ವಿಷಯಕ್ಕೆ ಹೋಗು

ಬೇಗೂರು ಕೋಟೆ ಶಿಲಾಶಾಸನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೇಗೂರು ಕೋಟೆ ಶಿಲಾಸನ
ಸ್ಥಳಬೇಗೂರು ಕೋಟೆಯ ೨ನೇ ಬಾಗಿಲಿನ ಬಲಭಾಗದಲ್ಲಿ
ಎತ್ತರ3×4 feet (0.91×1.22 m)
ನಿರ್ಮಾಣCE950
Map
ಬೇಗೂರು ಕೋಟೆ ಶಿಲಾಶಾಸನ

ಬೇಗೂರು ಕೋಟೆ ಶಿಲಾಶಾಸನವು ಬೆಂಗಳೂರಿನ ಬೇಗೂರಿನಲ್ಲಿರುವ ಕೋಟೆಯ ಚಾವಡಿಯ ಎರಡನೆಯ ಬಾಗಿಲಿನ ಬಲಭಾಗದಲ್ಲಿ ಇದೆ. ಈ ಶಾನಸ ಸುಮಾರು ಕ್ರಿ.ಶ ೯೫೦ರಲ್ಲಿ ಸ್ಥಾಪನೆಯಾಗಿದೆ. ಇದರ ಗಾತ್ರ 3 x 4’. ಇದು ಕನ್ನಡ ಲಿಪಿಯಲ್ಲಿ ಇದೆ.

ಶಾಸನ ಪಠ್ಯ[ಬದಲಾಯಿಸಿ]

ಎಪಿಗ್ರಾಫಿಯ ಕರ್ನಾಟಿಕದ ಒಂಭತ್ತನೇ ಸಂಪುಟದಲ್ಲಿ ಈ ಶಾಸನವು BN93 ಸಂಖ್ಯೆಯಡಿ ದಾಖಲಾಗಿರುವ ಪಠ್ಯ ಈ ರೀತಿ ಇದೆ. [೧]

ಅದೇ ಗ್ರಾಮದ ಕೋಟೆಯಲ್ಲಿ 2ನೇ ಬಾಗಿಲ ಬಲಭಾಗದ ಜಗಲಿಗೆ ಶೇರಿದ ಕಲ್ಲಿನಲ್ಲಿ

(ಮೇಲ್ಭಾಗ ಹೋಗಿದೆ)

…...ನಾಯ
ಪಮ್ರ್ಮಣನ್ದಿ
ಭಟ್ಟಾರಕರುರ
ವಿಕಾನ್ತಿ ರಸಿನ್ಥಾ
ನ್ತಿಯರಪ್ಪಮಂಕ
ಬ್ಭೆಕನ್ತಿಯರ್
…..
...ದ್ಧಾನ್ತನಿಲ್ಲಿಸಿದ
ಮಂಗಳ…

ಅರ್ಥ[ಬದಲಾಯಿಸಿ]

.. .. .. Parmmanandi-bhattaaraka had this stone set up for Ravikanti-siddhanti, who was Mankabbe-kanti

ಉಲ್ಲೇಖ[ಬದಲಾಯಿಸಿ]

  1. Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.{{cite book}}: CS1 maint: unrecognized language (link)

ಹೊರಕೊಂಡಿಗಳು[ಬದಲಾಯಿಸಿ]