ಮಾರತಹಳ್ಳಿ
ಗೋಚರ
Marathahalli | |
---|---|
neighbourhood | |
Country | India |
State | Karnataka |
District | Bangalore |
Metro | Bengaluru |
Languages | |
• Official | Kannada |
Time zone | UTC+5:30 (IST) |
PIN | 560037 |
Telephone code | 080 |
Vehicle registration | KA-53 |
ಮಾರತಹಳ್ಳಿ ಅಥವಾ ಮಾರತ್ಹಳ್ಳಿ ಬೆಂಗಳೂರಿನ ಪೂರ್ವ ಭಾಗದಲ್ಲಿರುವ ಒಂದು ಸ್ಥಳ. ಇದು ಅನೇಕ ವ್ಯಾಪರ ಮಳಿಗೆಗಳನ್ನೂ, ಬಹುಮಹಡಿ ವಸತಿ ಸಂಕೀರ್ಣಗಳನ್ನೂ ಹೊಂದಿದೆ.
ಭಾರತೀಯ ವಾಯುಸೇನೆಯ ಮಾರುತ್ ಎಂಬ ಒಂದು ಯುದ್ಧ ವಿಮಾನ ಇಲ್ಲಿ ಅಪಘಾತಕ್ಕೊಳಗಾಗಿದ್ದರಿಂದ ಈ ಸ್ಥಳಕ್ಕೆ ಮಾರುತ್ಹಳ್ಳಿ ಎಂಬ ಹೆಸರು ಬಂದಿತು. ಕಾಲಾನುಕ್ರಮದಲ್ಲಿ ಅದು ಮಾರತ್ಹಳ್ಳಿ ಅಥವಾ ಮಾರತಹಳ್ಳಿ ಎಂದು ಬದಲಾಗಿದೆ.
ಮಾರತಹಳ್ಳಿಯ ಪ್ರಮುಖ ಸ್ಥಳಗಳು
[ಬದಲಾಯಿಸಿ]ಪ್ರಮುಖ ರಸ್ತೆಗಳು
[ಬದಲಾಯಿಸಿ]ಪ್ರಮುಖ ಕಟ್ಟಡಗಳು
[ಬದಲಾಯಿಸಿ]ಪ್ರಮುಖ ಉಪಹಾರ ಗೃಹಗಳು
[ಬದಲಾಯಿಸಿ]ಸಸ್ಯಾಹಾರಿ
[ಬದಲಾಯಿಸಿ]ಮಾಂಸಾಹಾರಿ
[ಬದಲಾಯಿಸಿ]ಪ್ರಮುಖ ಆಸ್ಪತ್ರೆಗಳು
[ಬದಲಾಯಿಸಿ]ಇತರ ಪ್ರಮುಖ ಗುರುತಿನ ಸ್ಥಳಗಳು
[ಬದಲಾಯಿಸಿ]Wikimedia Commons has media related to Marathahalli.