ಉತ್ತರ ಮ್ಯಾಸೆಡೊನಿಯ
ಗೋಚರ
(ಮೆಸಡೋನಿಯ ಗಣರಾಜ್ಯ ಇಂದ ಪುನರ್ನಿರ್ದೇಶಿತ)
ಮ್ಯಾಸೆಡೋನಿಯ ಗಣರಾಜ್ಯ Република Македонија Republika Makedonija | |
---|---|
Motto: "ಸ್ವಾತಂತ್ರ್ಯ ಇಲ್ಲವೇ ಸಾವು" | |
Anthem: "Today over Macedonia" | |
Capital | ಸ್ಕೋಪ್ಯೆ |
Largest city | ರಾಜಧಾನಿ |
Official languages | ಮ್ಯಾಸೆಡೋನಿಯನ್ ಭಾಷೆ,ಅಲ್ಬೇನಿಯನ್ ಭಾಷೆ |
Demonym(s) | Macedonian |
Government | ಸಾಂಸದಿಕ ಗಣರಾಜ್ಯ |
ಬ್ರಾಂಕೊ ಕ್ರೆವೆನ್ಕೋವ್‌ಸ್ಕಿ | |
• ಪ್ರಧಾನಿ | ನಿಕೋಲ ಗ್ರುಯೆವ್‌ಸ್ಕಿ |
ಸ್ವಾತಂತ್ರ್ಯ ಯುಗೊಸ್ಲಾವಿಯದಿಂದ | |
• ಘೋಷಣೆ | ಸೆಪ್ಟೆಂಬರ್ 8 1991 |
• Water (%) | 1.9 |
Population | |
• 2006 estimate | 2,038,514 (143ನೆಯದು) |
• 2002 census | 2,022,547 |
GDP (PPP) | 2006 estimate |
• Total | $16.94 ಬಿಲಿಯನ್ (121st) |
• Per capita | $7,645 (80ನೆಯದು) |
Gini (2004) | 29.3 low |
HDI (2005) | 0.801 Error: Invalid HDI value · 69ನೆಯದು |
Currency | ಮ್ಯಾಸೆಡೋನಿಯನ್ ದಿನಾರ್ (MKD) |
Time zone | UTC+1 (CET) |
• Summer (DST) | UTC+2 (CEST) |
Calling code | 389 |
ISO 3166 code | MK |
Internet TLD | .mk |
ಮ್ಯಾಸೆಡೋನಿಯ ಗಣರಾಜ್ಯವು ಆಗ್ನೇಯ ಯುರೋಪ್‌ನಲ್ಲಿನ ಬಾಲ್ಕನ್ ಜಂಬೂದ್ವೀಪದ ಒಂದು ರಾಷ್ಟ್ರ. ಇದು ಸುತ್ತಲೂ ಇತರ ರಾಷ್ಟ್ರಗಳಿಂದ ಆವರಿಸಲ್ಪಟ್ಟಿದೆ. ಮ್ಯಾಸೆಡೋನಿಯದ ಉತ್ತರದಲ್ಲಿ ಸೆರ್ಬಿಯ, ಪಶ್ಚಿಮದಲ್ಲಿ ಅಲ್ಬೇನಿಯ, ದಕ್ಷಿಣದಲ್ಲಿ ಗ್ರೀಸ್ ಮತ್ತು ಪೂರ್ವಕ್ಕೆ ಬಲ್ಗೇರಿಯ ದೇಶಗಳಿವೆ. ಹಿಂದೆ ಯುಗೋಸ್ಲಾವಿಯದ ಭಾಗವಾಗಿದ್ದ ಮ್ಯಾಸೆಡೋನಿಯ ೧೯೯೧ರಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡಿತು.