ವಿಷಯಕ್ಕೆ ಹೋಗು

ಯಾಜ್ಞವಲ್ಕ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯಾಜ್ಞವಲ್ಕ್ಯ ವೈದಿಕೆ ಭಾರತದ ಒಬ್ಬ ಬ್ರಹ್ಮರ್ಷಿ. ಚತುರ್ಮುಖ ಬ್ರಹ್ಮನ ದೇಹದಿಂದ ಜನಿಸಿದನೆಂದು ವಾಯು ಪುರಾಣ ಹೇಳುತ್ತದೆ. ಈತನು ಬರೆದ ಕೃತಿಗಳು ಶತಪಥ ಬ್ರಾಹ್ಮಣ, ಯೋಗಯಾಜ್ಞವಲ್ಕ್ಯ ಸಮ್ಹಿತ ಮತ್ತು ಯಾಜ್ಞವಲ್ಕ್ಯ ಸ್ಮೃತಿ.