ಸೆರ್ಬಿಯ
ಗೋಚರ
ಸೆರ್ಬಿಯ ಗಣರಾಜ್ಯ Република Србија | |
---|---|
Anthem: ನ್ಯಾಯ ದೇವತೆ | |
![]() Location of ಸೆರ್ಬಿಯ (orange) in Europe (white) | |
Capital | ಬೆಲ್ಗ್ರೇಡ್ |
Largest city | ರಾಜಧಾನಿ |
Official languages | ಸೆರ್ಬಿಯನ್ ಭಾಷೆ |
Demonym(s) | Serbian |
Government | ಸಂಸದೀಯ ಗಣರಾಜ್ಯ |
ಬೋರಿಸ್ ಟಾಡಿಕ್ | |
• ಪ್ರಧಾನಿ | ವೋಯಿಸ್ಲಾವ್ ಕೊಸ್ಟುನೀಕಾ |
ಸ್ಥಾಪನೆ | |
• ಯುಗೊಸ್ಲಾವಿಯದ ರಚನೆ | ಡಿಸೆಂಬರ್ 1 1918 |
• ಪ್ರತ್ಯೇಕ ರಾಷ್ಟ್ರವಾಗಿ ಉದಯ | ಜೂನ್ 5, 2006 |
• Water (%) | 0.13 |
Population | |
• 2007 estimate | 10,350,265 (80ನೆಯದು) |
• 2002 census | 7,498,001 |
GDP (PPP) | 2007 estimate |
• Total | $64,100 ಬಿಲಿಯನ್ (67ನೆಯದು) |
• Per capita | $8,264 (90ನೆಯದು) |
Gini (2007) | .24 low |
HDI | ![]() Error: Invalid HDI value · .. |
Currency | ಸೆರ್ಬಿಯನ್ ಡಾಲರ್ (RSD) |
Time zone | UTC+1 (CET) |
• Summer (DST) | UTC+2 (CEST) |
Calling code | 381 |
ISO 3166 code | RS |
Internet TLD | .rs |
ಸೆರ್ಬಿಯ ಗಣರಾಜ್ಯ ಮಧ್ಯ ಯುರೋಪಿನಲ್ಲಿನ ಒಂದು ರಾಷ್ಟ್ರ. ಇದು ಬಾಲ್ಕನ್ ಪ್ರದೇಶದಲ್ಲಿದೆ. ಸೆರ್ಬಿಯದ ಉತ್ತರದಲ್ಲಿ ಹಂಗರಿ, ಪೂರ್ವದಲ್ಲಿ ರೊಮೇನಿಯ ಮತ್ತು ಬಲ್ಗೇರಿಯ, ದಕ್ಷಿಣದಲ್ಲಿ ಅಲ್ಬೇನಿಯ ಮತ್ತು ಮ್ಯಾಸೆಡೋನಿಯ, ಪಶ್ಚಿಮದಲ್ಲಿ ಕ್ರೊಯೇಶಿಯ, ಮಾಂಟೆನೆಗ್ರೊ ಹಾಗೂ ಬಾಸ್ನಿಯ ಮತ್ತು ಹೆರ್ಜೆಗೊವಿನ ದೇಶಗಳಿವೆ. ರಾಷ್ಟ್ರದ ರಾಜಧಾನಿ ಬೆಲ್ಗ್ರೇಡ್.