ರಿಯಾಧ್
ಗೋಚರ
(ರಿಯಾದ್ ಇಂದ ಪುನರ್ನಿರ್ದೇಶಿತ)
ರಿಯಾದ್
الرياض | |
---|---|
Nickname(s): ರಿಯಾದ್ | |
ದೇಶ | ಸೌದಿ ಅರೇಬಿಯ |
ಪ್ರಾಂತ್ಯ | ರಿಯಾಧ್ ಪ್ರಾಂತ |
೨ನೆಯ ಸೌದಿ ರಾಜ್ಯದ ರಾಜಧಾನಿ | ೧೮೨೪-೧೮೯೧ |
ಸೌದಿ ಅರೇಬಿಯದ ರಾಜಧಾನಿ | ೧೯೦೨, ೧೯೩೨ (ಅಧಿಕೃತವಾಗಿ) |
ಸರ್ಕಾರ | |
• ಮೇಯರ್ | ಅಬ್ದುಲ್ ಅಜೀಜ್ ಇಬ್ನ್ ಅಯ್ಯಫ್ ಅಲ್ ಮಿಗ್ರಿನ್ |
• ರಾಜ್ಯಪಾಲ | ಪ್ರಿನ್ಸ್ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ |
Area | |
• ನಗರ | ೧,೦೦೦ km೨ (೪೦೦ sq mi) |
• ಮೆಟ್ರೋ | ೧,೫೫೪ km೨ (೬೦೦ sq mi) |
Population (೨೦೦೭) | |
• City | ೪೭,೦೦,೦೦೦ |
• ಸಾಂದ್ರತೆ | ೩,೦೨೪/km೨ (೭,೮೩೩/sq mi) |
• Urban | ೪೮,೫೩,೯೧೨ |
• Metro | ೫೧,೮೮,೦೦೦ |
ರಿಯಾಧ್ ಅಭಿವೃಧಿ ಪ್ರಾಧಿಕಾರದ ಅಂದಾಜು | |
ಸಮಯದ ವಲಯ | |
ಸಮಯ ವಲಯ | ಯುಟಿಸಿ+3 (EAT) |
• Summer (DST) | ಯುಟಿಸಿ+3 (EAT) |
Area code(s) | +966-1 |
ಜಾಲತಾಣ | www.arriyadh.com |
ರಿಯಾಧ್ (ಅರೇಬಿಕ್: الرياض) ಸೌದಿ ಅರೇಬಿಯ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಇದು ರಿಯಾಧ್ ಪ್ರಾಂತ್ಯದ ರಾಜಧಾನಿ ಕೂಡ ಆಗಿದ್ದು, ಸೌದಿ ಅರೇಬಿಯದ ಐತಿಹಾಸಿಕ ಪ್ರದೇಶಗಳಾಗಿರುವ ನೆಜ್ದ್ ಮತ್ತು ಅಲ್-ಯಮಾಮಗಳಿಗೆ ಸೇರ್ಪಡೆಯಾಗುತ್ತದೆ. ಇದು ಅರೇಬಿಯನ್ ದ್ವೀಪಕಲ್ಪದಲ್ಲಿ ಸ್ಥಿತವಾಗಿದ್ದು, ಸುಮಾರು ೪,೨೬೦,೦೦೦ ಜನರ ವಾಸಸ್ಥಳವಾಗಿದೆ.[೧]
ಉಲ್ಲೇಖಗಳು
[ಬದಲಾಯಿಸಿ]- ↑ The Saudi Arabian Information Resource
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ರಿಯಾಧ್ ನಗರ Archived 2008-03-28 ವೇಬ್ಯಾಕ್ ಮೆಷಿನ್ ನಲ್ಲಿ., ಸುದ್ದಿ, ಇತಿಹಾಸ ಮತ್ತು ಚಿತ್ರಗಳನ್ನು ಒಳಗೊಂಡಿರುವ ಅಧಿಕೃತ ತಾಣ
- ರಿಯಾಧ್, ಸೌದಿ ಅರೇಬಿಯ Archived 2007-12-08 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಕಿಟ್ರಾವೆಲ್ನಲ್ಲಿ ರಿಯಾಧ್