ರಾಗ ತಾಳ (ಚಲನಚಿತ್ರ)
ಗೋಚರ
ರಾಗ ತಾಳ (ಚಲನಚಿತ್ರ) | |
---|---|
ರಾಗ ತಾಳ | |
ನಿರ್ದೇಶನ | ಹೆಚ್.ಎಂ.ಕೃಷ್ಣಮೂರ್ತಿ |
ನಿರ್ಮಾಪಕ | ವಂಧಿ |
ಪಾತ್ರವರ್ಗ | ಪೃಥ್ವಿರಾಜ್ ಸಾಗರ್ ಜಯಮಾಲ ಮಮತಾಶೆಣೈ, ಮುಸುರಿ ಕೃಷ್ಣಮೂರ್ತಿ, ಶಶಿಕಲಾ, ಶ್ರೀಗೌರಿ, ವಿನೋದ್ ಮುಲಾನಿ, ಸುಂದರ ಕೃಷ್ಣ ಅರಸ್ |
ಸಂಗೀತ | ಎಂ.ರಂಗರಾವ್ |
ಛಾಯಾಗ್ರಹಣ | ವೇದ ಪ್ರಭು |
ಬಿಡುಗಡೆಯಾಗಿದ್ದು | ೧೯೮೨ |
ಚಿತ್ರ ನಿರ್ಮಾಣ ಸಂಸ್ಥೆ | ಸ್ಟೀರಿಯೋ ಫಿಲಂಸ್ |
ಹಿನ್ನೆಲೆ ಗಾಯನ | ಕೆ.ಜೆ.ಯೇಸುದಾಸ್ |
ರಾಗ ತಾಳ ಚಿತ್ರವು ೩೦-೮-೧೯೮೨ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಹೆಚ್.ಎಂ.ಕೃಷ್ಣಮೂರ್ತಿನವರು ನಿರ್ದೇಶಿಸಿದ್ದಾರೆ. ವಂಧಿರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ಹೇ ಶಿಲ್ಪಿ ಹೇ ಕಾಲಬ್ರಹ್ಮ - ಕೆ.ಜೆ.ಯೇಸುದಾಸ್, ಚೊರಸ್
- ಇಂದು ಕನ್ನಡ ಹೊಸಬೆಳಕೊಂಡು - ಎಸ್.ಜಾನಕಿ
- ಬೆಳ್ಗಾನ ನನ್ನದೆ ಪ್ರಪಂಚ - ನಂದ ಗೋಪಾಲ ರೆಡ್ಡಿ, ಚೊರಸ್
- ನಿನ್ನ ಯೌವ್ವನದ ಚಿತ್ರದಲ್ಲಿ - ಎಸ್.ಪಿ.ಬಿ, ಎಸ್.ಜಾನಕಿ
- ಓ ಚೆಲ್ಲುವೆ ನಾಟ್ಯದ ಸಿರಿನವೀಲೆ - ಎಸ್.ಪಿ.ಬಿ, ಬೆಂಗಳೂರು ಲತ
- ಶೃತಿ ಹಿನವಾಯಿತು - ಎಸ್.ಪಿ.ಬಿ, ಪಿ.ಸುಶೀಲ