ಭಾಟಿಯಾ
ಗೋಚರ
ಭಾಟಿಯಾ | |
---|---|
Religions | ಹಿಂದೂ ಧರ್ಮ ಮತ್ತು ಸಿಖ್ ಧರ್ಮ |
Populated States | ರಾಜಸ್ಥಾನ, ಪಂಜಾಬ್, ಗುಜರಾತ್, ಸಿಂಧ್ |
Subdivisions | ಕುಟ್ಚಿ,ಹಲಾಯಿ, ಕಾಂತಿ, Navgam, Pachisgaam, Thathai |
ಇದು ಭಾರತೀಯರ ಒಂದು ಜಾತಿಯ ಹೆಸರು.ಹಿಂಧೂ ಧರ್ಮ ಮತ್ತು ಸಿಖ್ ಧರ್ಮದಲ್ಲಿರುವ ಇವರು ಪಂಜಾಬ್,ರಾಜಸ್ಥಾನ, ಗುಜರಾತ್ ಮುಂತಾದ ರಾಜ್ಯಗಳಲ್ಲಿ ಕಂಡುಬರುತ್ತಾರೆ.ಇವರು ಮುಖ್ಯವಾಗಿ ಈಶಾನ್ಯ ಭಾರತದಲ್ಲಿ ಮತ್ತು ಪಾಕಿಸ್ತಾನದ ಕೆಲವೆಡೆ ಜೀವಿಸುತ್ತಾರೆ.[೧]
ಉಲ್ಲೇಖಗಳು
[ಬದಲಾಯಿಸಿ]- ↑ Tribalism in India, pp 160, By Kamaladevi Chattopadhyaya, Edition: illustrated, Published by Vikas, 1978, Original from the University of Michigan
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- http://www.bhatiacommunity.org/ Archived 2014-05-16 ವೇಬ್ಯಾಕ್ ಮೆಷಿನ್ ನಲ್ಲಿ. Bhatia Community
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |