ಮೊಜಾಂಬಿಕ್
ಗೋಚರ
ಮೊಜಾಂಬಿಕ್ ಗಣರಾಜ್ಯ República de Moçambique | |
---|---|
Motto: ಯವುದೂ ಇಲ್ಲ | |
Anthem: Pátria Amada | |
Capital | ಮಪೂತೊ |
Largest city | ರಾಜಧಾನಿ |
Official languages | ಪೋರ್ಚುಗೀಯ |
Demonym(s) | Mozambican |
Government | ಗಣರಾಜ್ಯ |
• ರಾಷ್ಟ್ರಪತಿ | ಅರ್ಮಾಂಡೊ ಗ್ವೆಬುಜ |
• ಪ್ರಧಾನ ಮಂತ್ರಿ | ಲುಯೀಸ ಡಿಯೆಗೊ |
ಸ್ವಾತಂತ್ರ್ಯ | |
• ಪೋರ್ಚುಗಲ್ ಇಂದ | ಜೂನ್ ೨೫, ೧೯೭೫ |
• Water (%) | 2.2 |
Population | |
• ೨೦೦೭ census | 21,397,000 (52nd) |
GDP (PPP) | ೨೦೦೫ estimate |
• Total | $27.013 billion (100th) |
• Per capita | $1,389 (158th) |
Gini (1996-97) | 39.6 medium |
HDI (೨೦೦೪) | 0.390 Error: Invalid HDI value · 168th |
Currency | ಮೊಜಾಂಬಿಕ್ ಮೆಟಿಕಾಲ್ (MZN) |
Time zone | UTC+2 (CAT) |
• Summer (DST) | UTC+2 (not observed) |
Calling code | 258 |
Internet TLD | .mz |
|
ಮೊಜಾಂಬಿಕ್, ಅಧಿಕೃತವಾಗಿ ಮೊಜಾಂಬಿಕ್ ಗಣರಾಜ್ಯ, ([Moçambique] Error: {{Lang}}: text has italic markup (help) / República de Moçambique), ಪೂರ್ವ ಆಫ್ರಿಕಾದ ದಕ್ಷಿಣ ಭಾಗದ ಒಂದು ದೇಶ. ಇದರ ಪೂರ್ವಕ್ಕೆ ಹಿಂದೂ ಮಹಾಸಾಗರ, ಉತ್ತರಕ್ಕೆ ಟಾಂಜೇನಿಯ, ವಾಯುವ್ಯಕ್ಕೆ ಮಲಾವಿ ಮತ್ತು ಜಾಂಬಿಯ, ಪಶ್ಚಿಮಕ್ಕೆ ಜಿಂಬಾಬ್ವೆ, ಮತ್ತು ನೈರುತ್ಯಕ್ಕೆ ಸ್ವಾಜಿಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾ ದೇಶಗಳಿವೆ. ೧೪೯೮ರಲ್ಲಿ ವಾಸ್ಕೊ ಡ ಗಾಮನು ಇಲ್ಲಿಗೆ ಆಗಮಿಸಿ ಮುಂದೆ ೧೫೦೫ರಲ್ಲಿ ಪೋರ್ಚುಗಲ್ನ ವಸಾಹತು ಆಯಿತು. ಇಲ್ಲಿನ ಹಳೆಯ ಸುಲ್ತಾನ ಮೂಸ ಅಲೆಬೀಕ್ ಹೆಸರಿನಿಂದ ಈ ದೇಶದ ಹೆಸರು ಬಂದಿದೆ.