ಮೀಡಿಯವಿಕಿ:Uploadtext
ಗೋಚರ
ಉಚಿತವಲ್ಲದ, ಸದ್ಬಳಕೆಗೆ ಮಾತ್ರ ಉಪಯೋಗಿಸಲ್ಪಡುತ್ತಿರುವ ಕಡತಗಳನ್ನು ಮಾತ್ರ ಇಲ್ಲಿ ಸೇರಿಸಬೇಕು. ಹೆಚ್ಚಿನ ಮಾಹಿತಿಗೆ ವಿಕಿಪೀಡಿಯ:ಸದ್ಬಳಕೆ ಪುಟವನ್ನು ನೋಡಿ.
ಕ್ರಿಯೇಟಿವ್ ಕಾಮನ್ಸ್‌ನಲ್ಲಿ ಸೇರಿಸಬೇಕಾದ ಕಡತಗಳನ್ನು ಎಂದಿನಂತೆಯೇ ಕಾಮನ್ಸ್‌ನಲ್ಲಿಯೇ ಸೇರಿಸಿ.
ಕಡತಗಳನ್ನು ಸೇರಿಸಲು ಈ ಕೆಳಗಿನ ಫಾರ್ಮ್ ಉಪಯೋಗಿಸಿ.
ಈ ಹಿಂದೆ ಸೇರಿಸಲಾಗಿರುವ ಕಡತಗಳನ್ನು ನೋಡಲು ಅಥವಾ ಹುಡುಕಲು ಕಡತಗಳ ಪಟ್ಟಿಗೆ ಹೋಗಿ. (ಮರು)ಸೇರಿಸಿರುವ ಕಡತಗಳನ್ನು ಸೇರಿಸುವಿಕೆ ಪಟ್ಟಿಯಲ್ಲಿ, ಅಳಿಸುವಿಕೆಗಳನ್ನು ಅಳಿಸುವಿಕೆಯ ಪಟ್ಟಿಯಲ್ಲಿ ನೋಡಬಹುದು.
ಕಡತವನ್ನು ಪುಟದಲ್ಲಿ ಉಪಯೋಗಿಸಲು ಈ ಕೆಳಗಿನ ಯಾವುದಾದರೊಂದು ರೀತಿಯಲ್ಲಿ ಕೊಂಡಿ ಬಳಸಿ:
- ಕಡತದ ಪೂರ್ಣ ಆವೃತ್ತಿಯನ್ನು ಬಳಸಲು
[[ಚಿತ್ರ:File.jpg]]
- ಎಡ ಅಂಚನ್ನುಳ್ಳ ಬಾಕ್ಸಿನಲ್ಲಿ "ಪರ್ಯಾಯ ಪಠ್ಯ" ಎಂಬ ವಿವರ ಹೊಂದಿರುವ ಕಡತದ ೨೦೦ ಪಿಕ್ಸೆಲ್ ಗಾತ್ರದ ಥಂಬ್‌ನೇಲ್ ಆವೃತ್ತಿಯನ್ನು ಬಳಸಲು
[[ಚಿತ್ರ:File.png|200px|thumb|left|ಪರ್ಯಾಯ ಪಠ್ಯ]]
- ಕಡತಕ್ಕೆ ನೇರವಾಗಿ ಸಂಪರ್ಕ ಕೊಂಡಿ ನೀಡಲು
[[ಮೀಡಿಯ:File.ogg]]