ರಿಯೋ ಡಿ ಜನೈರೊ
ಗೋಚರ
ರಿಯೋ ಡಿ ಜನೈರೊ | |
---|---|
ಪುರಸಭೆ | |
![]() ರಿಯೋ ಡಿ ಜನೈರೊ | |
Nickname(s): Cidade Maravilhosa ("ಅದ್ಭುತ ನಗರ") | |
![]() ರಿಯೋ ಡಿ ಜನೈರೊ | |
![]() | |
ದೇಶ | ![]() |
ಪ್ರದೇಶ | ದಕ್ಷಿಣ-ಪೂರ್ವ |
ರಾಜ್ಯ | ![]() |
ಸ್ಥಾಪನೆ | ಮಾರ್ಚ್ ೧, ೧೫೬೫ |
ಸರ್ಕಾರ | |
• ಮೇಯರ್ | ಎಡುವರ್ಡೊ ಪೇಸ್ (೨೦೦೯–೨೦೧೨) |
Area | |
• ಪುರಸಭೆ | ೧,೨೬೦ km೨ (೪೮೬.೫ sq mi) |
Population (೨೦೦೭) | |
• ಪುರಸಭೆ | ೭೧,೪೫,೪೭೨ (೨ನೆಯ) |
• ಸಾಂದ್ರತೆ | ೪,೭೮೧/km೨ (೧೨,೩೮೦/sq mi) |
• Metro | ೧,೪೩,೮೭,೦೦೦ |
ಸಮಯದ ವಲಯ | |
ಸಮಯ ವಲಯ | ಯುಟಿಸಿ-3 (BST) |
• Summer (DST) | ಯುಟಿಸಿ-2 (BDT) |
ಹೆಚ್.ಡಿ.ಐ (೨೦೦೦) | 0.842 – ಉತ್ತಮ |
ಜಾಲತಾಣ | ರಿಯೋ ಡಿ ಜನೈರೊ ನಗರ |
ರಿಯೋ ಡಿ ಜನೈರೊ (ಜನವರಿಯ ನದಿ) ಸಾವೊ ಪಾಲೊ ನಂತರದ ಬ್ರೆಜಿಲ್ ದೇಶ ಮತ್ತು ದಕ್ಷಿಣ ಅಮೇರಿಕ ಖಂಡದ ೨ನೆಯ ಅತ್ಯಂತ ದೊಡ್ಡ ನಗರ. ಇದು ರಿಯೋ ಡಿ ಜನೈರೊ ರಾಜ್ಯದ ರಾಜಧಾನಿ ಕೂಡ ಆಗಿದೆ. ೧೭೬೩ರಿಂದ ೧೯೬೦ರ ವರೆಗೆ ಇದು ಬ್ರೆಜಿಲ್ ದೇಶದ ರಾಜಧಾನಿಯಾಗಿತ್ತು. ಸಾಮಾನ್ಯವಾಗಿ ರಿಯೋ ಎಂದು ಕರೆಯಲ್ಪಡುವ ಈ ನಗರ ಅದ್ಭುತ ನಗರ ಎಂದೇ ಪ್ರಖ್ಯಾತಿ ಪಡೆದಿದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]ವರ್ಗಗಳು:
- Pages with non-numeric formatnum arguments
- Articles with short description
- Short description is different from Wikidata
- Pages using infobox settlement with bad settlement type
- Pages using infobox settlement with unknown parameters
- Pages using infobox settlement with no coordinates
- ದಕ್ಷಿಣ ಅಮೇರಿಕ ಖಂಡದ ನಗರಗಳು
- ಬ್ರೆಜಿಲ್
- ರಾಜಧಾನಿಗಳು