ಫಿಲಿಪ್ಪಿನೊ ಭಾಷೆ
ಗೋಚರ
ಫಿಲಿಪಿನೊ | |
---|---|
Wikang Filipino(ವಿಕಾಂಗ್ ಫಿಲಿಪಿನೊ) | |
Native to | ಫಿಲಿಪ್ಪೀನ್ಸ್, ಯುಎಸ್‍ಎ, ಕೆನಡ |
Region | ಮನಿಲ, ಬಟಂಗಾಸ್, ರಿಜಾಲ್ನ ಭಾಗಗಳು, ಬಟಾನ್ |
Native speakers | ~೮೮ ಮಿಲಿಯನ್ ಮಾತುಗಾರರು (ಪ್ರಥಮ ಮತ್ತು ದ್ವಿತೀಯ ಭಾಷೆಯಾಗಿ) |
Official status | |
Official language in | ಫಿಲಿಪ್ಪೀನ್ಸ್ |
Regulated by | ಕೊಮಿಸ್ಯೊನ್ ಸ ವಿಕಾಂಗ್ ಫಿಲಿಪಿನೊ (ಫಿಲಿಪಿನೊ ಭಾಷಾ ನಿಯೋಗ) |
Language codes | |
ISO 639-2 | fil |
ISO 639-3 | fil |
ಫಿಲಿಪ್ಪಿನೊ ಭಾಷೆ (ಹಿಂದೆ ಪಿಲಿಪ್ಪಿನೊ ಎಂದು ಕರೆಯಲ್ಪಡುತ್ತಿತ್ತು) ಫಿಲಿಪ್ಪೀನ್ಸ್ ದೇಶದ ರಾಷ್ಟ್ರೀಯ ಭಾಷೆ ಹಾಗು ಆಂಗ್ಲದೊಂದಿಗೆ ಅಧಿಕೃತ ಭಾಷೆ. ಇದು ಟಾಗಲಾಗ್ ಭಾಷೆಯ ಒಂದು standardized ಪ್ರಾದೇಶಿಕ ಭಾಷೆ (dialect). ಹೀಗಾಗಿ ಇದು ಆಸ್ಟ್ರೋನೇಸ್ಯ ಭಾಷಾ ಕುಟುಂಬದ ಮಲಯೊ-ಪಾಲಿನೇಸ್ಯ ಉಪಕುಟುಂಬಕ್ಕೆ ಸೇರುತ್ತದೆ.