ವಿಷಯಕ್ಕೆ ಹೋಗು

ಪ್ಯೊನ್ಗ್ಯಾಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಪ್ಯೋಂಗ್‍ಯಾಂಗ್ ಇಂದ ಪುನರ್ನಿರ್ದೇಶಿತ)
ಪ್ಯೊನ್ಗ್ಯಾಂಗ್
평양 직할시
ಪ್ಯೊನ್ಗ್ಯಾಂಗ್ ನಗರ
ಪ್ಯೊನ್ಗ್ಯಾಂಗ್ ನಗರ
ಉತ್ತರ ಕೊರಿಯಾದ ಭೂಪಟದಲ್ಲಿ ಪ್ಯೊನ್ಗ್ಯಾಂಗ್
ಉತ್ತರ ಕೊರಿಯಾದ ಭೂಪಟದಲ್ಲಿ ಪ್ಯೊನ್ಗ್ಯಾಂಗ್
ದೇಶ ಉತ್ತರ ಕೊರಿಯಾ
ಸ್ಥಾಪನೆ೨೩೩೩ ಬಿ.ಸಿ
Area
 • Total೩,೧೯೪.೦ km (೧,೨೩೩.೨ sq mi)
Elevation
೨೭ m (೮೯ ft)
Population
 (೧೯೯೩)
 • Total೨೭,೪೧,೨೬೦
ಸಮಯದ ವಲಯ

ಪ್ಯೊನ್ಗ್ಯಾಂಗ್ ಉತ್ತರ ಕೊರಿಯಾ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ತೇಡೊಂಗ್ ನದಿಯ ತಟದಲ್ಲಿ ಸ್ಥಿತವಾಗಿರುವ ಈ ನಗರದ ಅಧಿಕೃತ ಜನಸಂಖ್ಯೆಯನ್ನು ಸರ್ಕಾರವು ಬಹಿರಂಗ ಮಾಡಿಲ್ಲವಾದರೂ ಚೊಂಗ್ರಿಯಾನ್ ಎಂಬ ಸಂಸ್ಥೆಯ ಪ್ರಕಾರ ೨೦೦೩ರಲ್ಲಿ ೩.೮ ದಶಲಕ್ಷವಾಗಿತ್ತು. ದಂತಕಥೆಗಳ ಪ್ರಕಾರ ಈ ನಗರವನ್ನು ೨೩೩೩ ಬಿ.ಸಿ ಯಲ್ಲಿ ವ್ಯಾಂಗ್ಗೊಮ್ಸೊಂನ್ಗ್ ಎಂಬ ಹೆಸರಿನಲ್ಲಿ ಸ್ಥಾಪಿಸಲಾಗಿತ್ತು.

ಪ್ರಮುಖ ಸ್ಥಳಗಳು

[ಬದಲಾಯಿಸಿ]

ಹೊರಗಿನ ಸಂಪರ್ಕಗಳು

[ಬದಲಾಯಿಸಿ]