ಬಾಂಬೆ ಜಯಶ್ರೀ
ಗೋಚರ
ಮುಂಬಯಿ ಜಯಶ್ರೀ | |
---|---|
Occupation | ಸಂಗೀತಗಾರರು |
Parent(s) | ಎನ್.ಎನ್.ಸುಬ್ರಹ್ಮಣ್ಯಮ್, ಸೀತ |
ಜಯಶ್ರೀ ರಾಮನಾಥ್(ಮುಂಬಯಿ ಜಯಶ್ರೀ)ಭಾರತದ ಶಾಸ್ತ್ರೀಯ ಸಂಗೀತದ ಸಂಗೀತಕಾರರು ಮತ್ತು ಅಕಡಮಿ ಅವಾರ್ಡ್(ಆಸ್ಕರ್)ಗೆ ನೆಮಲ್ಪಟ್ಟಿದ್ದ ಸಂಗೇತ ನಿರ್ದೇಶಕರು.ಇವರು ಖ್ಯಾತ ಪಿಟೀಲು ವಾದಕರಾದ ಲಾಲ್ಗುಡಿ ಜಯರಾಮನ್ರವರ ಶಿಷ್ಯರು.[೧]
ಪ್ರಶಸ್ತಿ-ಪುರಸ್ಕಾರಗಳು
[ಬದಲಾಯಿಸಿ]- ಲೈಫ್ ಆಫ್ ಪೈ ಚಿತ್ರದ "ಪೈಸ್ ಲಲ್ಲಬಿ"ಹಾಡಿಗೆ ಅಕಡಮಿ ಅವಾರ್ಡ್ ಪಾರ್ ಬೆಸ್ಟ್ ಒರಿಜಿನಲ್ ಸಾಂಗಿಗೆ ನೇಮಿತರಾಗಿದ್ದರು.(೨೦೧೩)[೨]
- ನಾದ ರತ್ನ (೨೦೧೧)
- ಕೊಡೈಕೆನಾಲ್ ಮದರ್ ತೆರೇಸ ವಿಶ್ವವಿದ್ಯಾನಿಲಯದಿಂದ ಗೌರವಾನ್ವಿತ ದಾಕ್ಟರೇಟ್(೨೦೦೯)
- ಸಂಗೀತ ಸರಸ್ವತಿ (೨೦೦೯)
- ಸಂಗೀತ ಕಲಾಸಾರಥಿ (೨೦೦೭)
- ಘಜಿನಿ ಚಿತ್ರಕ್ಕೆ ತಮಿಳ್ ನಾಡುರಾಜ್ಯ ಫಿಲಮ್ ಅವಾರ್ಡ್- ಬೆಸ್ಟ್ ಫೀಮೇಲ್ ಪ್ಲೇಬ್ಯಾಕ್ ಸಿಂಗರ್ (೨೦೦೫)[೩][೪]
- ತಮಿಳ್ ನಾಡು ಸರ್ಕಾರದಿಂದ "ಕಲೈಮಾಮಣಿ" ಬಿರುದು (೨೦೦೭)
- ಶಣ್ಮುಖ ಸಂಗೀತ ಶಿರೋಮಣಿ (೨೦೦೬)
- ಎಮ್.ಎಸ್.ಸುಬ್ಬುಲಕ್ಷ್ಮಿ ಪುರಸ್ಕಾರ್ (೨೦೦೬)
- ಸಂಗೀತ ಚೂಡಾಮಣಿ (೨೦೦೫)[೫]
- "ಮಣಿ ಮಕುದಮ್"(೨೦೦೨)
- "ಆತ್ಮ ವಾಣಿಶ್ರೀ"(೨೦೦೩)
- ಕಲ್ಕಿ ಕೃಷ್ಣಮೂರ್ತಿ ಟ್ರಸ್ಟ್ ವತಿಯಿಂದ ಕೆ.ಬಾಲಚಂದೆರ್ ಕೊಟ್ಟ "ಕಲ್ಕಿ ಬಿರುದು"(೨೦೦೨)
- ಮಿನ್ನಾಲೆ ಚಿತ್ರಕ್ಕೆ ಫಿಲಂಫೇರ್ ಪ್ರಶಸ್ತಿ(೨೦೦೧)[೬]
- ನಾದಭೂಷಣಂ(೨೦೦೧)
- ಶೃಂಗೇರಿ ಮಠದ ಆಸ್ಥಾನ ವಿದುಷಿ (೨೦೦೧)
- "ಇಸೈ ಪೆರೊಲಿ" (೧೯೯೭)
- ಯುವಕಲಾ ಭಾರತಿ(೧೯೯೨)
ಬಾಹ್ಯಪುಟಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ http://www.thehindu.com/features/friday-review/music/article672859.ece
- ↑ "ಆರ್ಕೈವ್ ನಕಲು". Archived from the original on 2013-01-10. Retrieved 2013-08-14.
- ↑ "ಆರ್ಕೈವ್ ನಕಲು". Archived from the original on 2007-09-11. Retrieved 2013-08-14.
- ↑ http://en.wikipedia.org/wiki/Bombay_Jayashree#cite_note-Profile-1
- ↑ "ಆರ್ಕೈವ್ ನಕಲು". Archived from the original on 2013-08-15. Retrieved 2013-08-14.
- ↑ "ಆರ್ಕೈವ್ ನಕಲು". Archived from the original on 2015-06-26. Retrieved 2013-08-14.