ವಿಷಯಕ್ಕೆ ಹೋಗು

ಬಸವರಾಜ ಸಬರದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ.ಬಸವರಾಜ ಸಬರದ ಇವರು ೨೦ ಜೂನ್ ೧೯೫೪ ರಂದು ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಜನಿಸಿದರು. ತಂದೆ ಬಸಪ್ಪ, ತಾಯಿ ಬಸಮ್ಮ. ಇವರು ಕರ್ನಾಟಕ ವಿಶ್ವವಿದ್ಯಾಲಯದ ಎಮ್.ಏ.ಕನ್ನಡ ಪದವಿಧರರು.

ಕೃತಿಗಳು

[ಬದಲಾಯಿಸಿ]

ಕವನ ಸಂಕಲನಗಳು

[ಬದಲಾಯಿಸಿ]
  • ನನ್ನವರ ಹಾಡು
  • ಹೋರಾಟ
  • ಮೂಡಲಕ ಕೆಂಪು ಮೂಡ್ಯಾನ
  • ನೂರು ಹನಿಗಳು
  • ದನಿಯತ್ತಿ ಹಾಡೇನ
  • ಬೆಳದಿಂಗಳು ಬಿಸಿಲಾತು
  • ಪದಕಟ್ಟಿ ಹಾಡೇನಾ
  • ಗುಬ್ಬಿ ಗೂಡು ಕಟ್ಯಾದೋ

ನಾಟಕಗಳು

[ಬದಲಾಯಿಸಿ]
  • ಪ್ರತಿರೂಪ
  • ರೆಕ್ಕೆ ಮೂಡಿದಾಗ
  • ಬೆಳ್ಳಿ
  • ನರಬಲಿ
  • ಬೆಳ್ಳಕ್ಕಿ ಸಾಲು
  • ಬೀದಿ ನಾಟಕಗಳು

ವಿಮರ್ಶೆ

[ಬದಲಾಯಿಸಿ]
  • ಹೊಸದಿಕ್ಕು
  • ವಚನ ಚಳುವಳಿ
  • ಸಾಹಿತ್ಯ ಸಂಗಾತಿ
  • ಜಾನಪದ
  • ಅನಂತಮೂರ್ತಿ ಕೃತಿಗಳು
  • ನಿರಂಜನ ಕೃತಿಗಳು

ಸಂಶೋಧನೆ

[ಬದಲಾಯಿಸಿ]
  • ಬಸವೇಶ್ವರ ಮತ್ತು ಪುರಂದರದಾಸರು
  • ಬೀದರ ಮತ್ತು ರಾಯಚೂರು ಜಿಲ್ಲೆಯ ಅನುಭಾವಿ ಕವನಗಳು

ವಿಚಾರ ಸಾಹಿತ್ಯ

[ಬದಲಾಯಿಸಿ]
  • ಶಾಸನಗಳು
  • ವಿಚಾರ ಸಂಪದ
  • ಸಮುದಾಯ ಮತ್ತು ಸಂಸ್ಕೃತಿ
  • ಪ್ರಭುತ್ವ ಮತ್ತು ಜನತೆ

ಸಂಪಾದಿತ

[ಬದಲಾಯಿಸಿ]
  • ದಲಿತ ಸೂರ್ಯ
  • ಕಲ್ಯಾಣ ನಾಡಿನ ಕೆಂಪು ಕವಿತೆಗಳು
  • ಆಯ್ದ ಕವನಗಳು
  • ಶರಣರ ಬಂಡಾಯ ವಚನಗಳು
  • ಬಂಡಾಯ ಸಾಹಿತ್ಯದ ತಾತ್ವಿಕ ನೆಲೆಗಳು

ಪುರಸ್ಕಾರ

[ಬದಲಾಯಿಸಿ]
  • ದೇವರಾಜ ಬಹಾದ್ದೂರ ಪ್ರಶಸ್ತಿ
  • ಕಲಬುರ್ಗಿ ವಿಶ್ವವಿದ್ಯಾಲಯ ಪುರಸ್ಕಾರ
  • ಕುವೆಂಪು ಸಾಹಿತ್ಯ ಪುರಸ್ಕಾರ
  • ಪೆರ್ಲ ಕೃಷ್ಣಭಟ್ಟ ಪ್ರಶಸ್ತಿ
  • ಕಾವ್ಯಾನಂದ ಪ್ರಶಸ್ತಿ