ಬಲ್ಗೇರಿಯ
ಗೋಚರ
(ಬಲ್ಗೇರಿಯಾ ಇಂದ ಪುನರ್ನಿರ್ದೇಶಿತ)
ಬಲ್ಗೇರಿಯ ಗಣರಾಜ್ಯ Република България ರೆಪುಬ್ಲಿಕ ಬಲ್ಗೆರಿಯ | |
---|---|
Flag | |
Motto: Съединението прави силата (ಬಲ್ಗೇರಿಯನ್) "ಒಗ್ಗಟ್ಟಿನಿಂದ ಬಲ"1 | |
Anthem: Мила Родино (ಬಲ್ಗೇರಿಯನ್) ಪ್ರಿಯ ಮಾತೃಭೂಮಿ | |
![]() Location of ಬಲ್ಗೇರಿಯ (orange) – in Europe (tan & white) | |
Capital | ಸೊಫಿಯ |
Largest city | ರಾಜಧಾನಿ |
Official languages | ಬಲ್ಗೇರಿಯನ್ |
Demonym(s) | Bulgarian |
Government | ಸಂಸದೀಯ ಗಣರಾಜ್ಯ |
ಜಾರ್ಜಿ ಪಾರ್ವನೋವ್ | |
ಸೆರ್ಗೈ ಸ್ಟಾನಿಶೇವ್ | |
ಸ್ಥಾಪನೆ | |
• ಮೊದಲ ಬಾರಿಗೆ | ೬೩೨, ೬೮೧ (ವಿವಾದಿತ) |
• ಕೊನೆ ಸ್ವತಂತ್ರ ದೇಶವಾಗಿ2 | ೧೩೯೬ |
• ಒಟ್ಟೊಮಾನ್ ಸಾಮ್ರ್ಯಾಜ್ಯದಿಂದ ಸ್ವಾತಂತ್ರ್ಯ | ೧೮೭೮ |
• ರುಮೇಲಿಯದೊಂದಿಗೆ ಏಕೀಕರಣ | ೧೮೮೫ |
• ಅಧಿಕೃತ ಸ್ವಾತಂತ್ರ್ಯ | ೧೯೦೮ |
• Water (%) | 0.3 |
Population | |
• ೨೦೦೮ estimate | 7,277,856 (93rd) |
• ೧೯೮೯ census | 9,009,018 |
GDP (PPP) | ೨೦೦೮ estimate |
• Total | $92,559 billion (63th) |
• Per capita | $12,640 (65th) |
GDP (nominal) | ೨೦೦೮ estimate |
• Total | $32,788 billion (75th) |
• Per capita | $4,477 (80th) |
Gini (2003) | 29.2 low |
HDI (೨೦೦೭) | ![]() Error: Invalid HDI value · 53rd |
Currency | ಲೆವ್3 (BGN) |
Time zone | UTC+2 (EET) |
• Summer (DST) | UTC+3 (EEST) |
Calling code | 359 |
Internet TLD | .bg4 |
|
ಬಲ್ಗೇರಿಯ (България, ಅಧಿಕೃತವಾಗಿ ಬಲ್ಗೇರಿಯ ಗಣರಾಜ್ಯ (Република България, ಪೂರ್ವ ಯುರೋಪ್ನ ಒಂದು ದೇಶ. ಇದರ ಉತ್ತರಕ್ಕೆ ರೊಮಾನಿಯ, ಪಶ್ಚಿಮಕ್ಕೆ ಸೆರ್ಬಿಯ ಮತ್ತು ಉತ್ತರ ಮ್ಯಾಸೆಡೊನಿಯ, ದಕ್ಷಿಣಕ್ಕೆ ಗ್ರೀಸ್ ಮತ್ತು ಟರ್ಕಿ ದೇಶಗಳಿವೆ. ಇದರ ಪೂರ್ವಕ್ಕೆ ಕಪ್ಪು ಸಮುದ್ರವಿದೆ. ಪ್ರಾಚೀನ ಕಾಲದ ಥ್ರಾಸ್, ಮೊಸಿಯ ಮತ್ತು ಮ್ಯಾಸೆಡೊನಿಯಗಳ ಪ್ರದೇಶದಲ್ಲಿ ಈಗ ಬಲ್ಗೇರಿಯ ಇದೆ.
