ಮಲ (ಜಾತಿ)
ಗೋಚರ
ಜನಸಂಖ್ಯಾ ಬಾಹುಳ್ಯದ ಪ್ರದೇಶಗಳು | |
---|---|
ಆಂಧ್ರ ಪ್ರದೇಶ | |
ಭಾಷೆಗಳು | |
ತೆಲುಗು ಭಾಷೆ | |
ಧರ್ಮ | |
ಹಿಂದೂ ಧರ್ಮ, ಕ್ರೈಸ್ತ ಧರ್ಮ, ಬೌದ್ಧ ಧರ್ಮ, ಜುಡಾಯಿಸಂ |
ಮಲ ಇದು ಭಾರತೀಯರ ಒಂದು ಜಾತಿಯ ಹೆಸರು. ಈ ಜಾತಿಯ ಜನರು ಹೆಚ್ಚಾಗಿ ಆಂಧ್ರಪ್ರದೇಶದಲ್ಲಿ ಕಂಡು ಬರುತ್ತಾರೆ. ಆಂಧ್ರ ಪ್ರದೇಶದಲ್ಲಿ ಮಾದಿಗ ಜಾತಿಯ ನಂತರ ದಲಿತರಲ್ಲಿ ಈ ಜಾತಿಯವರೇ ಸಂಖ್ಯಾ ಬಾಹುಳ್ಯ ಹೊಂದಿದ್ದಾರೆ.ಮಲ ಎಂಬುದು ಸಂಸ್ಕೃತದ ಮಲ್ಲ ಎಂಬ ಶಬ್ದದ ಅಪಭ್ರಂಶ.