ಬೋಧ್ ಗಯಾ
ಗೋಚರ
ಬೋಧ್ ಗಯಾ
ಬೋಧ್ ಗಯಾ | |
---|---|
city | |
Population (2001) | |
• Total | ೩೦,೮೮೩ |
ಬೋಧ್ ಗಯಾ ಅಥವಾ ಬೋಧಗಯಾ ಭಾರತದ ಬಿಹಾರ್ ರಾಜ್ಯದ ಗಯಾ ಜಿಲ್ಲೆಯ ಒಂದು ನಗರ. ಇದು ಗೌತಮ ಬುದ್ಧನು ನಿರ್ವಾಣವನ್ನು ಹೊಂದಿದ ಸ್ಥಳವೆಂದು ಪ್ರಸಿದ್ಧವಾಗಿದೆ. ಚಾರಿತ್ರಿಕವಾಗಿ ಈ ಊರನ್ನು ಬೋಧಿಮಂದ (ಬೋಧಿ-ಮರದ ಸುತ್ತಲಿರುವ ಭೂಮಿ), ಉರುವೇಲ, ಸಂಬೋಧಿ, ವಜ್ರಾಸನ ಮತ್ತು ಮಹಾಬೋಧಿ ಎಂದು ನಾನಾ ಹೆಸರಿನಿಂದ ಕರೆಯಲಾಗುತಿತ್ತು.[೧] ೧೮ನೆಯ ಶತಮಾನದವರೆಗೂ ಬೋಧಗಯಾ ಎನ್ನುವ ಹೆಸರಿನ ಬಳಕೆ ಇರಲಿಲ್ಲ.
Images
[ಬದಲಾಯಿಸಿ]-
Bodh Gaya before restoration.
-
Thai temple at Bodh Gaya.
-
Bhutanese temple at Bodh Gaya.
-
Anandabodhi tree in Jetavana Monastery.
-
Offerings found in Bodh Gaya under the "Enlightenment Throne of the Buddha", with a decorated coin of the Kushan emperor Huvishka, 3rd century CE (British Museum)[೨]
-
Vietnam Temple in Bodh Gaya.
-
Indosan Nippon Japanese Temple
-
Bodhgaya temple replica 11th century Pacific Asia Museum
ಉಲ್ಲೇಖಗಳು
[ಬದಲಾಯಿಸಿ]
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]ಬೋಧ್ ಗಯಾ ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
ವರ್ಗಗಳು:
- Short description is different from Wikidata
- Pages using infobox settlement with unknown parameters
- Pages using infobox settlement with missing country
- Pages using infobox settlement with no map
- Pages using infobox settlement with no coordinates
- Commons link is locally defined
- ಬೌದ್ಧ ಧರ್ಮ
- ಬಿಹಾರ
- ಬೌದ್ಧ ಧರ್ಮದ ಪವಿತ್ರ ಕ್ಷೇತ್ರಗಳು