ಮುಂಡ
ಗೋಚರ
- ಅಟ್ಟೆ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಇದರ ಇನ್ನೊಂದು ಅರ್ಥ ಪಾದರಕ್ಷೆಯ ತಳಭಾಗದ ಹಲ್ಲೆ
![](http://upload.wikimedia.org/wikipedia/commons/thumb/f/fe/Grays_Anatomy_image1219.gif/220px-Grays_Anatomy_image1219.gif)
ಮುಂಡ ಅನೇಕ ಪ್ರಾಣಿ ಶರೀರಗಳ (ಮಾನವನನ್ನು ಒಳಗೊಂಡಂತೆ) ಮಧ್ಯ ಭಾಗಕ್ಕೆ ಒಂದು ಅಂಗರಚನಾಶಾಸ್ತ್ರದ ಪದ ಮತ್ತು ಇದರಿಂದಲೇ ಕುತ್ತಿಗೆ ಹಾಗೂ ಕೈಕಾಲುಗಳು ವ್ಯಾಪಿಸುತ್ತವೆ. ಮುಂಡವು ಎದೆಗೂಡು ಮತ್ತು ಉದರವನ್ನು ಒಳಗೊಳ್ಳುತ್ತದೆ. ಬಹುತೇಕ ಮಹತ್ವದ ಅಂಗಗಳು ಮುಂಡದೊಳಗೆ ನೆಲೆಗೊಂಡಿವೆ.