ವಿಷಯಕ್ಕೆ ಹೋಗು

ರಾಘವೇಂದ್ರ ರಾಜ್‍ಕುಮಾರ್ (ನಟ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ರಾಘವೇಂದ್ರ ರಾಜ್ ಕುಮಾರ್ ಇಂದ ಪುನರ್ನಿರ್ದೇಶಿತ)
ರಾಘವೇಂದ್ರ ರಾಜ್‍ಕುಮಾರ್
Born೧೯೬೫ -೦೮-೧೫
Other namesರಾಘಣ್ಣ
Occupation(s)ನಟ , ನಿರ್ಮಾಪಕ
Years active೧೯೮೮ - ಪ್ರಸಕ್ತ
Spouseಮಂಗಳ ರಾಘವೇಂದ್ರ
Childrenವಿನಯ್ ರಾಜ್‍ಕುಮಾರ್ ಯುವ ರಾಜ್ ಕುಮಾರ್
Parent(s)ಡಾ.ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್

ತನ್ನ ತಂದೆಯ ರೀತಿ, ರಾಘವೇಂದ್ರ ರಾಜ್ಕುಮಾರ್ ತುಂಬಾ ಚಿತ್ರಗಳಲ್ಲಿ ತನ್ನ ಹಾಡುಗಳನ್ನು ತ್ತನೆ ಹಾಡಿದ್ದಾರೆ. ನಂಜುಂಡಿ ಕಲ್ಯಾಣ ಪೂರ್ಣಿಮಾ ಎಂಟರ್ಪ್ರೈಸಸ್ ಮೂಲಕ ತಮ್ಮ ಮನೆಯವರ ನಿರ್ಮಾಣದ ಚಿತ್ರ ಅತ್ಯಂತ ಉನ್ನತ ಗಳಿಕೆಯನ್ನು ಗಳಿಸಿದೆ. ಅವರು ೧೯೮೦ ಮತ್ತು ೧೯೯೦ ಇಸವಿಗಳ ಮಧ್ಯದಲ್ಲಿ ಯಶಸ್ವಿ ವೃತ್ತಿಜೀವನದ ಹೊಂದಿದ್ದರು. ಅವರ ಮಗ ವಿನಯ್ ರಾಜ್‍ಕುಮಾರ್ ಚಲನಚಿತ್ರ ವೃತ್ತಿ ಜೇವನದಲ್ಲಿ ಕಾಲಿಟ್ಟರು.