ಮದುವೆ ಮಾಡು ತಮಾಷೆ ನೋಡು (ಚಲನಚಿತ್ರ)
ಗೋಚರ
ಮದುವೆ ಮಾಡು ತಮಾಷೆ ನೋಡು (ಚಲನಚಿತ್ರ) | |
---|---|
ಮದುವೆ ಮಾಡು ತಮಾಷೆ ನೋಡು | |
ನಿರ್ದೇಶನ | ಸತ್ಯ |
ನಿರ್ಮಾಪಕ | ದ್ವಾರಕೀಶ್ |
ಪಾತ್ರವರ್ಗ | ವಿಷ್ಣುವರ್ಧನ್ ಆರತಿ ದ್ವಾರಕೀಶ್,ಮಹಾಲಕ್ಷ್ಮಿ,ಉಮಾ ಶಿವಕುಮಾರ್ |
ಸಂಗೀತ | ವಿಜಯಾನಂದ್ |
ಛಾಯಾಗ್ರಹಣ | ದೇವಿಪ್ರಸಾದ್ |
ಬಿಡುಗಡೆಯಾಗಿದ್ದು | ೧೯೮೬ |
ಹಿನ್ನೆಲೆ ಗಾಯನ | ಕೆ.ಜೆ.ಯೇಸುದಾಸ,ಎಸ್.ಜಾನಕಿ,ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಮದುವೆ ಮಾಡು ತಮಾಷೆ ನೋಡು ಚಿತ್ರವು 22 ಡಿಸೆಂಬರ್ ೧೯೮೪ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಸತ್ಯರವರು ನಿರ್ದೇಶಿಸಿದ್ದಾರೆ. ದ್ವಾರಕೀಶ್ರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. ಈ ಚಿತ್ರದಲ್ಲಿ ವಿಷ್ಣುವರ್ಧನ್ ನಾಯಕನ ಪಾತ್ರದಲ್ಲಿ ಮತ್ತು ಆರತಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ಸಂತೋಷದ - ಜಾನಕಿ, ಎಸ್.ಪಿ.ಬಿ
- ನಾನು ನೀನು - ಎಸ್.ಪಿ.ಬಿ, ಮಂಜುಳ
- ಮದುವೆ ಹೆಣ್ಣಿಗೆ - ಕೆ.ಜೆ.ಯೇಸುದಾಸ್