ಮೌನ ಹೋರಾಟ (ಚಲನಚಿತ್ರ)
ಗೋಚರ
ಮೌನ ಹೋರಾಟ (ಚಲನಚಿತ್ರ) | |
---|---|
ಮೌನ ಹೋರಾಟ | |
ನಿರ್ದೇಶನ | ಹೆಚ್.ಎ.ಎನ್.ಪ್ರಸಾದ್ |
ನಿರ್ಮಾಪಕ | ಮಂಜುನಾಥ್ ಹೆಗ್ಡೆ |
ಕಥೆ | ಮಂಜು ಹೆಗ್ಡೆ, ವಸಂತ್ ಕುಮಾರ್ ಕೊಂಡ್ಡಜ್ಜಿ |
ಪಾತ್ರವರ್ಗ | ಸತ್ಯಜಿತ್, ತ್ರಿವೇಣಿ, ಸುಂದರ ಕೃಷ್ಣ ಅರಸ್ |
ಸಂಗೀತ | ಶಂಕರ್ ಗಣೇಶ್ |
ಛಾಯಾಗ್ರಹಣ | ಎಸ್.ಆರ್.ಭಟ್ |
ಬಿಡುಗಡೆಯಾಗಿದ್ದು | ೧೯೯೦ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಬಾಲಾಜಿ ಸಿನಿ ಕ್ರಿಯೇಷನ್ಸ್ |
ಮೌನ ಹೋರಾಟ , ಹೆಚ್.ಎ.ಎನ್.ಪ್ರಸಾದ್ ನಿರ್ದೇಶನ ಮತ್ತು ಮಂಜುನಾಥ್ ಹೆಗ್ಡೆ ನಿರ್ಮಾಣ ಮಾಡಿರುವ ೧೯೯೦ರ ಕನ್ನಡ ಚಲನಚಿತ್ರ. ಈ ಚಿತ್ರಕ್ಕೆ ಶಂಕರ್ ಗಣೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸತ್ಯಜಿತ್ , ಸುಂದರ ಕೃಷ್ಣ ಅರಸ್ ಮತ್ತು ತ್ರಿವೇಣಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ಸತ್ಯಜಿತ್
- ನಾಯಕಿ(ಯರು) = ತ್ರಿವೇಣಿ
- ಪೋಷಕ ನಟರು = ಸುಂದರ ಕೃಷ್ಣ ಅರಸ್
ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]