ವಿಷಯಕ್ಕೆ ಹೋಗು

ಯೋಲಿನ್ ಆಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಣಿವೆ

ಯೋಲಿನ್ ಆಮ್ (Mongolian: Ёлын Ам, ರಣಹದ್ದುಗಳ ಕಣಿವೆ) ಇದು ದಕ್ಷಿಣ ಮಂಗೋಲಿಯಾದ ಗುರ್ವನ್ ಸೈಖನ್ ಪರ್ವತಗಳಲ್ಲಿನ ಆಳವಾದ ಮತ್ತು ಕಿರಿದಾದ ಕಣಿವೆಯಾಗಿದೆ. ಮಂಗೋಲಿಯನ್ ಭಾಷೆಯಲ್ಲಿ ಯೋಲ್ ಎಂದರೆ ಮರ್ಜಿಯರ್(ರಣಹದ್ದು), ಈ ಕಣಿವೆಯಲ್ಲಿ ರಣಹದ್ದುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದುದರಿಂದ ಕಣಿವೆಗೆ ಆ ಹೆಸರನ್ನು ಇಡಲಾಗಿದೆ.ಇದನ್ನು ಸಾಮಾನ್ಯವಾಗಿ ರಣಹದ್ದುಗಳ ಕಣಿವೆ ಎಂದೂ ಸಹ ಕರೆಯುತ್ತಾರೆ.

ಈ ಕಣಿವೆಯು ಗೋಬಿ ಗುರ್ವನ್ ಸೈಖನ್ ನ್ಯಾಷನಲ್ ಪಾರ್ಕ್ ನ ಒಳಗಡೆ ಇದೆ.

ಇದು ಗುರ್ವನ್ ಸೈಖನ್ ಪರ್ವತ ಶ್ರೇಣಿಯ ಜ಼ೂನ್ ಸೀಖನೀ ನುರೂ(ಪೂರ್ವದ ಚೆಲುವು) ಸಾಲುಗಳಲ್ಲಿ ಕಂಡುಬರುತ್ತದೆ. ಗೋಬಿ ಮರುಭೂಮಿಯ ಪ್ರಾಂತವಾಗಿ ಈ ಪ್ರದೇಶದಲ್ಲಿ ಆಗಾಗ್ಗೆ ಮಳೆ ಬೀಳುತ್ತದೆ.ಆದಾಗ್ಯೂ ಯೋಲಿನ್ ಆಮ್ ಆಳವಾದ ನೀರ್ಗಲ್ಲಿನ ಮೈದಾಗಳಿಗೆ ಹೆಸರುವಾಸಿಯಾಗಿದೆ. ಚಳಿಗಾಲದ ಕೊನೆಗೆ ನೀರ್ಗಲ್ಲಿನ ಮೈದಾನ ಹಲವು ಮೀಟರ್ ಗಳಷ್ಟು ಪದರವಾಗಿ ಕೆಲ ಕಿಲೋಮೀಟರ್ ಗಳ ದೂರಕ್ಕೆ ಹಬ್ಬುತ್ತದೆ. ಹಿಂದೆ ಇದು ವರ್ಷದಾದ್ಯಂತ ಕಾಣಬಹುದಾಗಿತ್ತು ಆದರೆ ಇತ್ತೀಚೆಗೆ ಈ ಮೈದಾನಗಳು ಸೆಪ್ಟೆಂಬರ್ ನಲ್ಲಿ ಕಣ್ಮರೆಯಾಗುತ್ತವೆ.

ಎಫ್ ಟ್ಯಾಗ್ ಟೀಮ್ ಚಾಂಪಿಯನ್ಷಿಪ್ ಗೆದ್ದಿದ್ದಾರೆ. ಅವರು ಡಬ್ಲ್ಯೂ.ಡಬ್ಲ್ಯೂ.ಇ ಆರನೇ ಟ್ರಿಪಲ್ ಕ್ರೌನ್ ಚಾಂಪಿಯನ್ ಮತ್ತು ೨೦೦೦ನೇ ಇಸವಿಯ ರಾಯಲ್ ರಂಬಲ್ ಜಯಿಸಿದ್ದಾರೆ.ರಾಕ್ ಡಬ್ಲ್ಯೂ.ಡಬ್ಲ್ಯೂ.ಇ ಯ ಜೀವಂತ ದಂಕತೆ ಎಂದು ಅನೇಕರು ಪರಿಗಣಿಸಿದ್ದಾರೆ ಹಾಗೂ ಡಬ್ಲ್ಯೂ.ಡಬ್ಲ್ಯೂ.ಇ ಯಲ್ಲಿ ದುಬಾರಿ ಕುಸ್ತಿಪಟುವೆಂದು ಹೆಸರುಗಳಿಸಿದ್ದಾರೆ. ಇವರು ಡಬ್ಲ್ಯೂ.ಡಬ್ಲ್ಯೂ.ಇಯ ಮೊಟ್ಟಮೊದಲ ಆಫ್ರಿಕನ್-ಅಮೆರಿಕನ್ ಚಾಂಪಿಯನ್ ಆಗಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]

೧.https://en.wikipedia.org/wiki/Yolyn_Am

೨.http://danny.oz.au/travel/mongolia/yolyn-am.html

೩.https://www.lonelyplanet.com/mongolia/gurvan-saikhan-national-park/attractions/yolyn-am/a/poi-sig/1406074/357065