ಬಿ.ಟಿ.ಎಮ್. ಬಡಾವಣೆ
ಬಿ.ಟಿ.ಎಂ.ಲೇಔಟ್
(ಕುವೆಂಪು ನಗರ) | |
---|---|
ಪ್ರದೇಶ/ಬಡಾವಣೆ | |
Nickname: ಬಿ.ಟಿ.ಎಮ್. (BTM) | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಮೆಟ್ರೊ | ಬೆಂಗಳೂರು |
ಭಾಷೆಗಳು | |
• ಅಧಿಕೃತ | ಕನ್ನಡ |
Time zone | UTC+5:30 (IST) |
PIN | 560029,560068,560076 |
Vehicle registration | KA-05(1st Stage),KA-51(2nd to 6th Stages) |
ಬಿ.ಟಿ.ಎಮ್.ಬಡಾವಣೆ ದಕ್ಷಿಣ ಬೆಂಗಳೂರಿನ ಒಂದು ಪ್ರದೇಶವಾಗಿದೆ. B.T.M. ಎನ್ನುವುದು ಭೈರಸಂದ್ರ, ತಾವರೆಕೆರೆ, ಮಡಿವಾಳ ಎಂಬ ಪ್ರದೇಶಗಳ ಸಂಕ್ಷಿಪ್ತ ರೂಪ.[೧] [೨] ಈ ಬಡಾವಣೆಯ ಹೆಸರನ್ನು ಬದಲಿಸಿ ಕುವೆಂಪು ನಗರವೆಂದು ಮರುನಾಮಕರಣ ಮಾಡಲ್ಪಟ್ಟಿದ್ದರೂ 'ಬಿಟಿಎಂ ಲೇಔಟ್' ಎಂಬ ಹೆಸರೇ ಹೆಚ್ಚು ಪ್ರಚಲಿತದಲ್ಲಿದೆ. ಬೆಂಗಳೂರಿನ 'ರಿಂಗ್ ರೋಡ್' ಎಂದು ಕರೆಯಲ್ಪಡುವ ಪ್ರಮುಖ ರಸ್ತೆ ಈ ಬಡಾವಣೆಯ ಮೂಲಕ ಹಾದುಹೋಗುತ್ತದೆ. 'ಬಿ.ಟಿ.ಎಮ್. ಲೇಔಟ್ ಮೊದಲ ಹಂತ ಮತ್ತು ಎರಡನೇ ಹಂತವನ್ನು ಈ 'ರಿಂಗ್ ರೋಡ್' ಬೇರ್ಪಡಿಸುತ್ತದೆ. ಇದು ಮಹದೇಶ್ವರ ನಗರ, ಎನ್.ಎಸ್.ಪಾಳ್ಯ, ಬ್ಯಾಂಕ್ ಕಾಲೋನಿಗಳು ಮುಂತಾದ ಉಪಪ್ರದೇಶಗಳನ್ನು ಒಳಗೊಂಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೇಯಿಂಗ್ ಗೆಸ್ಟ್ ವಸತಿ ಗೃಹಗಳು ಈ ಬಡಾವಣೆಯಲ್ಲಿವೆ. ಬೆಂಗಳೂರಿನ ದೊಡ್ಡ ಕೆರೆಗಳಲ್ಲಿ ಒಂದಾದ ಮಡಿವಾಳ ಕೆರೆ ಈ ಬಡಾವಣೆಗೆ ತಾಗಿಕೊಂಡಿದ್ದು ದೇಶೀ ಮತ್ತು ವಿದೇಶಿ ಪಕ್ಷಿಗಳ ನೆಲೆವೀಡಾಗಿದೆ.[೩] ಈ ಬಡಾವಣೆ ಮಡಿವಾಳ, ಕೋರಮಂಗಲ, ಎಚ್.ಎಸ್.ಆರ್.ಲೇಔಟ್, ಬನ್ನೇರುಘಟ್ಟ ರಸ್ತೆ. ಜೆ.ಪಿ.ನಗರ ಮತ್ತು ಜಯನಗರ ಪ್ರದೇಶಗಳಿಗೆ ಹತ್ತಿರದಲ್ಲಿದ್ದು ವಾಣಿಜ್ಯ ಸಂಸ್ಥೆಗಳು ಮತ್ತು ವಸತಿ ಗೃಹಗಳ ಸೌಕರ್ಯಕ್ಕೆ ಅನುಕೂಲಕರವಾದ ಪರಿಸರದಲ್ಲಿದೆ.
ದೂರ ಮಾಹಿತಿ
[ಬದಲಾಯಿಸಿ]- ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು ೪೫ ಕಿ.ಮೀ.ದೂರದಲ್ಲಿದೆ.
- 'ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣ'ಮತ್ತು 'ಕೆಂಪೇಗೌಡ ಬಸ್ ನಿಲ್ದಾಣ'ದಿಂದ ಸುಮಾರು ೧೧ ಕಿ.ಮೀ ದೂರದಲ್ಲಿದೆ.
- 'ಬಿಟಿಎಂ ಲೇಔಟ್'ನಿಂದ ಸುಮಾರು ೧೦ ಮೀ. ಕಿ.ಮೀ. ದೂರದಲ್ಲಿ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಅಭಯಾರಣ್ಯವಿದೆ.
ಶಿಕ್ಷಣ ಸಂಸ್ಥೆಗಳು
[ಬದಲಾಯಿಸಿ]- ಬುದ್ಧ ಎಜ್ಯುಕೇಶನ್ ಸೊಸೈಟಿ, ಸ್ಕೂಲ್,
- ಗ್ರೀನ್ ಲಾನ್ಸ್ ಸ್ಕೂಲ್
- ಸೇಂಟ್, ಮೀರಾಸ್ ಹೈಸ್ಕೂಲ್,
- ಮಿಲ್ ಸಿದ್ ಪಬ್ಲಿಕ್ ಸ್ಕೂಲ್,
- ನೈಟಿಂಗೇಲ್ಸ್ ಇಂಗ್ಲೀಷ್ ಹೈಸ್ಕೂಲೊ,
- ಶಾಂತಿ ನಿಕೇತನ್ ಎಜ್ಯುಕೇಶನಲ್ ಟ್ರಸ್ಟ್ ಅಂಡ್ ಎಮ್.ಇ.ಎಸ್. ಪಿಯುಕಾಲೇಜ್,
- ಬುದ್ಧ ಇನ್ಸ್ಟಿ ಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು,
- ಅಲಿಯೆನ್ಸ್ ಯೂನಿವರ್ಸಿಟಿ,
- ಎಯಿಸಿ, ಮಾರುತಿ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ಆಂಡ್ ರಿಸರ್ಚ್ ಸೆಂಟರ್,
- ನ್ಯೂ ಸೇಂಟ್. ಫ್ಲಾರೆನ್ಸ್ ಪಬ್ಲಿಕ್ ಕಾನ್ವೆಂಟ್ ಅಂ ಹೈಸ್ಕೂಲ್,
- ನ್ಯೂ ಕ್ರೈಸ್ಟ್ ಕಾನ್ನ್ವೆಂಟ್ ಅಂಡ್ ಹೈಸ್ಕೂಲ್,
ಆಸ್ಪತ್ರೆಗಳು
[ಬದಲಾಯಿಸಿ]- ಜಯದೇವ ಇನ್ಸ್ಟಿ ಟ್ಯೂಟ್ ಆಫ್ ಕಾರ್ಡಿಯಾಲೊಜಿ
- ಸತ್ಯದೀಪ್ ಡೆಂಟಲ್ ಕ್ಲಿನಿಕ್,
- ಸಾಗರ್ ಅಪ್ಪೋಲೊ ಹಾಸ್ಪಿಟಲ್, ಬನ್ನೇರ್ಘಟ್ಟ ರೋಡ್,
- ಫಾರ್ಟೀಸ್ ( ಮೊದಲು ವೊಕಾರ್ಡ್ ಆಗಿತ್ತು)ಹಾಸ್ಪಿಟಲ್ ಬನ್ನೇರ್ಘಟ್ಟ ರೋಡ್,
- ಗಂಗೋತ್ರಿ ಹಾಸ್ಪಿಟಲ್, ಬಿ.ಟಿ.ಎಮ್. ಲೇ ಔಟ್,
- ಸ್ಪರ್ಷ್ ಹಾಸ್ಪಿಟಲ್, ಬಿ.ಟಿ.ಎಮ್. ಲೇ ಔಟ್,
- ರೆಡ್ಡಿ ಆರ್ಥೋಪೆಡಿಕ್ ಅಂಡ್ ಜನರಲ್ ನರ್ಸಿಂಗ್ ಹೋಂ
- ಶ್ರೀ ಸಾಯಿರಾಮ ಹಾಸ್ಪಿಟಲ್,
- ಸ್ಪೂರ್ಥಿ ಹಾಸ್ಪಿಟಲ್,
- ಅಪ್ಪೊಲೋ ಹಾಸ್ಪಿಟಲ್,
- ಕಾರಂತ್ ಸ್ಪೆಷ್ಯಾಲಿಟಿ ಹಾಸ್ಪಿಟಾಲ್
- ಲೈಫ್ ಕೇರ್ ಹಾಸ್ಪಿಟಲ್ (ಗಂಗೋತ್ರಿ ಸರ್ಕಲ್)
- ಸೇಂಟ್ ಜಾನ್ ಹಾಸ್ಪಿಟಲ್
ತಿನಿಸುತಾಣಗಳು
[ಬದಲಾಯಿಸಿ]- ಇಂಟಾಲಿಯ
- ಸ್ಟಾರ್ ಬಿರ್ಯಾನಿ,
- ಮಿರ್ಚ್ ಮಸಾಲಾ,
- ಘರ್ ಕ ಖಾನ,
- ಮಸ್ತ್ ಕಲಂದರ್,
- ಬೀಜಿಂಗ್ ಬೈಟ್ಸ್
- ಬಿರಿನ್ಸ್,
- ಗ್ರೀನ್ ಗಾರ್ಡನ್
- ರೆಡ್ ಬಾಸಿಲ್,
- ಪೀಜ಼ಾ ಬರ್ಗರ್,
- ಫ್ಲೇವರ್ ಮೆಸ್ಸ್
- ನ್ಯೂಚಕ್ಲೆ ಇಂಡಿಯ ಭಾಬಿ,
- ಪರಾಠ ಕ್ಲಾಕ್,
- ಅಬಿರುಚಿ ಹೋಟೆಲ್,
- ಹೈದರಾಬಾದಿ ಬಿರ್ಯಾನಿ ಝೋನ್,
- ಹೈದರಾಬಾದ್ ಬಾವರ್ಚಿ ಬಿರ್ಯಾನಿ,
- ಸ್ವಾದ್,
- ಜಸ್ಟ್ ಬೇಕ್,
- ಡೊಮಿನೋಸ್,
- ಜಿಲಾಟೋ ಇಟಾಲಿನೊ,
- ಕೆಫೆ ಕಾಫಿ ಡೇ
- ಶ್ರೀ ಶುಚಿ ಫುಡ್ಸ್ (ಉತ್ತರ ಕರ್ನಾಟಕ ಫುಡ್ಶ್)
- ಎ ಟು ಬಿ ರೆಸ್ಟಾರೆಂಟ್,
- ನ್ಯೂ ಶಾಂತಿ ಸಾಗರ್ ರೆಸ್ಟಾರೆಂಟ್
- ದಾನ ಪಾನಿ
- ಓಕ್ ಲೀಫ್
- ಫ್ಯಾಸೋಸ್
- ಫ್ರೆಂಡ್ಸ್ ರೆಸ್ಟಾರೆಂಟ್
- ಡಿಸ್ನಿ ಬೇಕರಿ
- ಗ್ಯಾನಿ ದ ಢಾಬ
- ಚುಂಗ್ವ
- ಗೋಲ್ ಮಾಲ್ ಪರಾಠ
- ಗೋಕುಲ್ ಕೆಫೆ
- ನಂದಿ ಚಾಟ್ಸ್ ದ
- ಗೋಲಿ ವಡ ಪಾವ್
- ಬಾಲಾಜಿ ಹೋಟೆಲ್
- ಮಾಕ್ಡೊನಾಲ್ಡ್ಸ್
- ಸಬ್ ವೇ
- ಮಾರ್ವಾ
- ಉಡುಪಿ ಕೃಷ್ಣ ವಿಹಾರ್
ಉಲ್ಲೇಖಗಳು
[ಬದಲಾಯಿಸಿ]- ↑ "btm-layout.html 'my bangalore', 'BTM Layout'". Archived from the original on 2015-04-02. Retrieved 2015-02-26.
- ↑ 'Deccan herald', 'Betting on the south', Sunday 14 September 2014
- ↑ Migratory birds to Madiwala Lake on decline Bengaluru, Jan 09, 2016, DHNS
- Short description is different from Wikidata
- Pages using infobox settlement with bad settlement type
- Pages using infobox settlement with unknown parameters
- Pages using infobox settlement with no map
- Pages using infobox settlement with no coordinates
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Pages using div col with unknown parameters
- ಬೆಂಗಳೂರು
- ಬೆಂಗಳೂರಿನ ರಸ್ತೆಗಳು ಮತ್ತು ಬಡಾವಣೆಗಳು