ವಿಷಯಕ್ಕೆ ಹೋಗು

ಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಭಾರತದ ಸಂಸತ್ತಿನಿಂದ ಮಾಡಲ್ಪಟ್ಟಿರುವ ಕಾನೂನು. ಈ ಕಾಯ್ದೆಯಡಿ ಭಾರತದಲ್ಲಿ ೬ರಿಂದ ೧೪ ವರ್ಷದವರೆಗಿನ ಮಕ್ಕಳಿಗೆ ಉಚಿತ ಹಾಗು ಕಡ್ಡಾಯ ಶಿಕ್ಷಣ ದೊರಕುವಂತೆ ಹಕ್ಕನ್ನು ನೀಡಲಾಗಿದೆ. ಈ ಕಾಯ್ದೆಯನ್ನು ಭಾರತ ಸಂವಿಧಾನದ ೨೧A ಕಲಮಿನಡಿ ಜಾರಿಗೊಳಿಸಲಾಗಿದೆ.[] ಏಪ್ರಿಲ್ ೧, ೨೦೧೦ರಂದು ಈ ಕಾಯ್ದೆಯು ಜಾರಿಗೆ ಬಂದ ನಂತರ, ಮಕ್ಕಳಿಗೆ ಶಿಕ್ಷಣ ನೀಡುವ ಮೂಲಭೂತ ಹಕ್ಕನು ನೀಡಿದ ೧೩೫ ದೇಶಗಳಲ್ಲಿ ಭಾರತವೂ ಒಂದಾಯಿತು.[][][]

ಅಂಗೀಕಾರ

[ಬದಲಾಯಿಸಿ]

ಸಂಪುಟವು ಈ ಮಸೂದೆಯನ್ನು ಜುಲೈ ೨ ೨೦೦೯ರಂದು ಅನುಮೋದಿಸಿತು.[] ನಂತರ ೨೦ ಜುಲೈ ೨೦೦೯ರಂದು ರಾಜ್ಯಸಭೆ[] ಮತ್ತು ೪ ಆಗಸ್ಟ್ ೨೦೦೯ರಂದು ಲೋಕಸಭೆಯಿಂದ ಅಂಗೀಕರಿಸಲಾಯಿತು.[] ರಾಷ್ಟ್ರಪತಿಯ ಸಮ್ಮತಿಯ ನಂತರ ಸೆಪ್ಟೆಂಬರ್ ೩ ೨೦೦೯ರಂದು ಇದನ್ನು ಕಾನೂನು ಎಂದು ಘೋಷಿಸಿ[] ಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಎಂದು ಹೆಸರಿಸಲಾಯಿತು.[]

ಉಲ್ಲೇಖಗಳು

[ಬದಲಾಯಿಸಿ]
  1. "Provisions of the Constitution of India having a bearing on Education". Department of Higher Education. Archived from the original on 2010-02-01. Retrieved 2010-04-01.
  2. Aarti Dhar (1 April 2010). "Education is a fundamental right now". The Hindu. Archived from the original on 6 ಏಪ್ರಿಲ್ 2010. Retrieved 4 ಏಪ್ರಿಲ್ 2010.
  3. "ಇಂದಿನಿಂದ ಪ್ರತಿ ಮಗುವಿಗೂ ಉಚಿತ ಶಿಕ್ಷಣ ಮೂಲಭೂತ ಹಕ್ಕು". ವೆಬ್‌ದುನಿಯಾ ಕನ್ನಡ ಸುದ್ದಿಗಳು. ೧ ಏಪ್ರಿಲ್ ೨೦೧೦. {{cite web}}: Check date values in: |date= (help)
  4. "India joins list of 135 countries in making education a right". The Hindu News. 2 April 2010. Archived from the original on 6 ಏಪ್ರಿಲ್ 2010. Retrieved 4 ಏಪ್ರಿಲ್ 2010.
  5. "Cabinet approves Right to Education Bill". The New Indian Express. 2 July 2009. Archived from the original on 15 ಆಗಸ್ಟ್ 2009. Retrieved 2 July 2009.
  6. "The News Indian Express". 20 July 2009. Archived from the original on 15 ಆಗಸ್ಟ್ 2009. Retrieved 4 ಏಪ್ರಿಲ್ 2010.
  7. "Parliament passes landmark Right to Education Bill". The Indian Express. 4 August 2009.
  8. "The Right of Children to Free and Compulsory Education Act, 2009 notified". Press Information Bureau. September 3, 2009. Retrieved 2010-04-01.
  9. "Right to Education Bill 2009" (PDF). Archived from the original (PDF) on 2012-02-12. Retrieved 2010-04-04.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]