ವಿಷಯಕ್ಕೆ ಹೋಗು

ಪ್ರಿನ್ಸ್ ನರೂಲಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರಿನ್ಸ್‌ ನರೂಲಾ
Prince Narula
ಬಿಗ್‌ ಬಾಸ್‌ ೯ ರಲ್ಲಿ ಪ್ರಿನ್ಸ್‌ ನರೂಲಾ
Born೨೪ ನವೆಂಬರ್‌ ೧೯೯೦[][]
Nationalityಭಾರತೀಯ
Alma materಚಂದಿಗರ್ಹ್ ಬ್ಯಾಪಿಸ್ಟ್‌ ಸ್ಕೂಲ್
Occupation(s)ಮಾಡೆಲ್
ನಟ
television personality
Years active೨೦೧೪ -
Spouseಯುವಿಕಾ ಚೌದ್ರಿ[][]

ಪ್ರಿನ್ಸ್ ನರೂಲಾರವರು (ಜನನ ː೨೪ ನವೆಂಬರ್ ೧೯೯೦) ಭಾರತೀಯ ಮಾಡೆಲ್ ಮತ್ತು ನಟ . ಇವರು ರೋಡೀಸ್ ಎಕ್ಸ್ ೨ ,[] ಸ್ಪ್ಲಿಟ್ಸ್ವಿಲ್ಲಾ ೮ ,[] ಬಿಗ್ ಬಾಸ್ ೯[] ಮತ್ತು ನಚ್ ಬಲಿಯೆ ೯[] ರಲ್ಲಿ ಭಾಗವಹಿಸಿ ಗೆದ್ದಿದ್ದಾರೆ.

ಆರಂಭಿಕ ಜೀವನ

[ಬದಲಾಯಿಸಿ]

ನರೂಲಾ ರವರು ಭಾರತದ ಚಂಡೀಗಡ ಮೂಲದವರು. ಇವರು ಎಂಟಿವಿ ರೋಡೀಸ್ ಎಕ್ಸ್ ೨ ನಲ್ಲಿ ಭಾಗವಹಿಸುವ ಮೊದಲು ಹಲವಾರು ವರ್ಷಗಳ ಕಾಲ ಮಾಡೆಲಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು .

ವೈಯಕ್ತಿಕ ಜೀವನ

[ಬದಲಾಯಿಸಿ]

ಬಿಗ್ ಬಾಸ್ ೯ ರಲ್ಲಿ ನರೂಲಾ ರವರು ಯುವಿಕಾ ಚೌದ್ರಿಯವರನ್ನು ಭೇಟಿಯಾದರು. ಇವರಿಬ್ಬರು ೧೨ ಅಕ್ಟೋಬರ್ ೨೦೧೮ ರಂದು ಮುಂಬೈನಲ್ಲಿ ವಿವಾಹವಾದರು.[೧೦][೧೧]

ವೃತ್ತಿ

[ಬದಲಾಯಿಸಿ]

ಪಿಟಿಸಿ ಪಂಜಾಬಿ ಎಂಬ ಚಾನೆಲ್‌ ನಲ್ಲಿ ಪ್ರಸಾರವಾಗುತ್ತಿದ್ದ ಮಿಸ್ಟರ್ ಪಂಜಾಬ್‌‌ ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಮೂಲಕ ನರೂಲಾ ರವರು ೨೦೧೪ ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು , ಅಲ್ಲಿ ಅವರು ಎರಡನೇ ರನ್ನರ್ ಅಪ್ ಸ್ಥಾನವನ್ನು ಪಡೆದರು .[೧೨] ೨೦೧೫ ರಲ್ಲಿ , ಅವರು ಎಂಟಿವಿ ಇಂಡಿಯಾದ ರೋಡೀಸ್ ಎಕ್ಸ್ ೨ ನಲ್ಲಿ ಭಾಗವಹಿಸಿದರು , ಅಲ್ಲಿಯೂ ಅವರು ವಿಜೇತರಾಗಿ ಹೊರಹೊಮ್ಮಿದರು .

ಮುಂದೆ , ಅವರು ಸ್ಪ್ಲಿಟ್ಸ್ವಿಲ್ಲಾ ೮ ರಲ್ಲಿ ಭಾಗವಹಿಸಿದರು , ಅಲ್ಲಿ ಅವರನ್ನು ವಿಜೇತರೆಂದು ಘೋಷಿಸಲಾಯಿತು . ಅಕ್ಟೋಬರ್ ೨೦೧೫ ರಲ್ಲಿ , ನರೂಲಾ ರವರು ಕಲರ್ಸ್ ಟಿವಿಯ ಬಿಗ್ ಬಾಸ್ ೯ ರಲ್ಲಿ ಭಾಗವಹಿಸಿ ಮತ್ತೆ ವಿಜೇತರಾಗಿ ಹೊರಹೊಮ್ಮಿದರು .[೧೩] ೨೦೧೬ ರಿಂದ ೨೦೧೮ ರವರೆಗೆ ಅವರು ಲಖನ್ "ಲಕ್ಕಿ" ಸಿಂಗ್ ಅಹ್ಲಾವತ್ ಎಂಬ ಪಾತ್ರವನ್ನು ವಹಿಸಿ &ಟಿವಿಯ ಬಡೋ ಬಹು ಎಂಬ ಧಾರವಾಹಿಯಲ್ಲಿ ನಟಿಸಿದರು . ೨೦೧೬ ರಿಂದ , ನರೂಲಾ ರವರು ಎಂಟಿವಿಯ ರೋಡೀಸ್‌ನಲ್ಲಿ ಗ್ಯಾಂಗ್ ಲೀಡರ್ ಆಗಿದ್ದಾರೆ. ೨೦೧೮ ರಲ್ಲಿ , ಇವರು ಲಾಲ್ ಇಷ್ಕ್ ಎಂಬ ಧಾರವಾಹಿಯಲ್ಲಿ ಆರ್ಯನ್ ಎಂಬ ಪಾತ್ರದಲ್ಲಿ ಅಭಿನಯಿಸಿದರು . ನಂತರ , ಇವರು ಕಲರ್ಸ್ ಟಿವಿಯ ನಾಗಿನ್ ೩ ರಲ್ಲಿ ಶಹನವಾಜ್ ಎಂಬ ಪಾತ್ರವನ್ನು ವಹಿಸಿ ನಟಿಸಿದ್ದಾರೆ .[೧೪]

ಫಿಲ್ಮೋಗ್ರಾಫಿ

[ಬದಲಾಯಿಸಿ]

ದೂರದರ್ಶನ

[ಬದಲಾಯಿಸಿ]
ವರ್ಷ ಪ್ರದರ್ಶನ ಪಾತ್ರ ಸ್ಥಾನ ಚಾನೆಲ್ ಉಲ್ಲೇಖ
೨೦೧೪ ಮಿಸ್ಟರ್‌ ಪಂಜಾಬ್‌ ೨೦೧೪ ಸ್ಪರ್ಧಿ ವಿಜೇತ ಪಿಟಿಸಿ ಪಂಜಾಬಿ
೨೦೧೫ ಎಮ್ ಟಿವಿ ರೋಡೀಸ್‌ ೧೨ ಎಮ್ ಟಿವಿ ಇಂಡಿಯಾ [೧೫]
ಎಮ್‌ ಟಿವಿ ಸ್ಪ್ಲಿಟ್ಸ್ವಿಲ್ಲಾ ೮
೨೦೧೫-೨೦೧೬ ಬಿಗ್‌ ಭಾಸ್‌ ೯ ಕಲರ್ಸ್‌ ಟಿವಿ
೨೦೧೬ ಎಮ್‌ ಟಿವಿ ರೋಡೀಸ್‌ ೧೩ ಗ್ಯಾಂಗ್‌ ಲೀಡರ್ ರನ್ನರ್‌ ಅಪ್ ಎಮ್‌ ಟಿವಿ ಇಂಡಿಯಾ
೨೧೦೬-೨೦೧೭ ಪ್ಯಾರ್‌ ತೂನೆ ಕ್ಯಾಕಿಯಾ ನಿರೂಪಕ ಝಿಂಗ್‌ ಟಿವಿ [೧೬]
೨೦೧೬ – ೨೦೧೮ ಬಡೋ ಬಹು ಲಾಖನ್‌ - ಲಕ್ಕಿ ಸಿಂಗ್ ಅಲಾವತ್ ಮುಖ್ಯ ಪಾತ್ರ & ಟಿವಿ [೧೭]
೨೦೧೭ ಎಮ್ ಟಿವಿ ರೋಡೀಸ್‌ ೧೪ ಗ್ಯಾಂಗ್‌ ಲೀಡರ್ ರನ್ನರ್‌ ಅಪ್ ಎಮ್‌ ಟಿವಿ ಇಂಡಿಯಾ
೨೦೧೮ ಎಮ್ ಟಿವಿ ರೋಡೀಸ್‌ ೧೫
ಲಾಲ್‌ ಇಷ್ಕ್ ಆರ್ಯನ್ ಮುಖ್ಯ ಪಾತ್ರ & ಟಿವಿ [೧೮]
ನಾಗಿನ್ ೩ ಶಹನ್ವಾಸ್‌ - ಶಾನ್ ವಿಲನ್ ಕಲರ್ಸ್‌ ಟಿವಿ [೧೯]
೨೦೧೯ ಎಮ್ ಟಿವಿ ರೋಡೀಸ್‌ ೧೬ ಗ್ಯಾಗ್‌ ಲೀಡರ್ ರನ್ನರ್‌ ಅಪ್ ಎಮ್‌ ಟಿವಿ ಇಂಡಿಯಾ [೨೦]
ನಚ್‌ ಬಲಿಯೆ ೯ ಸ್ಪರ್ಧಿ ವಿಜೇತ ಸ್ಟಾರ್‌ ಪ್ಲಸ್ [೨೧]
ವರುಷ ಶೀರ್ಷಿಕೆ ಪಾತ್ರ ವೇದಿಕೆ ಉಲ್ಲೇಖ
೨೦೧೯ ಬಾಂಬರ್ಸ್ ಬಲಿ ಝೀ ೫ [೨೨]

ವಿಶೇಷ ಪಾತ್ರ

[ಬದಲಾಯಿಸಿ]
ವರುಷ ಪ್ರದರ್ಶನ ಪಾತ್ರ ಟಿಪ್ಪಣಿ ಉಲ್ಲೇಖ
೨೦೧೬ ಬಾಕ್ಸ್‌ ಕ್ರಿಕೆಟ್‌ ಲೀಗ್‌ ೨ ಸ್ಪರ್ಧಿ ಟೀಮ್‌ ಚಂಡೀಗರ್ಹ್‌ ಕಬ್ಸ್ [೨೩]
ಕಾಮಿಡಿ ನೈಟ್ಸ್‌ ಬಚಾವೊ ಅತಿಥಿ ರಣ್ವಿಜಯ್‌ ಸಿಂಗ್‌ ರವರ ಜೊತೆ
೨೦೧೭ ಸ್ಪ್ಲಿಟ್ಸ್ವಿಲ್ಲಾ ೧೦ ಯುವಿಕಾ ಚೌದ್ರಿ ಯವರ ಜೊತೆ [೨೪]
೨೦೧೮ ಲವ್‌ ಸ್ಕೂಲ್‌ ೩
ಏಕ್‌ ಆಫ್‌ ಸ್ಪೇಸ್‌ ೧ [೨೫]
೨೦೧೯ ಕಿಚನ್‌ ಚ್ಯಾಂಪಿಯನ್‌ ೫ ಅತಿಥಿ [೨೬]
ಲವ್‌ ಸ್ಕೂಲ್‌ ೪ ಅತಿಥಿ [೨೭]

ಡಿಸ್ಕೋಗ್ರಾಫಿ

[ಬದಲಾಯಿಸಿ]

ಸಿಂಗಲ್ಸ್

[ಬದಲಾಯಿಸಿ]
ವರುಷ ಗೀತೆ ನಟನೆ ವೈಶಿಷ್ಟ್ಯ ಉಲ್ಲೇಖ
೨೦೧೭ ಹೆಲೋ ಹೆಲೋ ಯುವಿಕಾ ಚೌದ್ರಿ ಯುವಿಕಾ ಚೌದ್ರಿ [೨೮]
ಝೀರೋ ಫಿಗರ್‌ ತೇರಾ [೨೯]
೨೦೧೮ ಬರ್ನೌಟ್‌ ಯುವಿಕಾ ಚೌದ್ರಿ [೩೦]
೨೦೧೯ ಜೈ ವೀರೂ ಮಿಲಿಂದ್‌ ಗಾಬಾ
ರೂಹಿ ಸಿಂಗ್
ಸುಯಾಶ್‌ ರೈ [೩೧]

ವೈಶಿಷ್ಟ್ಯಗಳು

[ಬದಲಾಯಿಸಿ]
ವರುಷ ಗೀತೆ ಗಾಯಕ/ಗಾಯಕಿ ಟಿಪ್ಪಣಿ ಉಲ್ಲೇಖ
೨೦೧೮ ಕಲೇಶ್ ಮಿಲಿಂದ್‌ ಗಾಬಾ , ಮೀಕಾ ಸಿಂಗ್
೨೦೧೯ ಗೋಲ್ಡಿ ಗೋಲ್ಡನ್ ಸ್ಟಾರ್‌ ಬಾಯ್ LOC ಯುವಿಕಾ ಚೌದ್ರಿಯವರ ಜೊತೆ [೩೨]

ಗ್ಯಾಲರಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Bhowal, Tiasa (24 November 2018). "Yuvika Chaudhary's Heartfelt Message For Husband Prince Narula On His 28th Birthday". NDTV. Retrieved 6 March 2019.
  2. "PICS: Wife Yuvika Chaudhary surprises husband Prince Narula on his first birthday post marriage". the Times of India. 30 November 2018. Retrieved 6 March 2019.
  3. "Prince Narula, Yuvika Chaudhary's wedding was a gorgeous affair. See inside pics, videos". 12 October 2018.
  4. "Inside Prince Narula and Yuvika Chaudhary's wedding". The Indian Express.
  5. "Bigg Boss 9: All you need to know about Prince Narula". ABP News. Archived from the original on 14 October 2015. Retrieved 12 October 2015.
  6. Prince Narula wins ‘MTV Roadies X2’
  7. E-TIMES , Updated: Nov 15, 2015, 13:18 IST
  8. https://www.news18.com/newstopics/bigg-boss-9-winner.html
  9. Prince Narula Wins Nach Baliye 9 with Wife Yuvika Chaudhary
  10. India Today , UPDATED: October 13, 2018 11:43 IST
  11. Times of India ,Last updated on - Feb 1, 2019, 18:15 IST
  12. Prince Narula in Mr.Punjab show
  13. India Today, UPDATED: May 10, 2018 11:54 IST
  14. Bigg Boss 9 winner Prince Narula enters Naagin 3
  15. "From Ayushmaan Khurrana to Prince Narula: Roadies contestants who gained instant fame after the show". The Times of India (in ಇಂಗ್ಲಿಷ್). 25 May 2019. Retrieved 25 May 2019.
  16. "Prince Narula to host the next season of 'Pyaar Tune Kya Kiya'". 10 May 2016.
  17. "Prince Narula took inspiration for Badho Bahu from Salman Khan's Sultan". Hindustan Times (in ಇಂಗ್ಲಿಷ್). 1 September 2016. Retrieved 25 May 2019.
  18. "Watch: Prince Narula romances Yuvika Chaudhary in Laal Ishq". India Today (in ಇಂಗ್ಲಿಷ್). Retrieved 25 May 2019.
  19. "Prince Narula joins the cast of 'Naagin 3' - Times of India". The Times of India (in ಇಂಗ್ಲಿಷ್). Retrieved 25 May 2019.
  20. "Prince Narula: We always have a lot of expectations from Delhi auditions". Times of India.
  21. "Nach Baliye 9 winners are Prince Narula and Yuvika Chaudhary". India Today (in ಇಂಗ್ಲಿಷ್). Retrieved 8 November 2019.
  22. "Bombers: Here is what you need to know about Zee5's first sports drama series | Bollywood Life". www.bollywoodlife.com (in ಇಂಗ್ಲಿಷ್). 21 June 2019. Retrieved 14 July 2019.
  23. "200 Actors, 10 Teams, and 1 Winner... Let The Game Begin". The Times of India. Retrieved 4 March 2016.
  24. "Prince Narula and Yuvika Choudhary to officially appear as a couple on Splitsvilla X". 26 November 2017.
  25. "MTV Ace of Space: Vikas Gupta Is The True Mastermind According To Prince Narula!". Latestly (in ಇಂಗ್ಲಿಷ್). 15 December 2018.
  26. "Vikas Gupta, Surbhi Chandna, Prince Narula all set to come on Arjun Bijlani's Kitchen Champion". 15 February 2019.
  27. "Prince Narula and Yuvika Chaudhary are the new love professors on this show". mid-day (in ಇಂಗ್ಲಿಷ್). 16 May 2019. Retrieved 25 May 2019.
  28. "Prince Narula, Yuvika Chaudhary release love duet 'Hello Hello'". Indian Express. 17 May 2017.
  29. "Prince Narula releases 'Zero Figure Tera'; working on new tracks". www.radioandmusic.com (in ಇಂಗ್ಲಿಷ್). Retrieved 25 May 2019.
  30. "Burnout Video: Prince Narula & Yuvika Choudhary's Chemistry Is Unmissable". MissMalini (in ಅಮೆರಿಕನ್ ಇಂಗ್ಲಿಷ್). 15 September 2018. Retrieved 18 September 2018.
  31. "Jai Veeru | Sung By Suyyash Rai and Prince Narula". Times of India.
  32. "Prince Narula, Yuvika Chaudhary to be seen together in Star Boy LOC's new song". mid-day (in ಇಂಗ್ಲಿಷ್). 6 February 2019. Retrieved 25 May 2019.