ವಿಷಯಕ್ಕೆ ಹೋಗು

ಪ್ರತಿಜ್ಞೆ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರತಿಜ್ಞೆ (ಚಲನಚಿತ್ರ)
ಪ್ರತಿಜ್ಞೆ
ನಿರ್ದೇಶನಬಿ.ಎಸ್.ರಂಗಾ
ನಿರ್ಮಾಪಕಬಿ.ಎಸ್.ರಂಗಾ
ಪಾತ್ರವರ್ಗರಾಜಕುಮಾರ್ ಜಯಂತಿ ಅಶ್ವಥ್, ಪಂಡರೀಬಾಯಿ
ಸಂಗೀತಎಸ್.ಹನುಮಂತರಾವ್
ಛಾಯಾಗ್ರಹಣಬಿ.ಎಸ್.ರಂಗಾ
ಬಿಡುಗಡೆಯಾಗಿದ್ದು೧೯೬೪
ಚಿತ್ರ ನಿರ್ಮಾಣ ಸಂಸ್ಥೆವಿಕ್ರಂ ಪ್ರೊಡಕ್ಷನ್ಸ್

ಪ್ರತಿಜ್ಞೆ, ಬಿ.ಎಸ್.ರಂಗಾ ನಿರ್ದೇಶನ ಮತ್ತು ನಿರ್ಮಾಣ ಮಾಡಿರುವ ೧೯೬೪ಕನ್ನಡ ಚಲನಚಿತ್ರ. ಈ ಚಿತ್ರಕ್ಕೆ ಎಸ್.ಹನುಮಂತರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್ , ಅಶ್ವಥ್ ಮತ್ತು ಜಯಂತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[]

ಪಾತ್ರವರ್ಗ

[ಬದಲಾಯಿಸಿ]
  • ನಾಯಕ(ರು) = ರಾಜಕುಮಾರ್
  • ನಾಯಕಿ(ಯರು) = ಜಯಂತಿ
  • ಅಶ್ವಥ್
  • ಪಂಡರೀಬಾಯಿ

ಉಲ್ಲೇಖಗಳು

[ಬದಲಾಯಿಸಿ]