ವಿಷಯಕ್ಕೆ ಹೋಗು

ಬನಶಂಕರಿ ದೇವಸ್ಥಾನ, ಅಮರಗೋಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಮರಗೋಳದ ಬನಶಂಕರಿ ದೇವಸ್ಥಾನವು [] ಬನಶಂಕರಿಗೆ ಅರ್ಪಿತವಾದ ಪುರಾತನ ದೇವಸ್ಥಾನವಾಗಿದೆ.

ಅಮರಗೋಳವು ಧಾರವಾಡ ಮತ್ತು ಹುಬ್ಬಳ್ಳಿಯ ನಡುವೆ ಇದೆ,  ಹುಬ್ಬಳ್ಳಿ ನಗರ ಕೇಂದ್ರದಿಂದ ಸುಮಾರು ೯ ಕಿ.ಮೀ. ದೂರಕ್ಕೆ ಮತ್ತು ನವನಗರಕ್ಕೆ ಪಕ್ಕದಲ್ಲಿದೆ.

ಅಮರಗೋಳ ನಲ್ಲಿರುವ ಬನಶಂಕರಿ ದೇವಸ್ಥಾನ [] []ವು ಉಣಕಲ್ ಕೆರೆ ಮತ್ತು ಹುಬ್ಬಳ್ಳಿಯ ಚಂದ್ರಮೌಳೇಶ್ವರ ದೇವಸ್ಥಾನಗಳಿಂದ ೪ ಕಿ.ಮೀ ದೂರದಲ್ಲಿದೆ.

ಅಮರಗೋಳದ ಬನಶಂಕರಿ ದೇವಸ್ಥಾನ

[ಬದಲಾಯಿಸಿ]
ಬನಶಂಕರಿ ದೇವಸ್ಥಾನ ಅಮರಗೋಳ, ಕರ್ನಾಟಕ
ಬನಶಂಕರಿ ದೇವಸ್ಥಾನ ಅಮರಗೋಳ, ಕರ್ನಾಟಕ

ಅಮರಗೋಳದಲ್ಲಿರುವ ಬನಶಂಕರಿ ದೇವಸ್ಥಾನದ ಹತ್ತಿರ ಜಕ್ಕಣಾಚಾರ್ಯರು ನಿರ್ಮಿಸಿದ ಶಂಕರಲಿಂಗನ ದೇವಸ್ಥಾನವಿದೆ.

13 ನೇ ಶತಮಾನದ ಆರಂಭದಲ್ಲಿ, ಈ ಕಾಲದ ದೇವಾಲಯಗಳು ಮೆಟ್ಟಿಲು-ವಜ್ರ ಮತ್ತು ಚಚ್ಚೌಕ ಯೋಜನೆ ಇರುವ ನಾಗರ ಶೈಲಿಯನ್ನು ಹೊಂದಿವೆ, ಮೆಟ್ಟಿಲು-ವಜ್ರ ಯೋಜನೆ ಹೊಂದಿರುವ ದೇವಾಲಯಗಳಲ್ಲಿ ಹಾನಗಲ್‌ನಲ್ಲಿರುವ ಗಣೇಶ ದೇವಸ್ಥಾನ, ಅಮರಗೋಳದ ಬನಶಂಕರಿ ದೇವಸ್ಥಾನ (ಇದು ಒಂದು ದ್ರಾವಿಡ ದೇಗುಲ ಮತ್ತು ಒಂದು ನಾಗರ ದೇಗುಲವನ್ನು ಹೊಂದಿದೆ), ಮತ್ತು ಮಹಾದೇವ ದೇವಸ್ಥಾನ (ಇಟಗಿ) ಯ ಸಮೂಹದ ಭಾಗವಾಗಿರುವ ಒಂದು ಸಣ್ಣ ದೇಗುಲ ಇವುಗಳು ಪ್ರಮುಖವಾಗಿವೆ )

ಬನಶಂಕರಿ ದೇವಸ್ಥಾನ ಅಮರಗೋಳ, ಕರ್ನಾಟಕ
ಬನಶಂಕರಿ ದೇವಸ್ಥಾನ ಅಮರಗೋಳ, ಕರ್ನಾಟಕ

ಸಂರಕ್ಷಣೆ ಮತ್ತು ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದೆ, ಇದು ಭಾರತೀಯ ಪುರಾತತ್ವ ಇಲಾಖೆಗೆ ಸೇರಿದೆ. []

ಸಹ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "TEMPLES BEING MANAGED BY THE UNION GOVERNMENT". Retrieved 2008-09-15. ಉಲ್ಲೇಖ ದೋಷ: Invalid <ref> tag; name "parliamentofindia.nic.in" defined multiple times with different content
  2. "ABOUT TWIN CITY, Amargol". Archived from the original on 4 July 2008. Retrieved 2008-09-15.
  3. "Alphabetical List of Monuments - Karnataka - Dharwad, Dharwad Circle, Karnataka". Retrieved 2008-09-15.