ಆಸೆಯೂ ತೀವ್ರವಾಗಿತ್ತು. ಬದುಕಿನ ನಿರ್ವಹಣೆಗೆ ಅನೇಕ ಬೇರೆಬೇರೆ ಕೆಲಸ ಮಾಡಿಕೊಂಡಿದ ರಿಗೆ, ಮತ್ತೆ 'ಇಂಗ್ಲೆಂಡ್' ಗೆ ತೆರಳಿ, ಅಲ್ಲಿ 'ಫ್ರೆಂಚ್', ಮತ್ತು 'ಜರ್ಮನ್' ಸಾಹಿತ್ಯವನ್ನು ಅಭ್ಯಾಸಮಾದಿದರು. ಈ ಸಮಯದಲ್ಲಿ ಅವರು ಒಬ್ಬ 'ಸಲಿಂಗಪ್ರೇಮಿ'ಯೊಡನೆ ಸಂಪರ್ಕಹೊಂದಿದರು. ವಿವಿಧ ಪ್ರತಿಭೆಯ ಅನೇಕ ಕಲಾವಿದರ ಜೊತೆ ಒಡನಾಟದಿಂದ ಅವರ ಜೀವನ ಸಮೃದ್ಧವಾಯಿತು. ಆಗ 'ಎರಡನೆ ವಿಶ್ವಮಹಾಯುದ್ಧ'ದ ಸಮಯ, 'ಇಂಗ್ಲೆಂಡ್ ನ ವಿಮಾನ ದಳದ ಅಧಿಕಾರಿ'ಯಾಗಿ ಸ್ವಲ್ಪ ಸಮಯ ದುಡಿದರು.
ತಾಯ್ನಾಡಿಗೆ ಮರಳಿದರು
[ಬದಲಾಯಿಸಿ]ಯುದ್ಧ ಮುಗಿದನಂತರ ತಮ್ಮ 'ತಾಯ್ನಾಡು ಆಸ್ಟ್ರೇಲಿಯ'ಕ್ಕೆ ವಾಪಸ್ಸಾಗಿ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸಹಜವಾಗಿಯೇ ಅವರಿಗೆ ಹಲವಾರು ಪ್ರಶಸ್ತಿಗಳು ಬಂದವು. ಆದರೆ, ಅವರಿಗೆ ಇದರಲ್ಲಿ ಆಸಕ್ತಿಯಿರಲಿಲ್ಲ. ಹೇಗೋ ೧೯೭೩ ರಲ್ಲಿ ದೊರಕಿದ 'ನೋಬೆಲ್ ಪ್ರಶಸ್ತಿ'ಯನ್ನು ಬೇಡವೆನ್ನಲಿಲ್ಲ. 'ಆಸ್ಟ್ರೇಲಿಯದೇಶದ ಪ್ರಪ್ರಥಮ ನೋಬೆಲ್ ಪ್ರಶಸ್ತಿವಿಜೇತ'ನೆಂಬ ಹೆಗ್ಗಳಿಕೆಗೆ ಪಾತ್ರರಾದರು.
ಬರೆದ ಪ್ರಸಿದ್ಧ ಕಾದಂಬರಿಗಳು
[ಬದಲಾಯಿಸಿ]- 'ವಾಸ್,' (೧೯೫೭)
- 'ರೈಡರ್ಸ್ ಇನ್ ದ ಚಾರಿಯಟ್,' (೧೯೬೧)
- 'ದ ಟ್ರೀ ಆಫ್ ಮ್ಯಾನ್,' (೧೯೫೫) ಇತ್ಯಾದಿ.
- Articles with FAST identifiers
- Pages with authority control identifiers needing attention
- Articles with ISNI identifiers
- Articles with VIAF identifiers
- Articles with WorldCat Entities identifiers
- Articles with BNE identifiers
- Articles with BNF identifiers
- Articles with BNFdata identifiers
- Articles with CANTICN identifiers
- Articles with GND identifiers
- Articles with J9U identifiers
- Articles with KBR identifiers
- Articles with LCCN identifiers
- Articles with Libris identifiers
- Articles with LNB identifiers
- Articles with NDL identifiers
- Articles with NKC identifiers
- Articles with NLA identifiers
- Articles with NLG identifiers
- Articles with NLK identifiers
- Articles with NTA identifiers
- Articles with PLWABN identifiers
- Articles with PortugalA identifiers
- Articles with CINII identifiers
- Articles with MusicBrainz identifiers
- Articles with ADB identifiers
- Articles with DTBIO identifiers
- Articles with Trove identifiers
- Articles with SNAC-ID identifiers
- Articles with SUDOC identifiers
- ಲೇಖಕರು
- ನೊಬೆಲ್ ಪ್ರಶಸ್ತಿ ಪುರಸ್ಕೃತರು