ಬ್ರಾಹ್ಮಿ ಲಿಪಿ
ಗೋಚರ
ಬ್ರಾಹ್ಮಿ ಲಿಪಿ | |
---|---|
ವರ್ಗ | Abugida |
ಭಾಷೆಗಳು | Saka, Tocharian, Middle Prakrit languages |
ಸಮಯಾವದಿ | c. 3rd century BCE to c. 5th century CE |
Parent systems |
Proto-Sinaitic script
|
Child systems | Gupta, Pallava, and numerous others in the Brahmic family of scripts |
Sister systems | Kharoshthi (?) |
ISO 15924 | Brah, 300 |
Direction | Left-to-right |
Unicode alias | Brahmi |
Unicode range | U+11000–U+1107F |
- ಬ್ರಾಹ್ಮಿ ಲಿಪಿಯು ಅತ್ಯಂತ ಪ್ರಾಚೀನವಾದ ಲಿಪಿ. ಇದರಿಂದ ಏಷ್ಯಾದ ಹಲವು ಲಿಪಿಗಳ ಅಭಿವೃದ್ಧಿಯಾಗಿದೆ. ದೇವನಾಗರಿ ಮತ್ತು ಇತರ ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ, ಟಿಬೆಟ್ ಮತ್ತು ಕೆಲವು ಜನರರ ಪ್ರಕಾರ ಕೊರಿಯನ್ ಲಿಪಿಯ ಅಭಿವೃದ್ಧಿಯು ಇದರಿಂದಾಗಿದೆ.
- ಕ್ರಿ.ಪೂ ನಾಲ್ಕನೇ ಶತಮಾನದಲ್ಲಿ ಬ್ರಾಹ್ಮಿ ಲಿಪಿ ಇತ್ತು. ಈಗ ಭಾರತದಲ್ಲಿರುವ ಎಲ್ಲಾ ಭಾಷೆಗಳ ಲಿಪಿ ಬ್ರಾಹ್ಮಿಯಲ್ಲಿದೆ. ಕ್ರಿ.ಪೂ.೪ನೇಯ ಶತಮಾನದಲ್ಲಿ ಬ್ರಾಹ್ಮಿ ಲಿಪಿಯಲ್ಲಿ ಪಾಣಿನಿಯು ರಚಿಸಿದ ಅಷ್ಟಾಧ್ಯಾಯಿ ಎಂಬ ಸಂಸ್ಕೃತ ವ್ಯಾಕರಣದ ನಿಯಮಾನುಸಾರವಾಗಿ ಕನ್ನಡ ಲಿಪಿಯು ಬರೆಯಲಾಯಿತು ಎಂದು ನಂಬಲಾಗಿದೆ. ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಸಾಮ್ರಾಟ್ ಅಶೋಕ ಎಲ್ಲಾ ಶಾಸನಗಳು ಬ್ರಾಹ್ಮಿ ಲಿಪಿಯಲ್ಲಿಯೇ ಬರೆಯಲ್ಪಟ್ಟಿದೆ.
- "ಆದಿ ತೀರ್ಥಂಕರ ವೃಷಭದೇವನು ತನ್ನ ಕುಮಾರಿಯಾದ ಬ್ರಾಹ್ಮೀ ಸುಂದರಿಯರಿಗೆ ಕನ್ನಡ ಅಂಕಾಕ್ಷರಗಳನ್ನು ವಿವರಿಸಿದ ಕಾರಣದಿಂದಾಗಿ ಈ ಅಕ್ಷರ ಲಿಪಿಗೆ 'ಬ್ರಾಹ್ಮೀಲಿಪಿ' ಎಂದು ಅಂಕಲಿಪಿಗೆ 'ಸುಂದರಿ ಲಿಪಿ' ಎಂದು ಹೆಸರಾಗಿದೆ. ಈ ವಿಷಯವನ್ನು ಸಿರಿ ಭೂವಲಯವು ಬಹಳ ಸ್ಪಷ್ಟವಾಗಿ ತಿಳಿಸಿದೆ.
ಬ್ರಾಹ್ಮಿ ಲಿಪಿ
[ಬದಲಾಯಿಸಿ]ನೋಡಿ
[ಬದಲಾಯಿಸಿ]ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ಪ್ರಾಕೃತ, ಸಂಸ್ಕೃತ, ಕನ್ನಡ :ಆರಂಭಕಾಲದ ಭಾಷಾಬಾಂಧವ್ಯ:ಭಾಷೆಗಳ ಬಳ್ಳಿ ಮತ್ತು ಅಕ್ಷರಸಮಾಜ;ಷ. ಶೆಟ್ಟರ್;5 Feb, 2017 Archived 2017-02-04 ವೇಬ್ಯಾಕ್ ಮೆಷಿನ್ ನಲ್ಲಿ.
- On The Origin Of The Early Indian Scripts: A Review Article by Richard Salomon, University of Washington (via archive.org)
- Brahmi project of the Indian Institute of Science
- Ancient Scripts – Brahmi
- Buddhist Text in Brahmi Script
- Windows Indic Script Support Archived 2014-01-10 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖ
[ಬದಲಾಯಿಸಿ]