ವಿಷಯಕ್ಕೆ ಹೋಗು

ಲೇಖನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
A ballpoint pen
An inexpensive ballpoint pen
A Luxury ballpoint pen

ಬರೆಯಲು ಉಪಯೋಗಿಸುವ ಯಾವುದೇ ವಸ್ತುವನ್ನು ಲೇಖನಿ ಎಂದು ಕರೆಯಬಹುದಾಗಿದೆ. ಪ್ರಾಚೀನ, ಅರ್ವಾಚೀನ ಕಾಲದಿಂದ ಇಂದಿನವರೆಗೂ ಅದು ಬೆಳೆದು ಬಂದಿರುವ ಬಗೆ ವಿಸ್ಮಯವನ್ನು ಉಂಟು ಮಾಡುತ್ತದೆ.

ಲೇಖನಿಯ ಮಹತ್ವ

[ಬದಲಾಯಿಸಿ]
  1. ಲೇಖನಿ ಎಂಬುದು ಬಿಳಿ ಹಾಳೆಗಳ ಮೇಲೆ ಬರೆಯಲು ಉಪಯೋಗಿಸುವ ಸಾಧನ. ಮೊದಲು ಕೇವಲ ಶಾಯಿಲೇಖನಿಗಳಿದ್ದುವು. ಅವಕ್ಕೆ ಲೇಖನಿಯ ಒಳಗಿನಿಂದ ಶಾಯಿಯನ್ನು ಹಾಕಲಾಗುತ್ತದೆ. ಶಾಯಿ ಹಾಕಿದ ಲೇಖನಿಯನ್ನು ಪೇಪರಿನಲ್ಲಿ ಬರೆಯಲು ಉಪಯೋಗಿಸುತ್ತಾರೆ.
  1. ಇದನ್ನು ಚಿತ್ರ ಬರೆಯಲು ಸಹ ಉಪಯೋಗಿಸಬಹುದು. ಹಿಂದೆ ರೀಡ್ ಲೇಖನಿ, ಕ಼್ವಿಲ್ ಲೇಖನಿ ಹಾಗು ಡಿಪ್ ಲೇಖನಿಗಳನ್ನು ಶಾಯಿಯಲ್ಲಿ ಮುಳುಗಿಸಿ ಬರೆಯಲಾಗುತ್ತಿತ್ತು. ಇತ್ತೀಚೆಗೆ ಬಾಲ್ ಪಾಯಿಂಟ್ ಲೇಖನಿ, ರೋಲರ್ ಬಾಲ್ ಲೇಖನಿ, ಫೌಂಟನ್ ಲೇಖನಿಗಳನ್ನು ಬಳಸಲಾಗು ತ್ತಿದೆ.

ಪೆನ್ನಿನ ವಿಧಗಳು

[ಬದಲಾಯಿಸಿ]
  1. ಪ್ರಾಚೀನ
    1. ಡಿಪ್ ಲೇಖನಿ :ಇದನ್ನು ಫೌಂಟೆನ್ ಲೇಖನಿಯ ರೀತಿಯಲ್ಲಿ ಶಾಯಿಯಲ್ಲಿ ಮುಳುಗಿಸಿ ಬರೆಯಲಾಗುತ್ತದೆ. ಆದರೂ ಇದು ಫೌಂಟೆನ್ ಲೇಖನಿಗಿಂತ ಹೆಚ್ಚು ಉಪಕಾರಿ.
    2. ಕ್ವಿಲ್ ಲೇಖನಿ :ಇದನ್ನು ಮಧ್ಯಕಾಲಿನ ಸಮಯದಲ್ಲಿ ಪೇಪರಿನ ಮೇಲೆ ಬರೆಯಲು ಉಪಯೋಗಿಸಲಾಗುತ್ತಿತ್ತು.
    3. ರೀಡ್ ಲೇಖನಿ :ಇದು ಹೆಚ್ಚಿನ ಕಡೆ ಕಾಣಸಿಗುತ್ತಿಲ್ಲ. ಆದರೆ ಈಗಲೂ ಶಾಲೆ ಯಲ್ಲಿ ಕೆಲವು ವಿದ್ಯಾರ್ಥಿಗಳು ಉಪಯೋಗಿಸುವುದನ್ನು ಭಾರತ ಮತ್ತು ಪಾಕಿಸ್ತಾನ ದೇಶಗಳಲ್ಲಿ ಕಾಣಬಹುದು.
  1. ಇತ್ತೀಚಿನ
    1. ಬಾಲ್ ಪಾಯಿಂಟ್ ಲೇಖನಿ :ಈ ಲೇಖನಿನಲ್ಲಿ ಬರೆದ ತಕ್ಷಣ ಒಣಗಿ ಹೋಗುತ್ತದೆ.ಇದನ್ನು ಸ್ಟೀಲ್ ನಿಂದ ಮಾಡಲಾಗುತ್ತದೆ.
    2. ಫೌಂಟನ್ ಲೇಖನಿ:ಇದು ನೀರಿನಿಂದ ಸಂರಕ್ಷತೆಯನ್ನು ಹೊಂದಿದೆ.
    3. ರೋಲರ್ ಬಾಲ್ ಲೇಖನಿ : ಇದನ್ನು ಜೆಲ್ ಪೆನ್ ಎಂದು ಕರೆಯಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]


ಚಿತ್ರಗಳು

[ಬದಲಾಯಿಸಿ]
"https://kn.wikipedia.org/w/index.php?title=ಲೇಖನಿ&oldid=1293476" ಇಂದ ಪಡೆಯಲ್ಪಟ್ಟಿದೆ