ಲೂಯಿಸಾ ಕ್ಯಾಪರ್
ಲೂಯಿಸಾ ಕ್ಯಾಪರ್ ರವರು ೧೯ನೇ ಶತಮಾನದ ಇಂಗ್ಲೀಷ್ ಬರಹಗಾರ ಮತ್ತು ಕವಿಯತ್ರಿಯಾಗಿದ್ದರು. ಎರಡು ಗಮನಾರ್ಹ ಪುತ್ರರ ತಾಯಿಯಾಗಿದ್ದಳು.
ಆರಂಭಿಕ ಜೀವನ ಮತ್ತು ಬರಹಗಳು
[ಬದಲಾಯಿಸಿ]ಲೂಯಿಸಾ ಕ್ಯಾಪರ್ ೧೫ ನವಂಬರ್ ೧೭೭೬ ರಂದು ಸೇಂಟ್ ಜಾರ್ಜ್, ಮದ್ರಾಸ್, ಭಾರತದಲ್ಲಿ ಜನಿಸಿದಳು.ಇವಳು ತನ್ನ ತಂದೆ ತಾಯಿಯ ಕಿರಿಯ ಮಗಳಾಗಿದ್ದಳು. ಅವಳ ತಂದೆ ಕೊಳೊನೆಲ್ ಜೇಮ್ಸ್ ಕ್ಯಾಪರ್, ಅವಳ ತಂದೆ ಈಸ್ಟ್ ಇಂಡಿಯಾ ಕಂಪನಿಯ ಸೈನ್ಯದ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಇತನು ಒಬ್ಬ ಬರಹಗಾರ ಮತ್ತು ಪವನಶಾಸ್ತ್ರ. ಅವಳ ಅಜ್ಜ, ಪ್ರಾನ್ಸಿಸ್ ಕ್ಯಾಪರ್, ಲಂಡನ್ ಬ್ಯಾರಿಸ್ಟರ್ ಆಗಿದ್ದ. ೧೮೧೧ರಲ್ಲಿ ಪ್ರಕಟವಾದ ಮಾನವ ತಿಳಿವಳಿಕೆಯ ಕುರಿತಾದ ಲಾಕ್ಕೆಯ ಪ್ರಬಂಧವನ್ನು ಸಂಕ್ಷೇಪವಾಗಿ ಬರೆಯುವುದಕ್ಕೆ ಅವಳನ್ನು ಮುಖ್ಯವಾಗಿ ನೆನಪಿಸಿಕೊಳ್ಳುತ್ತಾರೆ. ಅವಳ ಮಕ್ಕಳ ಕಥೆಗಳು ಸಾಹಿತ್ಯದ ಇತಿಹಾಸಕ್ಕೆ ಆಳವಾದ ಕೊಡುಗೆ ನೀಡಿದ್ದರು. ಅವರು ಆಧುನಿಕ ಭಾಷಾವೈಶಿಷ್ಟ್ಯದಲ್ಲಿ ಮಕ್ಕಳಿಗೆ ನೇರವಾಗಿ ಬರೆಯುವ ಪ್ರವರ್ತರಾಗಿದ್ದರು. ಇಂಗ್ಲಂಡ್ನ ಕವಿತೆಯ ಇತಿಹಾಸ(೧೮೧೦) ಸಹ ಕ್ಯಾಪರ್ಗೆ ಕಾರಣವಾಗಿದೆ, ರೋಮನ್ ಕಾಲದಿಂದ ೧೭೧೪ರಲ್ಲಿ ಹ್ಯಾನೋವರ್ ಮನೆಯ ಪ್ರಾರಂಭದಿಂದ ಇಂಗ್ಲಂಡ್ನ ಒಂದು ಸ್ವಾಭಾರಿಕ ಇತಿಹಾಸವಾಗಿದೆ. ೧೮೧೫ರಲ್ಲಿ ಅದು ಎರಡನೇ ಆವೃತ್ತಿಗೆ ಬಂದಿತು. ಅವಳ ಇತಿಹಾಸವನ್ನು ಇಂಗ್ಲೆಂಡ್ನಲ್ಲಿ, ಕವಿತೆಯ ಇತಿಹಾಸವಾಗಿ ೨೦೧೨ರಲ್ಲಿ ಮರುಪ್ರಕಟಿಸಲಾಯಿತು. ಯುವತಿಯರ ಬಳಕೆಗಾಗಿ ಬರೆಯಲಾಗಿದೆ. ಅವಳು ರಾಥ್ಬರಿ-ಮನೆ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡಿದರು.ಇವಳು ತನ್ನ ಕೆಲಸಗಳಲ್ಲಿ ಬಹಳ ಪ್ರಾಮಾಣಿಕವನ್ನು ತೊರಿಸುತ್ತಿದಳು. ಮತ್ತು ಇವಳು ನಿಘಂಟುಗಳನ್ನು ಸಹ ಬರೆಯುತ್ತಿದ್ದಳು.ಮತ್ತು ಇವಳ ಪ್ರಭಂದಗಳು ಸಹ ಬಹಳ ಖ್ಯಾತವಾಗಿದ್ದವು.
ವೈವಾಹಿಕ ಜೀವನ
[ಬದಲಾಯಿಸಿ]ಲೂಯಿಸಾ ಕ್ಯಾಪರ್ ೧೬೧೧ರಲ್ಲಿ, ೧೬ ಅಕ್ಟೋಬರ್ರಂದು ವಿವಾಹವಾದಳು.ಮೊದಲು ಪ್ರೀತಿ ಆಯ್ತು ಅನಂತರ ಮದುವೆ ನಡೆದಿತು.ಅವಳ ಗಂಡನ ಹೆಸರು ರಾಬರ್ಟ್. ವಿವಾಹದ ನಂತರ ಅವಳು ಮತ್ತು ತನ್ನ ಗಂಡ ಬಹಳ ಸಂತೋಷದಿಂದ ಕಾಲವನ್ನು ನಡೆಸಿದರು. ಆಕೆಯ ಮೇಲೆ ಅವನ ಗೌರವವು ಅವನ ಚಿತ್ತವನ್ನು ಪುನಃ ಬರೆಯುವಂತಾಯಿತು. ಅವಬು ಅವಳನ ತನ್ನ ಘೋಷಕರಂತೆ ಮಾಡಿದನು. ಆವರ ಹಣ ಹೆಚ್ಚಿನ ಭಾಗ ಸೇಂಟ್ ವಿನ್ಸೆಂಟ್ನನಲ್ಲಿಯ ಗುಲಾಮ ಸಕ್ಕರೆಯಿಂದ ಬಂದಿತು, ಅಲ್ಲಿ ಅವರ ಚಿಕ್ಕಪ ವಾಲ್ಟರ್ವೇಲ್ನಲ್ಲಿ ಅದೃಷ್ಟ ಮಾಡಿದ್ದರು.ಸ್ಲೇವ್ ಕಾಂಪೆನ್ಸೇಷನ್ ಆಕ್ಟ್ ೧೮೩೭ರ ಮೂಲಕ ರಾಬರ್ಟ್ ರವರು ಬ್ರಿಟಿಷ್ ಸರಕಾರದಿಂದ ಹಣವನ್ನು ಪಡೆದರು. ಲೂಯಿಸಾ ಎರಡು ಮಕ್ಕಳಿಗೆ ಜನ್ಮ ನೀಡಿದಳು. ಆದರೆ ಒಂದು ಮಗು ಮಾತ್ರ ಪ್ರಾಡಾವಸ್ಥೆಗೆ ತಲುಪಿತು. ಲೂಯಿಸಾ ಕ್ಯಾಪರ್ ಮೊದಲನೆಯ ಮಗ ಜಾನ್ವರಿ, ೧೮೧೨ರಲ್ಲಿ ಜನಿಸಿದರು ಮತ್ತು ಶೈಶವಾವಸ್ಥೆಯಲ್ಲಿ ನಿಧನರಾದನು.ಇವಳ ಎರಡನೆಯ ಮಗನ ಹೆಸರು ವಿಲಿಯಂ ಕಂಗೆಂಗೊಮ್. ಇವರು ಕಲೆ ಸಂಗ್ರಾಹಕ ಮತ್ತು ರಾಜಕಾರಣೆಯಾಗಿ ಇದ್ದರು. ವಿಲಿಯಂ ೧೮೧೫ರಲ್ಲಿ ಪೆನ್ಜಾನ್ಸ್ ಎಂಬ ಊರಿನ ಬಳಿ ಜನಿಸಿದರು. ಅವಳು ಆವನನ್ನು ತೆಗೆದುಕೊಂಡು ತನ್ನ ಮಗನಿಗೆ ಸಹೋದರನಾಗಿ ಬೆಳೆದಳು. ಫ್ರಾಂಕ್ಲಿನ್ ದಂಡಯಾತ್ರೆ ಎಂದು ಕರೆಯಲ್ಪಡುವ ಡೂಮ್ ಆಕ್ಟಿರ್ಕ್ ಅನ್ವೇಷಣೆಗಳಿಗೆ ಸ್ವಯಂ ಸೇವಕರಿಂದ ಅವರು ಖ್ಯಾತಿಯನ್ನು ಗಳಿಸಿದರು. ಫಿಟ್ಜೇಮ್ಸ್ನ ಜೀವನ ಚರಿತ್ರೆಯ ಮೂಲಕ, ಅವಳ ಜೀವನವು ಬಹಳ ಸರಳವಾಯಿತು. ಇವಳಿಗೆ ಸಮಾಜದಲ್ಲಿ ಬಹಳ ಗೌರವ ಇತ್ತು. ಕ್ಯಾಪರ್ ಹೆಸರಿನಿಂದ ಒಂದು ಶಾಲೆಯನ್ನು ಸಹ ಕಟ್ಟಿಸಲಾಗಿದೆ.
ನಂತರದ ಜೀವನ
[ಬದಲಾಯಿಸಿ]ಕ್ಯಾಪ್ಪರ್ ಮತ್ತು ಆಕೆಯ ಪತಿ ಕಾನ್ವಾರ್ಲ್ಲಲ್ಲಲ್ಲಿ ವಾಸಿಸುತ್ತಿದ್ದರು,ನಂತರ ವಾತ್ಫೋರ್ಡ್, ಗುಲಾಬಿ ಬೆಟ್ಟದಲ್ಲಿ ನೆಲೆಸುವ ಮೊದಲು, ಅಬಾಟ್ಸ್ ಲ್ಯಾಂಗ್ಲೆ ಮತ್ತು ಮತ್ತೊಂದು ಊರಿನಲ್ಲಿ ಸಹ ವಾಸಿಸುತ್ತಿದ್ದರು. ಅವರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಬಹಳ ಪ್ರಯಾಣ ಮಾಡುತ್ತಿದ್ದರು. ಅವರು ಸಾಂಸ್ಕೃತಿಕ ಅಬಿವೃದ್ಧಿಯೊಂದಿಗೆ ಸಂಪರ್ಕ ಹೊಂದಲು ಲಂಡನ್ನ ಹತ್ತಿರ ಸ್ಪಬ್ಧ ಸೌಕರ್ಯದಲ್ಲಿ ವಾಸಿಸುತ್ತಿದ್ದರು. ಆದರೆ ಆಹ್ಲಾದಕರ ದೇಶದ ವಾತಾವರಣದಲ್ಲಿ, ಅನೇಕ ಒಳಾಂಗಣ ಮತ್ತು ಹೊರಾಂಗಣ ಸೇವಕರೊಂದಿಗೆ ಸುಮಾರು ೩೦ ಎಕರೆಗಳಷ್ಟು ಎತ್ತರದ ಗುರಾಬಿ ಬೆಟ್ಟವು ಗಣನೀಯ ಪ್ರಮಾಣದ ಮನೆಯೊಂದನ್ನು ನಡೆಸಿತು. ಅದು ೧೮೨೦ ರಲ್ಲಿ ನಿರ್ಮಿಸಲಾಯಿತು.ಭೂಮಾಲೀಕರ ವಿರೋಧದಿಂದ, ಲಂಡನ್ ಮತ್ತು ಬರ್ಮಿಂಘ್ಯಾಮ್ ರೈಲುಮಾರ್ಗವನ್ನು ೧೮೩೦ರಲ್ಲಿ ನಿರ್ಮಿಸಲಾಯಿತು. ೧೮೭೦ರ ಗುಲಾಬಿ ಬೆಟ್ಟವು ಸಿವಿಲ್ ಎಂಜಿನಿಯರ್ ಜಾರ್ಜ್ ಟರ್ನ್ಬಿಲ್ಗೆ ನೆಲೆಯಾಗಿತ್ತು. ಇದ್ದನು ೧೯೫೨ರಲ್ಲಿ ನೆಲಸಮ ಮಾಡಲಾಯಿತು. ರೋಶಿಲ್ ಸ್ನೇಹಿತರನ್ನು ಒಳಗೊಂಡಿತು, ಹಾಗೆಯೇ ಕ್ಯಾಸಿಯೊಬರಿ ಮನೆಯಲ್ಲಿರುವ ಎರ್ಲ್ ಆಫ್ ಎಸೆಕ್ಸ್ನಂತೆಯೇ ನೆರೆಯವರು. ರಾಬರ್ಟ್ ಕಾಂಕಿಂಘ್ಯಾಮ್ ಅವರ ವಿಧವೆಯಾದ ಅಮ್ಮ, ಎಲಿಜಬೆತ್ ಕ್ಯಾಂಪ್ಬೆಲ್, ಅವರೊಂದಿಗೆ ವಾಸಿಸುತ್ತಿದ್ದರು. ಅವನ ಸೋದರ ಸಂಬಂದಿಗಳೆಂದರೆ ಜಾನ್, ಬರಹಗಾರ ಮತ್ತು ಪತ್ರಗಳ ಮತ್ತು ಅವನ ಸೋದರ ಆಂಟೋನಿ ಕಾನ್ಘಾಮ್ ಸ್ವರ್ಲಿಂಗ್,ಸೇನಾ ಆದಿಕಾರಿ ಮತ್ತು ಇತಿಹಾಸಕಾರ.ಲೂಯಿಸಾ ಕ್ಯಾಪರ್ ಕಿರಿಯ ಸಹೋದರಿ ಮರಿನಾ, ರಾಬರ್ಟ್ ಸೀಯಾನ್ ಎಂಬ ವ್ಯಕ್ತಿಯನ್ನು ಮದುವೆಯಾದಳು. ಅವನು ದೇಶದ ಇತಿಹಾಸದ ಲೇಖಕನಾಗಿದ್ದನು. ಈ ಇಬ್ಬರು ವವಾಹಿತ ಸಹೋದರಿಯರು ಅನೇಕ ವರ್ಷಗಳಿಂದ ಪರಸ್ಪರವಾಗಿ ವಾಸಿಸುತ್ತಿದ್ದರು. ಲೂಯಿಸಾ ಕ್ಯಾಪ್ಪರ್ ಪ್ರೀತಿಯ ಸಹೋದರಿಯಾಗಿದ್ದಳು. ಲೂಯಿಸಾ ಸಂತೋಷವಾದ ಮತ್ತು ಉತ್ತಮವಾದ ಮನೆಗೆ ಜವಾಬ್ದಾರಿ ನೀಡಿದ್ದಳು.ತನ್ನ ಮಗನು ಆರೋಗ್ಯವಾಗಿ ಇರಲ್ಲಿಲ್ಲ.ಅವಳು ಅವನನ್ನು ಗುಣಪಡಿಸುವುದಕ್ಕೆ ಸ್ವಿಟ್ಜರ್ಲೆಂಡ್ನ್ ಎಂಬ ದೇಶಕ್ಕೆ ಕರೆದುಕೊಂಡು ಹೋದಳು.ಇವಳು ಮೇ ೨೫ ೧೮೪೦ರಲ್ಲಿ ನಿಧನರಾದಳು.[೧]
ಉಲ್ಲೇಖಗಳು
[ಬದಲಾಯಿಸಿ]