ವಿಷಯಕ್ಕೆ ಹೋಗು

ವಿಂಡೋಸ್‌‌ ೮

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಲೇಖನವನ್ನು ವಿಶ್ವಕೋಶದ ಲೇಖನಕ್ಕೆ ತಕ್ಕ ಶೈಲಿಯಲ್ಲಿ ಬರೆಯಲಾಗಿಲ್ಲ.
ದಯವಿಟ್ಟು ಇದನ್ನು ಉತ್ತಮಗೊಳಿಸಿ, ಅಥವಾ ಚರ್ಚೆ ಪುಟದಲ್ಲಿ ಚರ್ಚಿಸಿ. ಸಲಹೆಗಳಿಗಾಗಿ ವಿಕಿಪೀಡಿಯದ ಉತ್ತಮ ಲೇಖನಗಳನ್ನು ಬರೆಯಲು ಮಾರ್ಗದರ್ಶನ ಲೇಖನವನ್ನು ನೋಡಿ.


Windows Vista
Part of the Microsoft Windows family
Screenshot of Windows Vista Ultimate
Developer
Microsoft Corporation
Websitewww.microsoft.com/windows/windows-vista/
Releases
Initial releaseಜನವರಿ 30, 2007; 6528 ದಿನ ಗಳ ಹಿಂದೆ (2007-೦೧-30) [info]
Stable release6.0 (Build 6002: Service Pack 2)[] (ಏಪ್ರಿಲ್ 28, 2009; 5709 ದಿನ ಗಳ ಹಿಂದೆ (2009-೦೪-28)) [info]
Source modelClosed source / Shared source[]
LicenseProprietary commercial software
Kernel typeHybrid
Update methodWindows Update, Windows Server Update Services, SCCM
Platform supportIA-32 and x86-64
Preceded byWindows XP
Succeeded byWindows 7
Support status
Mainstream support: Ended on April 10, 2012. Extended support: Until April 11, 2017.[]
Further reading

ವಿಂಡೋಸ್ ೮ ಎಂಬ ತಂತ್ರಾಶವು, ಮೈಕ್ರೋಸಾಫ್ಟ್ ವಿಂಡೋಸ್ ನ ಇತ್ತೀಚಿನ ಬಿಡುಗಡೆಯಾಗಿದೆ. ಇದು ಮೈಕ್ರೋಸಾಫ್ಟ್ ರಚಿತ ಕಾರ್ಯನಿರ್ವಹಣಾ ವಿಧಾನಗಳ ಸರಣಿಯಾಗಿದೆ. ಇದು ಗೃಹಬಳಕೆ ಮತ್ತು ವ್ಯಾಪಾರ ಡೆಸ್ಕ್ ಟಾಪ್ ಗಳು, ಲ್ಯಾಪ್ ಟಾಪ್ ಗಳು, ನೋಟ್‌ಬುಕ್‌ಗಳು, ಟ್ಯಾಬ್ಲೆಟ್ PC ಗಳು, ಮತ್ತು ಮೀಡಿಯಾ ಸೆಂಟರ್ PC ಗಳನ್ನು ಒಳಗೊಂಡಂತೆ ವೈಯಕ್ತಿಕ ಕಂಪ್ಯೂಟರ್ ಗಳ ಮೇಲೆ ಬಳಸುವ ಉತ್ಪನ್ನವಾಗಿದೆ. ವಿಂಡೋಸ್ ೮ ಅನ್ನು ಸಿದ್ದಪಡಿಸಿ ೨೦೧೨ ರ ಆಗಸ್ಟ್ ೧ ರಂದು ಬಿಡುಗಡೆ ಮಾಡಲಾಯಿತು.ಅಲ್ಲದೇ ಇದು ಸಾರ್ವತ್ರಿಕ ಸಗಟು ವ್ಯಾಪಾರಿಗಳಲ್ಲಿ ೨೦೧೨ ರ ಅಕ್ಟೋಬರ್ ೨೬ ರಿಂದ ದೊರೆವಂತಾಯಿತು. ಇದರ ಪೂರ್ವವರ್ತಿ ವಿಂಡೋಸ್ ೭ ಬಿಡುಗಡೆಯಾದ ಮೂರುವರ್ಷದ ಅವಧಿಯೊಳಗೆ ಇದನ್ನು ಬಿಡುಗಡೆ ಮಾಡಲಾಯಿತು.

  1. "Windows Vista with SP2 RTM Slipstreamed/Integrated DVD ISO Image (BT Download)". Archived from the original on ಮೇ 31, 2009. Retrieved ಮೇ 25, 2009.
  2. "Windows Licensing Programs". Microsoft. ಜೂನ್ 2011. Retrieved ಸೆಪ್ಟೆಂಬರ್ 21, 2008.
  3. Microsoft. "Windows Vista Lifecycle Policy". Microsoft. Retrieved ಏಪ್ರಿಲ್ 13, 2010.