ಭಾರತೀಯ ವಿದ್ಯಾಭವನ್, ಮುಂಬಯಿ
ಗೋಚರ
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (December 2011) |
Expression error: Unexpected < operator.
ಧ್ಯೇಯ | Let noble thoughts come to us from every side - Rigveda, 1-89-i |
---|---|
ಪ್ರಕಾರ | ಖಾಸಗೀ ವಿಶ್ವವಿದ್ಯಾಲಯ |
ಸ್ಥಾಪನೆ | ನವೆಂಬರ್, ೭, ೧೯೩೮ |
ಸ್ಥಳ | ಮುಂಬಯಿ,ಭಾರತ |
ಜಾಲತಾಣ | http://www.bhavans.info |
ಭಾರತೀಯ ವಿದ್ಯಾಭವನ, ನಮ್ಮ ಭಾರತದ ಸಂಸ್ಕೃತಿ, ಸಾಹಿತ್ಯ, ಸಂಗೀತ,ನೃತ್ಯ,ಲಲಿತಕಲೆ, ಜಾನಪದಸಾಹಿತ್ಯ, ಶಿಲ್ಪಕಲೆ, ಮತ್ತು ಒಟ್ಟಾರೆ ನಾಡಿನ ಎಲ್ಲಾ ಸಮರ್ಥ, ಪ್ರಭಾವಿ ಕಲೆಗಳನ್ನು ಪ್ರತಿಬಿಂಬಿಸುವ ಹಲವು ತಾಣಗಳ ಪ್ರಮುಖ ತಾಣವೆನ್ನಬಹುದು. ಇದನ್ನು ಸ್ಥಾಪಿಸಿದವರು, ಕುಲಪತಿ.ಕೆ.ಎಂ.ಮುನ್ಷೀಜಿಯವರು.[೧] ಮಹಾತ್ಮ ಗಾಂಧೀಜಿಯವರು ಇದರ ಬಗ್ಗೆ ಬಹಳ ಕಾಳಜಿ ವಹಿಸಿದ್ದರು.
ಮುಂಬಯಿನ ಭಾರತೀಯ ವಿದ್ಯಾಭವನ
[ಬದಲಾಯಿಸಿ]ಮುಂಬಯಿಯಲ್ಲಿ ಭಾರತೀಯ ವಿದ್ಯಾಭವನ, ಚೌಪಾತಿ ಸಮುದ್ರತೀರದ ಹತ್ತಿರವಿದೆ. ಅಲ್ಲಿಗೆ 'ಚರ್ನಿ ರೋಡ್ ರೈಲ್ವೆ ಸ್ಟೇಷನ್' ಬಹಳ ಸಮೀಪ. ಹತ್ತಿರದಲ್ಲೇ 'ವಿಲ್ಸನ್ ಕಾಲೇಜ್', 'ಬಾಬುಲ್ ನಾಥ್ ಮಂದಿರ', 'ಹ್ಯಾಂಗಿಂಗ್ ಗಾರ್ಡನ್ಸ್' ಇತ್ಯಾದಿ ತಾಣಗಳಿವೆ. 'ಮಣಿಭವನ್, ಮುಂಬಯಿ', ಮೊದಲಾದ ಜನಪ್ರಿಯ ಸ್ಥಳಗಳಿವೆ.
ಉಲ್ಲೇಖಗಳು
[ಬದಲಾಯಿಸಿ]- ↑ "KULAPATI K. M. MUNSHI". Archived from the original on 2015-05-06. Retrieved 2015-04-16.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]Wikimedia Commons has media related to Bharatiya Vidya Bhavan.
- Bharatiya Vidya bhavan's Book University Archived 2015-07-12 ವೇಬ್ಯಾಕ್ ಮೆಷಿನ್ ನಲ್ಲಿ.
.
ವರ್ಗಗಳು:
- Pages using the JsonConfig extension
- Articles needing additional references from December 2011
- All articles needing additional references
- Pages using infobox university with unknown parameters
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Commons category link is on Wikidata
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಚುಟುಕು
- ಸಂಸ್ಕೃತಿ
- ಶೈಕ್ಷಣಿಕ ಸಂಸ್ಥೆಗಳು