ಬೀಜಿಂಗ್
ಗೋಚರ
(ಬೈಜಿಂಗ್ ಇಂದ ಪುನರ್ನಿರ್ದೇಶಿತ)
ಬೀಜಿಂಗ್ ಮಹಾನಗರ
北京市 ಬೀಜಿಂಗ್-ಶಿ | |
---|---|
ದೇಶ | ಚೀನ |
ಸ್ಥಾಪನೆ | ೪೭೩ ಬಿ.ಸಿ |
ವಿಭಾಗಗಳು[೧] - ಕೌಂಟಿ ಮಟ್ಟ - ಪಟ್ಟಣದ ಮಟ್ಟದಲ್ಲಿ | ೧೬ ಜಿಲ್ಲೆಗಳು, ೨ ಕೌಂಟಿಗಳು ೨೮೯ ಪಟ್ಟಣ ಮತ್ತು ಗ್ರಾಮಗಳು |
ಸರ್ಕಾರ | |
• ಮಾದರಿ | ಪುರಸಭೆ |
• ಸಿ.ಪಿ.ಸಿ (ಕಮ್ಯುನಿಸ್ಟ್ ಪಕ್ಷ) ಕಾರ್ಯದರ್ಶಿ | ಲಿಯು ಕ್ವಿ |
• ಮೇಯರ್ | ಗುಓ ಜಿನ್ಲಾಂಗ್ |
Area (೨೯ನೆಯ ಸ್ಥಾನ) | |
• ಪೌರಶಾಸನ | ೧೬,೮೦೧.೨೫ km೨ (೬,೪೮೭�೦೦ sq mi) |
Elevation | ೪೩.೫ m (೧೪೩ ft) |
Population (೨೦೦೭) | |
• ಪೌರಶಾಸನ | ೧,೭೪,೩೦,೦೦೦ |
• Metro | ೧,೧೯,೪೦,೦೦೦ |
• ಸಾಂದ್ರತೆ | (೪ನೆಯ) |
• ಪ್ರಮುಖ ಬುಡಕಟ್ಟು ಜನಾಂಗ | ಹಾನ್: ೯೬% ಮಂಚು: ೨% ಹುಯಿ: ೨% ಮಂಗೋಲರು: ೦.೩% |
(೨೬ನೆಯ ಸ್ಥಾನ) | |
ಸಮಯ ವಲಯ | ಯುಟಿಸಿ+8 (China Standard Time) |
ಅಂಚೆ ಕೋಡ್ | ೧೦೦೦೦೦ - ೧೦೨೬೨೯ |
Area code(s) | ೧೦ |
ರಾಷ್ಟ್ರೀಯ ಉತ್ಪನ್ನ | (೨೦೦೭ ಅಂದಾಜು) |
- ಒಟ್ಟು | CNY ೯೦೦.೬೨ ಬಿಲಿಯನ್ (೧೦ನೆಯ) |
- ತಲಾ | CNY ೫೭,೪೩೧ (೨ನೆಯ) |
ಮಾನವ ಅಭಿವೃದ್ಧಿ ಸೂಚ್ಯಂಕ (೨೦೦೫) | ೦.೮೮೨ (೨ನೆಯ) |
ಜಾಲತಾಣ | www.beijing.gov.cn |
ಬೀಜಿಂಗ್ (ಸಹಾಯ·ಮಾಹಿತಿ) (ಚೀನಿ ಭಾಷೆ:北京) ನಗರವು ಚೀನ ದೇಶದ ರಾಜಧಾನಿ. ಇದು ಚೀನದ ಉತ್ತರ ಭಾಗದಲ್ಲಿ ಸ್ಥಿತವಾಗಿದೆ. ಬೀಜಿಂಗ್ ನಗರವು ಚೀನಾದ ೪ ಪ್ರಾಚೀನ ರಾಜಧಾನಿಗಳಲ್ಲಿ ಒಂದು.[೨] ಶಾಂಗೈ ನಂತರ ಬೀಜಿಂಗ್ ನಗರವು ಚೀನಾದ ೨ನೆಯ ಅತ್ಯಂತ ದೊಡ್ಡ ನಗರವಾಗಿದೆ. ಬೀಜಿಂಗ್ ನಗರವು ಚೀನಾದ ರಾಜಕೀಯ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕೇಂದ್ರವಾದರೆ, ಶಾಂಗೈ ಮತ್ತು ಹಾಂಗ್ ಕಾಂಗ್ ಆರ್ಥಿಕ ಕೇಂದ್ರಗಳಾಗಿವೆ.[೩][೪][೫] ಬೀಜಿಂಗ್ ನಗರವು ೨೦೦೮ರಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದ ಆತಿಥೇಯ ನಗರವಾಗಿತ್ತು.
ಉಲ್ಲೇಖಗಳು
[ಬದಲಾಯಿಸಿ]- ↑ "ಪಟ್ಟಣದ ವಿಭಾಗಗಳು". ಬೀಜಿಂಗ್ ಸರ್ಕಾರದ ಅಧಿಕೃತ ತಾಣ. Archived from the original on 2018-12-25. Retrieved 2008-12-20.
- ↑ "Beijing airport beefs up security for Olympics". MSNBC. Associated Press. 2008-02-22. Archived from the original on 2008-02-28. Retrieved 2008-03-15.
- ↑ "Hong Kong and Shanghai as Twin Engines for China's Economic Development, says TDC Executive Director". Hong Kong Trade Development Council. 1996-12-18. Archived from the original on 2016-03-04. Retrieved 2008-10-03.
- ↑ "Hong Kong and Shanghai vie to be China's financial center". International Herald Tribune. 2007-01-15. Archived from the original on 2007-01-15. Retrieved 2008-10-03.
{{cite web}}
: Italic or bold markup not allowed in:|publisher=
(help) - ↑ "Hong Kong and Shanghai Duel for Financial Capital". New York Times. 2007-01-16. Retrieved 2008-10-03.
{{cite web}}
: Italic or bold markup not allowed in:|publisher=
(help)
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಬೀಜಿಂಗ್ ನಗರ ಮಾರ್ಗದರ್ಶಿ Archived 2016-12-02 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಕಿಟ್ರಾವೆಲ್ನಲ್ಲಿ ಬೀಜಿಂಗ್
- ಬೀಜಿಂಗ್ ಸರ್ಕಾರದ ಅಧಿಕೃತ ತಾಣ(ಚೀನ ಭಾಷೆ)
- ಬೀಜಿಂಗ್ ಸರ್ಕಾರದ ಅಧಿಕೃತ ತಾಣ(ಆಂಗ್ಲ ಭಾಷೆ) Archived 2010-08-13 ವೇಬ್ಯಾಕ್ ಮೆಷಿನ್ ನಲ್ಲಿ.
- ಬೀಜಿಂಗ್‌ನ ಹವಾಮುನ್ಸೂಚನೆ Archived 2008-12-16 ವೇಬ್ಯಾಕ್ ಮೆಷಿನ್ ನಲ್ಲಿ.
ವರ್ಗಗಳು:
- Pages with non-numeric formatnum arguments
- Pages using the JsonConfig extension
- CS1 errors: markup
- Short description is different from Wikidata
- Pages using infobox settlement with unknown parameters
- Pages using infobox settlement with no coordinates
- Articles with hAudio microformats
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಏಷ್ಯಾ ಖಂಡದ ನಗರಗಳು
- ಏಷ್ಯಾ ಖಂಡದ ರಾಜಧಾನಿ ನಗರಗಳು
- ಒಲಿಂಪಿಕ್ ಕ್ರೀಡಾಕೂಟದ ಆತಿಥೇಯ ನಗರಗಳು