ರಾಜ್‍ದೀಪ್ ಸರ್ದೇಸಾಯಿ
ರಾಜ್ ದೀಪ್ ಸರ್ದೇಸಾಯಿ | |
---|---|
Born | Rajdeep Dilip Sardesai ೨೪ ಮೇ ೧೯೬೫ |
Nationality | ಭಾರತೀಯ |
Education | St. Xavier's College University College, Oxford |
Occupation(s) | Current: Consulting editor at India Today group. Former News Anchor & Editor-in-chief of IBN18 Network Resigned in July,2014[೧] |
Years active | 1988 – present |
Notable credit | India at 9 |
Spouse | ಸಾಗರಿಕಾ ಗೋಷ್ |
Children | 2 |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
"'ರಾಜ್‍ದೀಪ್ ಸರ್ದೇಸಾಯಿ"' (ಜನನ 21 ಮೇ 1965) ಇವರು ಭಾರತದ ಪ್ರತಿಷ್ಟಿತ ಪತ್ರಕರ್ತ ಹಾಗು ಬರಹಗಾರ. ಇವರು ಈಗ 'ಹೆಡ್‍ಲೈನ್ಸ್ ಟುಡೆ (ಈಗ 'ಇಂಡಿಯಾ ಟುಡೆ')' ಯಲ್ಲಿ ಕೆಲಸಮಾಡುತ್ತಿದ್ದಾರೆ. ಇವರು ಮೊದಲು ಸಿಎನ್‍ಎನ್-ಐಬಿಎನ್ ಒಳಗೊಂಡಂತೆ ಟಿವಿ-18 ಎಡಿಟರ್ ಇನ್ ಚೀಫ್ ಆಗಿದ್ದರು. ಜುಲೈ 2014ರಲ್ಲಿ ಈ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು.
ಜೀವನ
[ಬದಲಾಯಿಸಿ]ಇವರ ತಂದೆ ದಿಲೀಪ್ ಸರ್‍ದೇಸಾಯಿ ಇವರು ಭಾರತೀಯ ಟೆಸ್ಟ್ ಕ್ರಿಕೆಟರ್ ಆಗಿದ್ದರು. ಇವರ ಪತ್ನಿ ಸಾಗರಿಕ ಘೋಷ್.
ಪುಸ್ತಕ
[ಬದಲಾಯಿಸಿ]CNN-IBN ನಿಂದ ರಾಜೀನಾಮೆ ನೀಡಿ ಹೊರಬಂದ ಮೇಲೆ 2014 ರ ಚುನಾವಣೆಯನ್ನು ಕುರಿತು 2014: The Election that Changed India ಎಂಬ ಕೃತಿಯನ್ನು ಹೊರತಂದರು.
ಶಿಕ್ಷಣ
[ಬದಲಾಯಿಸಿ]ಮುಂಬಯಿನ ಚಾಂಪಿಯನ್ ಶಾಲೆ ICSE ಪದವೀದರರು. ಸಂತ ಕ್ಸೇವಿಯರ್ ಕಾಲೇಜು ಮುಂಬಯಿ ಇಲ್ಲಿಂದ ಅರ್ಥಶಾಸ್ತ್ರ ಪದವಿಯನ್ನು ಪಡೆದರು.
ವೃತ್ತಿ
[ಬದಲಾಯಿಸಿ]The Times of India ಪತ್ರಿಕೆ ಮುಂಬಯಿ ಆವೃತ್ತಿಗಾಗಿ ದುಡಿಯುತ್ತಿದ್ದರು. ಆರು ವರ್ಷಗಳ ನಂತರ ನ್ಯೂ ಡೆಲ್ಲಿ ಟೆಲಿವಿಶನ್(NDTV)ಯನ್ನು ಸೇರಿದರು.2005 ರಲ್ಲಿ ಅಮೇರಿಕಾದ CNN ನೊಂದಿಗೆ ಕೈ ಜೋಡಿಸಿ ಭಾರತೀಯ CNN-IBN ಎಂಬ ದೂರದರ್ಶನ ಚಾನಲ್ ಪ್ರಾರಂಭಿಸಿದರು.
ಉಲ್ಲೇಖಗಳು
[ಬದಲಾಯಿಸಿ]