ಯಮಲಾ ಪಗಲಾ ದೀವಾನಾ
ಗೋಚರ
Yamla Pagla Deewana | |
---|---|
ಚಿತ್ರ:Yamla Pagla Deewana.jpg | |
ನಿರ್ದೇಶನ | Samir Karnik |
ನಿರ್ಮಾಪಕ | Samir Karnik Nitin Manmohan |
ಕಥೆ | Jasvinder Bath |
ಸಂಭಾಷಣೆ | Ajay Devgan |
ಪಾತ್ರವರ್ಗ | Sunny Deol Dharmendra Bobby Deol Kulraj Randhawa Anupam Kher |
ಸಂಗೀತ | Laxmikant-Pyarelal Anu Malik Rhythm Dhol Bass Nouman Javaid Sandesh Shandilya Rahul Seth Sanjoy Chowdhary |
ಛಾಯಾಗ್ರಹಣ | Kabir Lal Binod Pradhan |
ಸಂಕಲನ | Mukesh Thakur |
ವಿತರಕರು | Top Angle Productions One Up Entertainment |
ಬಿಡುಗಡೆಯಾಗಿದ್ದು |
|
ಅವಧಿ | 163 minutes[೧] |
ದೇಶ | India |
ಭಾಷೆ | Hindi [೨] |
ಬಾಕ್ಸ್ ಆಫೀಸ್ | ₹೮೬೫.೦ ದಶಲಕ್ಷ (ಯುಎಸ್$]೧೯.೨ ದಶಲಕ್ಷ)[೩] |
ಯಮಲಾ ಪಗಲಾ ದೀವಾನಾ ಒಂದು ೨೦೧೧ರಲ್ಲಿ ಬಿಡುಗಡೆಯಾಗಿರುವ ಬಾಲಿವುಡ್ ಚಲನಚಿತ್ರ. ನಟ ಧರ್ಮೇಂದ್ರ, ಹಾಗೂ ಮಕ್ಕಳು ಸನ್ನಿ ಡಿಯಲ್ ಮತ್ತು ಬಾಬಿ ಡಿಯಲ್ ಮುಖ್ಯ ಪಾತ್ರಗಳನ್ನು ವಹಿಸಿದ್ದಾರೆ. ನಟಿ ಕುಲರಾಜ್ ರಾಂಧಾವಾ ಕೂಡ ಮುಖ್ಯ ಪಾತ್ರವನ್ನು ವಹಿಸಿದ್ದಾರೆ. ಈ ಚಲನಚಿತ್ರದ ಹೆಸರು ಧರ್ಮೇಂದ್ರರವರ ೧೯೭೫ ಚಿತ್ರ ಪ್ರತಿಗ್ಯದ ಹಾಡು ಮೈ ಜಟ್ ಯಮಲಾ ಪಗಲಾ ದೀವಾನಾರಿಂದ ಪ್ರೇರಿಸಲ್ಪಟ್ಟಿದ್ದು. ಈ ಚಿತ್ರ ೧೪ ಜನವರಿ ೨೦೧೧ರಂದು ಬಿಡುಗಡೆಯಾಯಿತು.
ಉಲ್ಲೇಖಗಳು
[ಬದಲಾಯಿಸಿ]- ↑ "Yamla Pagla Deewana". DT Cinemas. Retrieved 16 January 2011.
- ↑ "What Is The Budget of Yamla Pagla Deewana and Tees Maar Khan?". Box Office India. Archived from the original on 18 ಜನವರಿ 2013. Retrieved 17 January 2011.
- ↑ "Top Worldwide Grossers Mid Year 2011 (Figures in INR Crore)". Box Office India. Archived from the original on 29 ಜುಲೈ 2012. Retrieved 23 July 2011.