ವಿಷಯಕ್ಕೆ ಹೋಗು

ಮಿಸ್ಟರ್ ರಾಜ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಿಸ್ಟರ್ ರಾಜ (ಚಲನಚಿತ್ರ)
ಮಿಸ್ಟರ್ ರಾಜ
ನಿರ್ದೇಶನವಿ.ಸೋಮಶೇಖರ್
ನಿರ್ಮಾಪಕಬಿ.ಎನ್.ಗಂಗಾಧರ್
ಪಾತ್ರವರ್ಗಅಂಬರೀಶ್ ಮಹಾಲಕ್ಷ್ಮಿ ತಾರ, ಎನ್.ಎಸ್.ರಾವ್
ಸಂಗೀತಹಂಸಲೇಖ
ಛಾಯಾಗ್ರಹಣಹೆಚ್.ಜಿ.ರಾಜು
ಬಿಡುಗಡೆಯಾಗಿದ್ದು೧೯೮೭
ಚಿತ್ರ ನಿರ್ಮಾಣ ಸಂಸ್ಥೆಎ.ಎನ್.ಪ್ರೊಡಕ್ಷನ್ಸ್
ಸಾಹಿತ್ಯಹಂಸಲೇಖ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ

೧೯೮೭ರಲ್ಲಿ ಬಿಡುಗಡೆಯಾದ ಅಂಬರೀಶ್ ಅಭಿನಯದ ಹಂಸಲೇಖ ಸಂಗೀತ, ಸಾಹಿತ್ಯದಲ್ಲಿನ ಕನ್ನಡ ಚಲನಚಿತ್ರ.ಈ ಚಿತ್ರದ ನಾಯಕನಟಿಯಾಗಿ ಮಹಾಲಕ್ಷ್ಮಿಯವರು ಅಭಿನಯಿಸಿದ್ದಾರೆ.

ಗೀತೆಗಳ ಪಟ್ಟಿ

[ಬದಲಾಯಿಸಿ]
  • ಸೀರೆ ಕೊಟ್ಟ ಧೀರ ಮನಸನಿಲ್ಲಿ ತಾರಾ
  • ಹೂವು ಅರಳಿದೆ, ಜೇನು ಸೇರಿದೆ
  • ಅರೆ ದಮ್ಮರೆ ದಮ್ಮಮ್ಮ ನಾ ಡಿಸ್ಕೊ ರುಕ್ಕಮ್ಮ
  • ಕಿನ್ನರ ಲೋಕದ ಗಿಳಿಯೇ