ರಾಯರ ಸೊಸೆ (ಚಲನಚಿತ್ರ)
ಗೋಚರ
ರಾಯರ ಸೊಸೆ (ಚಲನಚಿತ್ರ) | |
---|---|
ರಾಯರ ಸೊಸೆ | |
ನಿರ್ದೇಶನ | ಆರ್.ರಾಮಮೂರ್ತಿ, ಕೆ.ಎಸ್.ಮೂರ್ತಿ |
ನಿರ್ಮಾಪಕ | ಪಂಡರೀಬಾಯಿ |
ಪಾತ್ರವರ್ಗ | ರಾಜಕುಮಾರ್ ಪಂಡರೀಬಾಯಿ ಕಲ್ಯಾಣಕುಮಾರ್, ಮೈನಾವತಿ |
ಸಂಗೀತ | ಆರ್.ದಿವಾಕರ್ |
ಛಾಯಾಗ್ರಹಣ | ಆರ್.ಸಂಪತ್ |
ಬಿಡುಗಡೆಯಾಗಿದ್ದು | ೧೯೫೭ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಪಾಂಡುರಂಗ ಪ್ರೊಡಕ್ಷನ್ಸ್ |
ರಾಯರ ಸೊಸೆ ಚಿತ್ರವು ೧೯೫೭ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಆರ್.ರಾಮಮೂರ್ತಿ ಮತ್ತು ಕೆ.ಎಸ್.ಮೂರ್ತಿಯವರು ನಿರ್ದೇಶಿಸಿದ್ದಾರೆ. ಪಂಡರೀಬಾಯಿ ಈ ಚಿತ್ರದ ನಿರ್ಮಾಪಕಿ. ಎಸ್.ಜಾನಕಿ ಹಾಡಿದ ಹಾಡನ್ನೊಳಗೊಂಡು ಬಿಡುಗಡೆಯಾದ ಮೊದಲ ಕನ್ನಡ ಚಲನಚಿತ್ರವಿದು.
ಚಿತ್ರದ ಹಾಡುಗಳು
[ಬದಲಾಯಿಸಿ]- ಬಾರೇ ಸುಂದರಿ - ಎ.ಎಂ.ರಾಜಾ
- ದುಡ್ಡಿದು ಈ ದುಡ್ಡಿದು - ಪೆಂಡ್ಯಾಲಾ ನಾಗೇಶ್ವಾರರಾವ್
- ಓಂಕಾರ ನಾರಯಣಿ
- ರಾಜ ವೈಭವವನೇ ತೃಣವೆಂದು
- ತಾಳಲೆಂತೋ ಶೋಕಾವೇಗ - ಎಸ್.ಜಾನಕಿ
- ಸತ್ಯವೆಂಬುದೆ ಸ್ನಾನ