ಲಲಿತಾ ರವೀಷ್
ಗೋಚರ
ಲಲಿತಾ ರವೀಷ್ | |
---|---|
Nationality | ಭಾರತ |
Occupation | ರಾಜಕಾರಣಿ |
ಲಲಿತಾ ರವೀಷ್ (Lalitha Ravish) ಒಬ್ಬ ಭಾರತೀಯ ರಾಜಕಾರಣಿ. ಅವರು ಭಾರತದ ಕರ್ನಾಟಕ ರಾಜ್ಯತ ತುಮಕೂರು ಕ್ಷೇತ್ರದ ಮಾಜಿ ನಗರಾದ್ಯಕ್ಷ. [೧]
ರಾಜಕೀಯ ಜೀವನ
[ಬದಲಾಯಿಸಿ]ಲಲಿತಾ ರವೀಷ್ ಜನತಾ ದಳ (ಜಾತ್ಯತೀತ) ಪಕ್ಷದ ರಾಜಕಾರಣಿ. [೨] ೨೦೧೫ರ ಜನವರಿಯಲ್ಲಿ ತುಮಕೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಗರಾದ್ಯಕ್ಷ ಆಗಿ ಅಯ್ಕೆಯಾದರು. ಉಪನಗರಾದ್ಯಕ್ಷ ಆಗಿ ಭಾರತೀಯ ಜನತಾ ಪಕ್ಷದ ರೂಪಾ ಅಯ್ಕೆಯಾಗಿದ್ದಾರೆ. [೩]
ಉಲ್ಲೇಖಗಳು
[ಬದಲಾಯಿಸಿ]- ↑ "ಯಂತ್ರೋಪಕರಣಗಳ ಬಳಕೆಯಿಂದ ಹೆಚ್ಚಿನ ಆದಾಯ". ವಿಜಯ ಕರ್ನಾಟಕ.
- ↑ "ತುಮಕೂರಿನಲ್ಲಿ ಮೈತ್ರಿಗೆ ಜಯ". ಹಿಂದೂ ಪತ್ರಿಕೆ (in Indian English). 31 ಜನವರಿ 2019. Retrieved 11 ಮಾರ್ಚ್ 2020.
- ↑ ಭುವನೇಶ್ವರಿ, ಎಸ್. (22 ಜನವರಿ 2015). "ತುಮಕೂರು ನಗರನಿಗಮದಲ್ಲಿ ನಗರಾದ್ಯಕ್ಷ, ಮತ್ತು ಉಪನಗರಾದ್ಯಕ್ಷ ಅಯ್ಕೆಯಾದರು". ಹಿಂದೂ ಪತ್ರಿಕೆ (in Indian English). Retrieved 11 ಮಾರ್ಚ್ 2020.