ಬದಿಕಾನ
ಗೋಚರ
ಇದೊಂದು ಸ್ಥಳನಾಮ. ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದಲ್ಲಿ ಇರುವ ಒಂದು ಸ್ಥಳನಾಮವೇ ಬದಿಕಾನ.
ಪದ ನಿಷ್ಪತ್ತಿ
[ಬದಲಾಯಿಸಿ]ಬದಿ+ಕಾನ=ಬದಿಕಾನ.
- ಬದಿ ಎಂದರೆ ಬರಿ, 'ಸಂಪತ್ತು', 'ಬದಿಬಂಗಾರ್'(ತುಳು ಪದ) ಎಂಬ ಅರ್ಥಗಳಿವೆ. ಇಂಗ್ಲಿಷಿನಲ್ಲಿ Dowry ಎಂಬ ಅರ್ಥ ಬರುತ್ತದೆ.
- 'ಕಾನ' ಎಂದರೆ ಕಾಡು ಎಂದರ್ಥ. ಕನ್ನಡದ ಕಾನನ ಎಂಬ ಪದವೇ ತುಳುವಿನಲ್ಲಿ ಕಾನ ಎಂಬುದಾಗಿ ಬಳಕೆಯಲ್ಲಿದೆ.
- ಬದಿಕಾನ ಎಂಬ ಈ ಸ್ಥಳದಲ್ಲಿ 'ಏಳೂರು ದೇವೆರ್ ' ದೇವಸ್ಥಾನ ಇತ್ತು ಎಮಬುದಕ್ಕೆ ಕುರುಹುಗಳಿವೆ. ಈಗ ಇದು ಜೀರ್ಣಾವಸ್ಥೆಯಲ್ಲಿ ಇದೆ. ಈಗ ನೋಡಲು ಒಂದು ಬನದಂತೆ ಇದೆ.
ಭೌಗೋಳಿಕ ವಿವರ
[ಬದಲಾಯಿಸಿ]ಕರ್ನಾಟಕ ರಾಜ್ಯದ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದಲ್ಲಿ ಈ ಸ್ಥಳವನ್ನು ಗಮನಿಸಬಹುದು.