ವಿಷಯಕ್ಕೆ ಹೋಗು

ವಿಕಿಪೀಡಿಯ:ಅರಳಿ ಕಟ್ಟೆ/ಕಾರ್ಯನೀತಿ ಚರ್ಚೆ-archive೨೨

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

infobox header ಗಳಲ್ಲಿ ಬಣ್ಣಗಳ ಬಳಕೆ

[ಬದಲಾಯಿಸಿ]

ಇತರೆ ಭಾಷೆಯ ವಿಕಿಪೀಡಿಯಾ Infobox header ಗಳಲ್ಲಿ ಬಣ್ಣಗಳ ಬಳಕೆ ಇದೆ ಆದ್ರೆ ಕನ್ನಡ wiki ಯಲ್ಲಿ ಯಾಕೆ ಅವಕಾಶ ಇಲ್ಲ ? Bhadra 782 (ಚರ್ಚೆ) ೨೨:೧೯, ೧೯ ನವೆಂಬರ್ ೨೦೨೩ (IST)[reply]

ಉದಾ: ಚಾಮುಂಡೇಶ್ವರಿ ದೇವಸ್ಥಾನ, ಮೈಸೂರು ಪುಟದ Infobox head ಮತ್ತು sub head ಗಳಲ್ಲಿ ಕೇಸರಿ ಬಣ್ಣ ಬಳಸಲಾಗಿದೆ, ಆದ್ರೆ ನಾನು ಹೊಸದಾಗಿ ರಚಿಸುತ್ತಿರುವ Infobox ಗಳಲ್ಲಿ ಬಣ್ಣಗಳ ಬಳಕೆಗೆ @~aanzx ರವರು ವಿರೋಧಿಸಿದರು, ಬಣ್ಣಗಳ ಬಳಕೆಗೆ ವಿರೋಧವೇಕೆ ? Bhadra 782 (ಚರ್ಚೆ) ೨೨:೪೩, ೧೯ ನವೆಂಬರ್ ೨೦೨೩ (IST)[reply]
En:Help:Designing infoboxes#Designing color usage is allowed in infoboxes and multiple kannada infoboxes already using colors in sub heads , I don't know why user @~aanzx want to discuss this matter. Bhadra 782 (ಚರ್ಚೆ) ೨೩:೨೧, ೧೯ ನವೆಂಬರ್ ೨೦೨೩ (IST)[reply]
ಕನ್ನಡದಲ್ಲಿ ಈಗಾಗಲೇ ಬಹಳಷ್ಟು ಟೆಂಪ್ಲೇಟ್ ಗಳು ಬಣ್ಣಗಳನ್ನು ಬಳಸುತ್ತಿವೆ : ಕೆಲವೂ ಉದಾ:
ಟೆಂಪ್ಲೇಟು:Infobox ethnic group ಟೆಂಪ್ಲೇಟು:Infobox albumಟೆಂಪ್ಲೇಟು:Infobox airport ಇತ್ಯಾದಿ... Bhadra 782 (ಚರ್ಚೆ) ೦೯:೧೭, ೨೦ ನವೆಂಬರ್ ೨೦೨೩ (IST)[reply]
@~aanzx ಸರ್ ಈಗಾಗಲೇ ಇತರೆ ಕನ್ನಡದ Infobox ಗಳಲ್ಲಿ ಬಣ್ಣಗಳ ಬಳಕೆ ಇದೆ ಮತ್ತು
en:Help:Designing infoboxes#Designing_color
Infobox design ಮಾಡುವಾಗ subsection ಗಳ head ಗೆ ಬಣ್ಣಗಳನ್ನು ಬಳಸಲು ಸಲಹೆ ನೀಡಿದೆ.
ನನ್ನ ಎಡಿಟ್ ಗಳು/Infobox wiki ನಿಯಮಗಳನ್ನು ಮಿರಿಲ್ಲವೆಂದು ನಾನು ಭಾವಿಸಿದ್ದೇನೆ, ಒಂದು ವೇಳೆ ನನ್ನಿಂದ ಏನಾದರೂ ತಪ್ಪಿದ್ದರೆ ದಯವಿಟ್ಟು ತಿಳಿಸಿ...
ಈಗಾಗಲೇ ಕನ್ನಡದ ಇತರೆ Infobox ಗಳಲ್ಲಿ ಬಣ್ಣಗಳ ಬಳಕೆ ಇರುವುದರಿಂದ ,ಇದನ್ನು ಚರ್ಚಿಸುವ ಅಗತ್ಯವಿದೆ ಎಂದು ನನಗೆ ಅನ್ನಿಸುತ್ತಿಲ್ಲ, ಆಗಾಗಿ
ಟೆಂಪ್ಲೇಟು:Infobox ಕನ್ನಡನಾಡು ನಲ್ಲಿ ಬಣ್ಣಗಳನ್ನು ಮರು ಸ್ಥಾಪಿಸಲಾಗಿದೆ. Bhadra 782 (ಚರ್ಚೆ) ೦೯:೩೨, ೨೦ ನವೆಂಬರ್ ೨೦೨೩ (IST)[reply]
@Bhadra 782 , ಈಗಾಗಲೇ ನನ್ನ ಚರ್ಚೆಪುಟದಲ್ಲಿ ಹೇಳಿದ ಹಾಗೆ ನನ್ನ ವಿರೋದ ಇಲ್ಲ , ಆದರೆ ಇತರ ಟೆಂಪ್ಲೇಟ್ ಗಳೊಂದಿಗೆ ಏಕರೂಪತೆ ಇರಲಿ ಹಾಗೂ ಬದಲಾವಣೆಗೂ ಮುನ್ನ ಅರಳಿಕಟ್ಟೆಯಲ್ಲಿ ಚರ್ಚೆ ಮಾಡಿ ಎಂದು ನಿಮಗೆ ಸೂಚಿಸಿದ್ದೆ. ~aanzx © ೧೦:೧೬, ೨೦ ನವೆಂಬರ್ ೨೦೨೩ (IST)[reply]
@Bhadra 782, ನಾನು ನಿಮ್ಮ ಎಲ್ಲಾ ಸಂಪಾದನೆಗಳನ್ನು ಪುಟಗಳಿಗೆ ಹಿಂತಿರುಗಿಸುತ್ತೇನೆ, ಏಕೆಂದರೆ ಅದು ಅನುತ್ಪಾದಕವಾಗಿದೆ. ನಾನು ಮೇಲೆ ಹೇಳಿದಂತೆ ನೀವು ಟೆಂಪ್ಲೇಟ್ ಬಣ್ಣಕ್ಕೆ ಬದಲಾವಣೆಗಳನ್ನು ಮಾಡುತ್ತಿದ್ದೀರಿ ಮತ್ತು ಇನ್ಫೋಬಾಕ್ಸ್‌ಗಳಿಗೆ ಅನಗತ್ಯ ಪಠ್ಯ ಶೀರ್ಷಿಕೆಯನ್ನು ಸೇರಿಸುತ್ತಿದ್ದೀರಿ, ಇದು ರಚನಾತ್ಮಕ ಸಂಪಾದನೆಗಳಲ್ಲದ ಕಾರಣ, ನಿಮ್ಮ ಸಂಪಾದನೆಗಳನ್ನು ಹಿಂತಿರುಗಿಸುತ್ತೇನೆ.~aanzx © ೧೫:೪೫, ೧ ಡಿಸೆಂಬರ್ ೨೦೨೩ (IST)[reply]
ಬಣ್ಣಗಳು ಬೇಡವಾದರೆ ನೀವು ಅದನ್ನು ಟೆಂಪ್ಲೇಟು:Infobox ನಗರ ದಲ್ಲಿ ತೆಗೆಯ ಬಹುದು ಅದನ್ನು ಬಿಟ್ಟು , ನನ್ನ ಸಂಪಾದನೆ ಗಳನ್ನು undo ಮಾಡುವುದು ತಪ್ಪು, ಬಹುತೇಕ ಪುಟಗಳಲ್ಲಿ ಗಣತಿ ಗೆ ಮುಂತಾದ ಸಾಕಷ್ಟು ಮಾಹಿತಿ ಇಲ್ಲ, ಮತ್ತು map ಕೂಡ ಇರಲಿಲ್ಲ ಅದನ್ನೆಲ್ಲ ಹೊಸದಾಗಿ ಸೇರಿಸಿದ್ದೇನೆannK Bhadra 782 (ಚರ್ಚೆ) ೧೫:೫೦, ೧ ಡಿಸೆಂಬರ್ ೨೦೨೩ (IST)[reply]
ನಿಮ್ಮ ತೊಂದರೆ ಏನು? ನಾನು ಎಡಿಟ್ ಮಾಡಿದ ಬಹುತೇಕ ಪುಟಗಳನ್ನು ವರ್ಷಗಳ ಕಾಲ ಯಾರು ಎಡಿಟ್ ಮಾಡಿರಲಿಲ್ಲ ಮತ್ತು ಬಹುತೇಕ Infobox ಗಳು ಕೂಡ ಸರಿ ಇರಲಿಲ್ಲ, ಈಗ ನಾನೂ ಅವನ್ನೆಲ್ಲ ಸರಿ ಮಾಡಿದರೆ, ನಿಮಗೆ ಬಣ್ಣ ಬೇಡ ಅದು ಬೇಡ ಇದು ಬೇಡ ಎಂದು ಅದನ್ನೆಲ್ಲ delete ಮಾಡ್ತೀನಿ ಇಂತಿರಲ್ಲ ಇದು ನಿಮಗೆ ಸರಿ ಅನ್ಸುತ್ತಾ? Bhadra 782 (ಚರ್ಚೆ) ೧೫:೫೫, ೧ ಡಿಸೆಂಬರ್ ೨೦೨೩ (IST)[reply]
[೧] ಒಮ್ಮೆ ನಾನು ಎಡಿಟ್ ಮಾಡಿದ ಪುಟಗಳ ಮೊದಲ ಆವೃತ್ತಿ ಮತ್ತು ಈಗಿನ ಆವೃತ್ತಿಯನ್ನು ನೋಡಿ, ನಂತರ ಮಾತಾಡಿ, ಇಂಗ್ಲಿಷ್ ಮಿಶ್ರಿತ ಹಳೆಯದಾದ Infobox ಗಳು ಮತ್ತು coordinates, population ಎಲ್ಲವೂ ತಪ್ಪು ಇದ್ದವು ಅವನ್ನೆಲ್ಲ ಸರಿ ಮಾಡಿದ್ದೇನೆ. Bhadra 782 (ಚರ್ಚೆ) ೧೬:೦೦, ೧ ಡಿಸೆಂಬರ್ ೨೦೨೩ (IST)[reply]
ಕೇಸರಿ ಹಿಂದೂ ಧರ್ಮದ ಬಣ್ಣವೇ ಅಲ್ಲ, ಆದರೂ ಅದನ್ನು ಹಿಂದೂ ದೇವಾಲಯದ Infobox ಗೆ ಬಳಸುತ್ತಿರಾ. ಆದರೆ ನಾನು ಕರ್ನಾಟಕ ಲಾಂಛನದಲ್ಲಿರುವ ಬಣ್ಣ ಬಳಸಿದರೆ ಅದು ತಪ್ಪು ಅಂತೀರಾ Bhadra 782 (ಚರ್ಚೆ) ೧೬:೦೨, ೧ ಡಿಸೆಂಬರ್ ೨೦೨೩ (IST)[reply]
ನಾನು infobox ಮಾತ್ರ ಬದಲಿಸುತ್ತಿಲ್ಲ, ಅದರ ಜೊತೆಗೆ ಗಣತಿ , map, ಲೋಕಸಭಾ ಮತ್ತು ವಿಧಾನ ಸಭಾ ಕ್ಷೇತ್ರ rto pincode, ಎಲ್ಲವನ್ನು ಸೇರಿಸಿದ್ದೇನೆ.ಮೊದಲ ಆವೃತ್ತಿ ಮತ್ತು ನಾನು ಎಡಿಟ್ ಮಾಡಿದ ಮೇಲಿನ ಆವೃತ್ತಿ ಎರಡನ್ನೂ ನೋಡಿ ನಂತರ ನಿಮಗೆ delete ಮಾಡಬೇಕು ಅನ್ನಿಸಿದರೆ ಮಾಡಿ, ನಿಮ್ಮ ಜೊತೆ ವಾದ ಮಾಡಿ ಪ್ರಯೋಜನ ವಿಲ್ಲ ಎಂದು ನನಗೆ ತಿಳಿದಿದೆ. ನೀವು ಕೇಸರಿ ಬಣ್ಣ ಬಳಸಲು ಅವಕಾಶ ಕೊಟ್ಟು ಹಳದಿ ಕೆಂಪುವಿಗೆ ವಿರೋಧ ಮಾಡುವುದು ಸರಿಯಲ್ಲ ಅಷ್ಟೇ ನಾನು ಹೇಳುವುದು. ಹಳದಿ ಕೆಂಪು ಕರ್ನಾಟಕ ಲಾಂಛನದ ಬಣ್ಣ .
ನಾನು ವಿಕಿಯಲ್ಲಿ ಮುಂದುವರೆಯಲ ಬೇಡವಾ ಎಂಬುದನ್ನು ಈಗಲೇ ಹೇಳಿ, ಸುಮ್ಮನೆ ನಾನು ಎಡಿಟ್ ಮಾಡುವುದು ನಂತರ ನೀವು ನಿಮ್ಮ admin ಅಧಿಕಾರ ಬಳಸಿ undo ಮಾಡುವುದು ಯಾಕೆ ಸುಮ್ನೆ ನನ್ನ ಸಮಯವು ಹಾಳು, ನಿಮ್ಮ ಸಮಯವು ಹಾಳು. Bhadra 782 (ಚರ್ಚೆ) ೧೬:೩೫, ೧ ಡಿಸೆಂಬರ್ ೨೦೨೩ (IST)[reply]
@Bhadra 782 , ಮೊದಲನೆಯದಾಗಿ ಎಲ್ಲಾ ಸಂಪಾದನೆಗಳನ್ನು ಇಲ್ಲಿ ಸ್ವಾಗತಿಸಲಾಗುತ್ತದೆ, ನಾನು ಈಗಾಗಲೇ ತಿಳಿಸಿದ ಹಾಗೆ ಯಾವುದೇ ಬದಲಾವಣೆ ಮಾಡುವ ಮೊದಲು ಕೆಲವು ಮಾನದಂಡ ಪಾಲಿಸಿ,
  1. ಈ ಅರಳಿಕಟ್ಟೆ ಪುಟದಲ್ಲಿ ಚರ್ಚಿಸಿ ನಂತರ ಬದಲಾವಣೆ ಮಾಡಿ,
  2. ಬಣ್ಣ ಬದಲಾವಣೆಗೆ ಒಂದು ಸಕಾರಣ ಇರಲಿ, ಉದಾಹರಣೆಗೆ ನೀರಿನ ಬಗ್ಗೆ ಮಾಹಿತಿ ಇರುವ ಪುಟಕ್ಕೆ ನೀಲಿಬಣ್ಣ ಬಳಸಿ, ನೀವು ಪ್ರದೇಶಗಳ ಕುರಿತ ಪುಟ ಸಂಪಾದನೆ ಮಾಡುತ್ತಿರುವುದರಿಂದ ಆ ಪುಟದಲ್ಲಿ ನೆಲದ ಬಣ್ಣ (ಕಂದು) ಉಪಯೋಗಿಸಬಹುದು.w:Wikipedia:Infobox colours ಪುಟದಲ್ಲಿ ಉದಾಹರಣೆಗಳಿವೆ.
  3. ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ

    ನೀವು ಯಾವುದೇ ಕಾರಣ ಇಲ್ಲದೆ ಬಳಿಸುತ್ತಿದ್ದಿರ. ಕರ್ನಾಟಕ ಪುಟಕ್ಕೆ ಆ ಉಕ್ತಿ ಸೂಕ್ತ , ಆದರೆ ರಾಣೇಬೆನ್ನೂರು , ಸಿಂಧನೂರು ಸೇರಿದಂತೆ ಇತರ ಪುಟಗಳಿಗೆ ಸೂಕ್ತವಲ್ಲ.
  4. ವಿಕಿಡೇಟಾ ಇನ್ಫೋಬಾಕ್ಸ್ಅನ್ನು ಬಳಸುವ ಯೋಜನೆಯೂ ಇದೆ. ಅದಕ್ಕೆ ಅನುಗುಣವಾಗಿ ಟೆಂಪ್ಲೇಟ್ ಬದಲಾಹಿಸಿದರೆ ಸೂಕ್ತ. ~aanzx © ೦೧:೨೧, ೨ ಡಿಸೆಂಬರ್ ೨೦೨೩ (IST)[reply]
@Bhadra 782 ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಅದ್ದರಿಂದ ಅವರ ಎಲ್ಲಾ ಸಂಪಾದನೆಯನ್ನು ಹಿಂತಿರುಗಿಸಲಾಗಿದೆ.~aanzx © ೧೫:೨೪, ೯ ಜನವರಿ ೨೦೨೪ (IST)[reply]

ನಿಬಂಧನೆಗಳ ಬಗ್ಗೆ

[ಬದಲಾಯಿಸಿ]

ವರುಷದ ಕಡೆ, ಹೀಗಾಗಿ, ಕೊಂಚ ಸಮಯ ವಿಕಿಗೆ ಮೀಸಲಿಟ್ಟೆ. ಟೇಬಲ್/ಕೋಷ್ಟಕ ಇರುವ ಎಲ್ಲಾ ಪುಟಗಳಲ್ಲಿ ಸಾರ್ಟ್ ಸೇರಿಸುವ ಕೆಲಸ ಮಾಡ್ತಿದ್ದೆ. ಹೆಚ್ಚೇನಿಲ್ಲ, ಪುಟ ತೆರೆಯೋದು, ವಿಕಿಟೇಬಲ್ ಪಕ್ಕ ಸಾರ್ಟಬಲ್ ಸೇರಿಸೋದು.... ಇದನ್ನು ಮಾಡಲು ಬಾಟ್ ಬಳಸಿ ಅಂತಾ ಅನೂಪ್ ~aanzx ಸಲಹೆ ನೀಡಿದರು. ಬಾಟ್ ಬಗ್ಗೆ ಅರಿವಿಲ್ಲ. ಪ್ರಶ್ನೆ: ಎಷ್ಟು ಸಂಪಾದನೆಗಳನ್ನು ೧ ದಿನದಲ್ಲಿ ಮಾಡಬಹುದು? ಎಷ್ಟರ ನಂತರ ಬಾಟ್ ಬಳಕೆ ಅಗತ್ಯ? ಉತ್ತರ ಇತ್ತಲ್ಲಿ, ಅನುಕೂಲ. Gangaasoonu (ಚರ್ಚೆ) ೧೨:೪೪, ೩೦ ಡಿಸೆಂಬರ್ ೨೦೨೩ (IST)[reply]

ನಿಮ್ಮ ಅತೀಯಾದ ಇತ್ತೀಚೆಗಿನ ಬದಲಾವಣೆಗಳನ್ನು ಮಾಡಲು ದಯವಿಟ್ಟು ವಿಕಿಪೀಡಿಯ:ಬಾಟ್‍ಗಳು ಬಳಸಿ. ಬಾಟ್ ಖಾತೆ ಸಮಾನ್ಯ ಖಾತೆ ಯಾವುದೇ ಪುನರಾವರ್ತನೆ ಸಂಪಾದನೆ ಮಾಡಲು ಉಪಯೋಗಿಸಬಹುದು, ಒಂದು ಖಾತೆಗೆ ಬಾಟ್ ಹಕ್ಕುಗಳನ್ನು ವಿಕಿಪೀಡಿಯ:ಬಾಟ್/ಅನುಮೋದನೆಗಾಗಿ ವಿನಂತಿಗಳು ಪುಟದಲ್ಲಿ ವಿನಂತಿಸಬಹುದು, ನಿಮ್ಮ ಚರ್ಚೆ ಪುಟದಲ್ಲಿ ಉತ್ತರಿಸಿದ ಪ್ರಕಾರ ನೀಡಿದ ಉದಾಹರಣೆ ಪ್ರಕಾರ ನೀವು ಪರಿಶೀಲಿಸದೆ ಸಂಪಾದನೆ ಮಾಡುತ್ತಿದ್ದಿರಾ ಅದ್ದರಿಂದ ನಿಮ್ಮ ಖಾತೆಯನ್ನು ೧ ದಿನಕ್ಕೆ ನಿರ್ಬಂಧಿಸಲಾಗಿದೆ. ~aanzx © ೧೩:೦೬, ೩೦ ಡಿಸೆಂಬರ್ ೨೦೨೩ (IST)[reply]

Do you use Wikidata in Wikimedia sibling projects? Tell us about your experiences

[ಬದಲಾಯಿಸಿ]

Note: Apologies for cross-posting and sending in English.

Hello, the Wikidata for Wikimedia Projects team at Wikimedia Deutschland would like to hear about your experiences using Wikidata in the sibling projects. If you are interested in sharing your opinion and insights, please consider signing up for an interview with us in this Registration form.
Currently, we are only able to conduct interviews in English.

The front page of the form has more details about what the conversation will be like, including how we would compensate you for your time.

For more information, visit our project issue page where you can also share your experiences in written form, without an interview.
We look forward to speaking with you, Danny Benjafield (WMDE) (talk) 08:53, 5 January 2024 (UTC)

Making MinT a default Machine Translation for your Wikipedia

[ಬದಲಾಯಿಸಿ]

ನಮಸ್ಕಾರ Kannada Wikipedians!

Apologies as this message is not in your native language, ದಯವಿಟ್ಟು ನಿಮ್ಮ ಭಾಷೆಗೆ ಅನುವಾದಿಸಲು ಸಹಾಯ ಮಾಡಿ.

The WMF Language team wants to make MinT the default machine translation support in Kannada Wikipedia Content Translation. MinT uses the IndicTrans2 machine translation model, which recently has a new version.

Our proposal to set MinT as the default machine translation service in this Wikipedia will expose contributors to open source service by default and allow them to switch to other services if they prefer those services. Contributors can decide to switch to another translation service that is not default if they prefer the service, which will be helpful in analysing user preferences in the future.

The WMF Language team is requesting feedback from members of this community in this thread if making the MinT the default translation service is okay in Kannada Wikipedia. If there are no objections to the above proposal. In that case, MinT will become the default machine translation in this Wikipedia by the end of January 2024.

Thank you for your feedback.

UOzurumba (WMF) (ಚರ್ಚೆ) ೦೩:೦೬, ೧೦ ಜನವರಿ ೨೦೨೪ (IST) On behalf of the WMF Language team.[reply]

Reusing references: Can we look over your shoulder?

[ಬದಲಾಯಿಸಿ]

Apologies for writing in English.

The Technical Wishes team at Wikimedia Deutschland is planning to make reusing references easier. For our research, we are looking for wiki contributors willing to show us how they are interacting with references.

  • The format will be a 1-hour video call, where you would share your screen. More information here.
  • Interviews can be conducted in English, German or Dutch.
  • Compensation is available.
  • Sessions will be held in January and February.
  • Sign up here if you are interested.
  • Please note that we probably won’t be able to have sessions with everyone who is interested. Our UX researcher will try to create a good balance of wiki contributors, e.g. in terms of wiki experience, tech experience, editing preferences, gender, disability and more. If you’re a fit, she will reach out to you to schedule an appointment.

We’re looking forward to seeing you, Thereza Mengs (WMDE)

A2K Monthly Report for December 2023

[ಬದಲಾಯಿಸಿ]


Please feel free to translate it into your language.

Dear Wikimedians,

In December, CIS-A2K successfully concluded various initiatives, and we have curated an in-depth monthly newsletter summarizing the events and activities of the past month. This newsletter offers a comprehensive overview of key information, showcasing our diverse endeavors.

Conducted events
  • Digital Governance Roundtable
  • Indic Community Monthly Engagement Calls: Wikimania Scholarship Call
  • Indic Wikimedia Hackathon 2023
  • A2K Meghalaya Visit Highlights: Digitization and Collaboration
  • Building Bridges: New Hiring in CIS-A2K
  • Upcoming Events
    • Upcoming Call: Disinformation and Misinformation in Wikimedia projects

Please find the Newsletter link here.
If you want to subscribe/unsubscribe to this newsletter, click here.

Regards MediaWiki message delivery (ಚರ್ಚೆ) ೧೨:೨೪, ೧೨ ಜನವರಿ ೨೦೨೪ (IST)[reply]

ಸಮ್ಮಿಲನ/೩೭ (ಅಂತರಜಾಲ)

[ಬದಲಾಯಿಸಿ]

ಅಂತರಜಾಲ ವೇದಿಕೆಯಲ್ಲಿ ಈ ಸಮ್ಮಿಲನವನ್ನು ನಡೆಸಲಾಗುವುದು. ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ ಮತ್ತು ಸಮುದಾಯ ಬೆಳವಣಿಗೆ ಮಾಡಲು ಗ್ರಾಂಟ್ ಮಂಜೂರಾಗಿದೆ. ಈ ಯೋಜನೆಯನ್ನು ಹೇಗೆ ನಡೆಸುವುದು, ಈ ಯೋಜನೆಯಲ್ಲಿ ಪಾಲುಗೊಳ್ಳುವುದು ಹೇಗೆ, ಈ ಯೋಜನೆಯಲ್ಲಿ ಏನೇನು ನಡೆಸಲು ಯೋಚಿಸಲಾಗಿದೆ, ಏನೇನು ಮಾಡಬಹುದು, ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಹೆಚ್ಚಿನ ವಿವರ ಹಾಗೂ ನೋಂದಣಿಗೆ ಈ ಪುಟವನ್ನು ನೋಡಿ.--ಪವನಜ ಯು. ಬಿ. (ಚರ್ಚೆ) ೨೨:೩೩, ೧೪ ಜನವರಿ ೨೦೨೪ (IST)[reply]

Feminism and Folklore 2024

[ಬದಲಾಯಿಸಿ]
ದಯವಿಟ್ಟು ನಿಮ್ಮ ಭಾಷೆಗೆ ಅನುವಾದಿಸಲು ಸಹಾಯ ಮಾಡಿ

Dear Wiki Community,

You are humbly invited to organize the Feminism and Folklore 2024 writing competition from February 1, 2024, to March 31, 2024 on your local Wikipedia. This year, Feminism and Folklore will focus on feminism, women's issues, and gender-focused topics for the project, with a Wiki Loves Folklore gender gap focus and a folk culture theme on Wikipedia.

You can help Wikipedia's coverage of folklore from your area by writing or improving articles about things like folk festivals, folk dances, folk music, women and queer folklore figures, folk game athletes, women in mythology, women warriors in folklore, witches and witch hunting, fairy tales, and more. Users can help create new articles, expand or translate from a generated list of suggested articles.

Organisers are requested to work on the following action items to sign up their communities for the project:

  1. Create a page for the contest on the local wiki.
  2. Set up a campaign on CampWiz tool.
  3. Create the local list and mention the timeline and local and international prizes.
  4. Request local admins for site notice.
  5. Link the local page and the CampWiz link on the meta project page.

This year, the Wiki Loves Folklore Tech Team has introduced two new tools to enhance support for the campaign. These tools include the Article List Generator by Topic and CampWiz. The Article List Generator by Topic enables users to identify articles on the English Wikipedia that are not present in their native language Wikipedia. Users can customize their selection criteria, and the tool will present a table showcasing the missing articles along with suggested titles. Additionally, users have the option to download the list in both CSV and wikitable formats. Notably, the CampWiz tool will be employed for the project for the first time, empowering users to effectively host the project with a jury. Both tools are now available for use in the campaign. Click here to access these tools

Learn more about the contest and prizes on our project page. Feel free to contact us on our meta talk page or by email us if you need any assistance.

We look forward to your immense coordination.

Thank you and Best wishes,

Feminism and Folklore 2024 International Team

Stay connected  

--MediaWiki message delivery (ಚರ್ಚೆ) ೧೨:೫೬, ೧೮ ಜನವರಿ ೨೦೨೪ (IST)[reply]

Wiki Loves Folklore is back!

[ಬದಲಾಯಿಸಿ]

ದಯವಿಟ್ಟು ನಿಮ್ಮ ಭಾಷೆಗೆ ಅನುವಾದಿಸಲು ಸಹಾಯ ಮಾಡಿ

Dear Wiki Community, You are humbly invited to participate in the Wiki Loves Folklore 2024 an international photography contest organized on Wikimedia Commons to document folklore and intangible cultural heritage from different regions, including, folk creative activities and many more. It is held every year from the 1st till the 31st of March.

You can help in enriching the folklore documentation on Commons from your region by taking photos, audios, videos, and submitting them in this commons contest.

You can also organize a local contest in your country and support us in translating the project pages to help us spread the word in your native language.

Feel free to contact us on our project Talk page if you need any assistance.

Kind regards,

Wiki loves Folklore International Team

-- MediaWiki message delivery (ಚರ್ಚೆ) ೧೨:೫೬, ೧೮ ಜನವರಿ ೨೦೨೪ (IST)[reply]

Vote on the Charter for the Universal Code of Conduct Coordinating Committee

[ಬದಲಾಯಿಸಿ]
You can find this message translated into additional languages on Meta-wiki. ದಯವಿಟ್ಟು ನಿಮ್ಮ ಭಾಷೆಗೆ ಅನುವಾದಿಸಲು ಸಹಾಯ ಮಾಡಿ

Hello all,

I am reaching out to you today to announce that the voting period for the Universal Code of Conduct Coordinating Committee (U4C) Charter is now open. Community members may cast their vote and provide comments about the charter via SecurePoll now through 2 February 2024. Those of you who voiced your opinions during the development of the UCoC Enforcement Guidelines will find this process familiar.

The current version of the U4C Charter is on Meta-wiki with translations available.

Read the charter, go vote and share this note with others in your community. I can confidently say the U4C Building Committee looks forward to your participation.

On behalf of the UCoC Project team,

RamzyM (WMF) ೨೩:೩೮, ೧೯ ಜನವರಿ ೨೦೨೪ (IST)[reply]

Adding portal namespace on knwiki

[ಬದಲಾಯಿಸಿ]

ಕನ್ನಡ ವಿಕಿಯಲ್ಲಿ ಪೋರ್ಟಲ್ ನೇಮ್‌ಸ್ಪೇಸ್ ಅನ್ನು ಸೇರಿಸಲು ನಾನು ಪ್ರಸ್ತಾಪಿಸಲು ಬಯಸುತ್ತೇನೆ, ಇದು ಇಂಗ್ಲಿಷ್ ವಿಕಿಪೀಡಿಯಾದ w:Wikipedia:Contents/Portals ಪ್ರಕಾರ ಪೋರ್ಟಲ್ ವಿಷಯವನ್ನು ಸೇರಿಸಲು ಸಹಾಯ ಮಾಡುತ್ತದೆ. I would like to propose adding portal namespace on kannada wiki, which will helpful in adding portal content as per English Wikipedia. ~aanzx © ೧೨:೧೨, ೨೧ ಜನವರಿ ೨೦೨೪ (IST)[reply]

Discussion - ಚರ್ಚೆ

[ಬದಲಾಯಿಸಿ]

ಬೆಂಬಲ Support

[ಬದಲಾಯಿಸಿ]
  1. -Support ಬೆಂಬಲ-ಪವನಜ ಯು. ಬಿ. (ಚರ್ಚೆ) ೧೫:೩೬, ೨೧ ಜನವರಿ ೨೦೨೪ (IST)[reply]
Checkmark ಈ ವಿಭಾಗವನ್ನು ಪರಿಹರಿಸಲಾಗಿದೆ ಮತ್ತು ಆರ್ಕೈವ್ ಮಾಡಬಹುದು. ನೀವು ಒಪ್ಪದಿದ್ದರೆ, ಈ ಟೆಂಪ್ಲೇಟ್‌ಅನ್ನು ನಿಮ್ಮ ಕಾಮೆಂಟ್‌ನೊಂದಿಗೆ ಬದಲಾಯಿಸಿ. ~aanzx © ೨೧:೫೧, ೨೯ ಜನವರಿ ೨೦೨೪ (IST)[reply]

ಸಾರ್ವತ್ರಿಕ ನೀತಿ ಸಂಹಿತೆ ಸಮನ್ವಯ ಸಮಿತಿಯ ಚಾರ್ಟರ್ನಲ್ಲಿ ಮತ ಚಲಾಯಿಸಲು ಕೊನೆಯ ದಿನಗಳು

[ಬದಲಾಯಿಸಿ]
ಮೆಟಾ-ವಿಕಿಯಲ್ಲಿ ಹೆಚ್ಚುವರಿ ಭಾಷೆಗಳಿಗೆ ಅನುವಾದಿಸಲಾದ ಈ ಸಂದೇಶವನ್ನು ನೀವು ಕಾಣಬಹುದು. ದಯವಿಟ್ಟು ನಿಮ್ಮ ಭಾಷೆಗೆ ಅನುವಾದಿಸಲು ಸಹಾಯ ಮಾಡಿ

ಎಲ್ಲರಿಗೂ ನಮಸ್ಕಾರ,

ಸಾರ್ವತ್ರಿಕ ನೀತಿ ಸಂಹಿತೆ ಸಮನ್ವಯ ಸಮಿತಿ (U4C) ಚಾರ್ಟರ್‌ಗೆ ಮತದಾನದ ಅವಧಿಯು 2 ಫೆಬ್ರವರಿ 2024 ರಂದು ಮುಕ್ತಾಯಗೊಳ್ಳಲಿದೆ ಎಂಬುದನ್ನು ನಿಮಗೆ ನೆನಪಿಸಲು ನಾನು ಇಂದು ನಿಮ್ಮನ್ನು ಸಂಪರ್ಕಿಸುತ್ತಿದ್ದೇನೆ. ಸಮುದಾಯದ ಸದಸ್ಯರು ತಮ್ಮ ಮತವನ್ನು ಚಲಾಯಿಸಬಹುದು ಮತ್ತು SecurePoll ಮೂಲಕ ಚಾರ್ಟರ್ ಕುರಿತು ಕಾಮೆಂಟ್‌ಗಳನ್ನು ನೀಡಬಹುದು. UCoC ಜಾರಿ ಮಾರ್ಗಸೂಚಿಗಳು ಅಭಿವೃದ್ಧಿಯ ಸಮಯದಲ್ಲಿ ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದವರಿಗೆ ಈ ಪ್ರಕ್ರಿಯೆಯು ಪರಿಚಿತವಾಗಿದೆ.

U4C ಚಾರ್ಟರ್‌ನ ಪ್ರಸ್ತುತ ಭಾಷಾಂತರಗಳ ಆವೃತ್ತಿ ಮೆಟಾ-ವಿಕಿಯಲ್ಲಿ ಲಭ್ಯವಿದೆ.

ಚಾರ್ಟರ್ ಅನ್ನು ಓದಿ, ಮತ ಚಲಾಯಿಸಿ ಮತ್ತು ನಿಮ್ಮ ಸಮುದಾಯದ ಇತರರೊಂದಿಗೆ ಈ ಟಿಪ್ಪಣಿಯನ್ನು ಹಂಚಿಕೊಳ್ಳಿ. U4C ಬಿಲ್ಡಿಂಗ್ ಕಮಿಟಿಯು ನಿಮ್ಮ ಭಾಗವಹಿಸುವಿಕೆಯನ್ನು ಎದುರು ನೋಡುತ್ತಿದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ.

ಯುಸಿಒಸಿ ಪ್ರಾಜೆಕ್ಟ್ ತಂಡದ ಪರವಾಗಿ,

RamzyM (WMF) ೨೨:೩೦, ೩೧ ಜನವರಿ ೨೦೨೪ (IST)[reply]

A2K Monthly Report for January 2024

[ಬದಲಾಯಿಸಿ]


Feel free to translate into your language.

Dear Wikimedians,

In January, CIS-A2K successfully concluded several initiatives, and we are pleased to present a comprehensive monthly newsletter summarizing the events and activities of the past month. This newsletter provides an extensive overview of key information, highlighting our diverse range of endeavors.

Conducted Events
  • Roundtable on Digital Cultures
  • Discussion on Disinformation and Misinformation in Wikimedia Projects
  • Roundtable on Digital Access

You can access the newsletter here.
To subscribe or unsubscribe to this newsletter, click here.

Regards MediaWiki message delivery (ಚರ್ಚೆ) ೦೦:೪೭, ೧೦ ಫೆಬ್ರವರಿ ೨೦೨೪ (IST)[reply]

Announcing the results of the UCoC Coordinating Committee Charter ratification vote

[ಬದಲಾಯಿಸಿ]
You can find this message translated into additional languages on Meta-wiki. ದಯವಿಟ್ಟು ನಿಮ್ಮ ಭಾಷೆಗೆ ಅನುವಾದಿಸಲು ಸಹಾಯ ಮಾಡಿ

Dear all,

Thank you everyone for following the progress of the Universal Code of Conduct. I am writing to you today to announce the outcome of the ratification vote on the Universal Code of Conduct Coordinating Committee Charter. 1746 contributors voted in this ratification vote with 1249 voters supporting the Charter and 420 voters not. The ratification vote process allowed for voters to provide comments about the Charter.

A report of voting statistics and a summary of voter comments will be published on Meta-wiki in the coming weeks.

Please look forward to hearing about the next steps soon.

On behalf of the UCoC Project team,

RamzyM (WMF) ೨೩:೫೩, ೧೨ ಫೆಬ್ರವರಿ ೨೦೨೪ (IST)[reply]

Requesting add permissions to Admin usergroup

[ಬದಲಾಯಿಸಿ]

As some wikis have already added fileupload rights to administrator user group i am requesting to add the same on this wiki, it would be useful for importing batch templates such as twinkle. ~aanzx © ೧೫:೨೬, ೧೫ ಫೆಬ್ರವರಿ ೨೦೨೪ (IST)[reply]

  1. Support ಬೆಂಬಲ--ವಿಕಾಸ್ ಹೆಗಡೆ| Vikas Hegde (ಚರ್ಚೆ) ೧೫:೫೫, ೨೨ ಫೆಬ್ರವರಿ ೨೦೨೪ (IST)[reply]
  2. Support ಬೆಂಬಲ--Prakrathi shettigar (ಚರ್ಚೆ) ೧೬:೧೮, ೨೨ ಫೆ--Kavitha G. Kana (ಚರ್ಚೆ) ೧೨:೪೪, ೨೭ ಫೆಬ್ರವರಿ ೨೦೨೪ (IST)ಬ್ರವರಿ ೨೦೨೪ (IST)[reply]
  3. Support ಬೆಂಬಲ--Santhosh Notagar99 (ಚರ್ಚೆ) ೧೧:೫೯, ೨೭ ಫೆಬ್ರವರಿ ೨೦೨೪ (IST)[reply]
  4. Support ಬೆಂಬಲ--Kavitha G. Kana (ಚರ್ಚೆ) ೧೨:೪೪, ೨೭ ಫೆಬ್ರವರಿ ೨೦೨೪ (IST)[reply]
  5. Support ಬೆಂಬಲ----Vishwanatha Badikana (ಚರ್ಚೆ) ೧೪:೦೯, ೨೭ ಫೆಬ್ರವರಿ ೨೦೨೪ (IST)[reply]
  6. Support ಬೆಂಬಲ--ಪವನಜ ಯು. ಬಿ. (ಚರ್ಚೆ) ೧೫:೫೨, ೨೭ ಫೆಬ್ರವರಿ ೨೦೨೪ (IST)[reply]
  7. Support ಬೆಂಬಲ-- ಪ್ರಶಸ್ತಿ (ಚರ್ಚೆ) ೦೭:೩೪, ೧೧ ಮಾರ್ಚ್ ೨೦೨೪ (IST)[reply]
Checkmark ಈ ವಿಭಾಗವನ್ನು ಪರಿಹರಿಸಲಾಗಿದೆ ಮತ್ತು ಆರ್ಕೈವ್ ಮಾಡಬಹುದು. ನೀವು ಒಪ್ಪದಿದ್ದರೆ, ಈ ಟೆಂಪ್ಲೇಟ್‌ಅನ್ನು ನಿಮ್ಮ ಕಾಮೆಂಟ್‌ನೊಂದಿಗೆ ಬದಲಾಯಿಸಿ. ~aanzx © ೦೮:೩೫, ೧೧ ಮಾರ್ಚ್ ೨೦೨೪ (IST)[reply]

Ukraine's Cultural Diplomacy Month 2024: We are back!

[ಬದಲಾಯಿಸಿ]

ದಯವಿಟ್ಟು ನಿಮ್ಮ ಭಾಷೆಗೆ ಅನುವಾದಿಸಲು ಸಹಾಯ ಮಾಡಿ

Hello, dear Wikipedians!

Wikimedia Ukraine, in cooperation with the MFA of Ukraine and Ukrainian Institute, has launched the forth edition of writing challenge "Ukraine's Cultural Diplomacy Month", which lasts from 1st until 31st March 2024. The campaign is dedicated to famous Ukrainian artists of cinema, music, literature, architecture, design and cultural phenomena of Ukraine that are now part of world heritage. We accept contribution in every language! The most active contesters will receive prizes.

We invite you to take part and help us improve the coverage of Ukrainian culture on Wikipedia in your language! Also, we plan to set up a banner to notify users of the possibility to participate in such a challenge! ValentynNefedov (WMUA) (talk)

Report of the U4C Charter ratification and U4C Call for Candidates now available

[ಬದಲಾಯಿಸಿ]
You can find this message translated into additional languages on Meta-wiki. ದಯವಿಟ್ಟು ನಿಮ್ಮ ಭಾಷೆಗೆ ಅನುವಾದಿಸಲು ಸಹಾಯ ಮಾಡಿ

Hello all,

I am writing to you today with two important pieces of information. First, the report of the comments from the Universal Code of Conduct Coordinating Committee (U4C) Charter ratification is now available. Secondly, the call for candidates for the U4C is open now through April 1, 2024.

The Universal Code of Conduct Coordinating Committee (U4C) is a global group dedicated to providing an equitable and consistent implementation of the UCoC. Community members are invited to submit their applications for the U4C. For more information and the responsibilities of the U4C, please review the U4C Charter.

Per the charter, there are 16 seats on the U4C: eight community-at-large seats and eight regional seats to ensure the U4C represents the diversity of the movement.

Read more and submit your application on Meta-wiki.

On behalf of the UCoC project team,

RamzyM (WMF) ೨೧:೫೫, ೫ ಮಾರ್ಚ್ ೨೦೨೪ (IST)[reply]

ಹೊಸ ಟೆಂಪ್ಲೇಟು ಇಂಪೋರ್ಟ್ ಮಾಡಲು ಕೋರಿಕೆ

[ಬದಲಾಯಿಸಿ]
  1. ಅಡ್ಮಿನ್ನುಗಳು {{Infobox media franchise}}
    ಅರಳಿ ಕಟ್ಟೆ/ಕಾರ್ಯನೀತಿ ಚರ್ಚೆ-archive೨೨

ಟೆಂಪ್ಲೇಟನ್ನು ಕನ್ನಡ ವಿಕಿಪೀಡಿಯಾಕ್ಕೆ ಇಂಪೋರ್ಟ್ ಮಾಡಲು ಸಹಕರಿಸಬೇಕೆಂದು ಕೋರಿಕೆ. ಈ ಟೆಂಪ್ಲೇಟು Maddock Supernatural Universe - Wikipedia ದಲ್ಲಿ ಬಳಕೆಯಾಗಿದೆ. ಮಾರ್ವೆಲ್ , ಡಿ.ಸಿ ಮುಂತಾದ ಚಲನಚಿತ್ರ ಫ್ರಾಂಚೈಸಿಗಳ ಬಗ್ಗೆ ಲೇಖನಗಳನ್ನು ತಯಾರಿಸಲು ಈ ಟೆಂಪ್ಲೇಟು ಸಹಕಾರಿಯಾಗುತ್ತದೆ. ಪ್ರಶಸ್ತಿ (ಚರ್ಚೆ) ೦೭:೪೧, ೧೧ ಮಾರ್ಚ್ ೨೦೨೪ (IST)[reply]

Checkmark ಈ ವಿಭಾಗವನ್ನು ಪರಿಹರಿಸಲಾಗಿದೆ ಮತ್ತು ಆರ್ಕೈವ್ ಮಾಡಬಹುದು. ನೀವು ಒಪ್ಪದಿದ್ದರೆ, ಈ ಟೆಂಪ್ಲೇಟ್‌ಅನ್ನು ನಿಮ್ಮ ಕಾಮೆಂಟ್‌ನೊಂದಿಗೆ ಬದಲಾಯಿಸಿ. ~aanzx © ೦೮:೩೬, ೧೧ ಮಾರ್ಚ್ ೨೦೨೪ (IST)[reply]
ಧನ್ಯವಾದಗಳು. ಇದನ್ನು ಆರ್ಕೈವ್ ಮಾಡಬಹುದು. ಪ್ರಶಸ್ತಿ (ಚರ್ಚೆ) ೦೯:೦೨, ೧೧ ಮಾರ್ಚ್ ೨೦೨೪ (IST)[reply]

ನಿಮ್ಮ ವಿಕಿ ಶೀಘ್ರದಲ್ಲೇ ಓದಲು-ಮಾತ್ರ ಲಭ್ಯವಾಗಿರುತ್ತದೆ

[ಬದಲಾಯಿಸಿ]

Trizek (WMF), ೦೫:೩೧, ೧೫ ಮಾರ್ಚ್ ೨೦೨೪ (IST)[reply]

A2K Monthly Report for February 2024

[ಬದಲಾಯಿಸಿ]


Feel free to translate into your language.

Dear Wikimedians,

In February, CIS-A2K effectively completed numerous initiatives, and we are delighted to share a detailed monthly newsletter encapsulating the events and activities from the previous month. This newsletter offers a thorough glimpse into significant updates, showcasing the breadth of our varied undertakings.

Collaborative Activities and Engagement
  • Telugu Community Conference 2024
  • International Mother Language Day 2024 Virtual Meet
  • Wiki Loves Vizag 2024
Reports
  • Using the Wikimedia sphere for the revitalization of small and underrepresented languages in India
  • Open Movement in India (2013-23): The Idea and Its Expressions Open Movement in India 2013-2023 by Soni

You can access the newsletter here.
To subscribe or unsubscribe to this newsletter, click here.

Regards MediaWiki message delivery (ಚರ್ಚೆ) ೧೯:೪೨, ೧೮ ಮಾರ್ಚ್ ೨೦೨೪ (IST)[reply]

CIS-A2K announcing Community Collaborations program

[ಬದಲಾಯಿಸಿ]

Please feel free to translate this into your preferred language.

Dear Wikimedians,

Exciting news from A2K! We're thrilled to announce that CIS-A2K is now seeking proposals for collaborative projects and activities to advance Indic Wikimedia projects. If you've got some interesting ideas and are keen on co-organizing projects or activities with A2K, we'd love to hear from you.

Check out all the details about requirements, process, timelines, and proposal drafting guidelines right here.

We're looking forward to seeing your proposals and collaborating to boost Indic Wikimedia projects and contribute even more to the open knowledge movement.

Regards MediaWiki message delivery (ಚರ್ಚೆ) ೧೯:೫೫, ೧೮ ಮಾರ್ಚ್ ೨೦೨೪ (IST)[reply]

ಹೊಸ ಟೆಂಪ್ಲೇಟು ಇಂಪೋರ್ಟ್ ಮಾಡಲು ಕೋರಿಕೆ

[ಬದಲಾಯಿಸಿ]

ಈ ಕೆಳಗಿನ ಟೆಂಪ್ಲೇಟುಗಳನ್ನು ಕನ್ನಡದಲ್ಲಿ ಇಂಪೋರ್ಟ್ ಮಾಡಬೇಕೆಂದು ಕೋರಿಕೆ

  1. Infobox government agency . ಇದನ್ನು ಹಲವು ಇಂಗ್ಲೀಷ್ ವಿಕಿ ಪೇಜುಗಳಲ್ಲಿ ಬಳಸಲಾಗಿದೆ. ಉದಾ: [೨]
  2. Infobox album. ಉದಾ: [೩]

ಪ್ರಶಸ್ತಿ (ಚರ್ಚೆ) ೦೮:೦೬, ೨೫ ಮಾರ್ಚ್ ೨೦೨೪ (IST)[reply]

Checkmark ಈ ವಿಭಾಗವನ್ನು ಪರಿಹರಿಸಲಾಗಿದೆ ಮತ್ತು ಆರ್ಕೈವ್ ಮಾಡಬಹುದು. ನೀವು ಒಪ್ಪದಿದ್ದರೆ, ಈ ಟೆಂಪ್ಲೇಟ್‌ಅನ್ನು ನಿಮ್ಮ ಕಾಮೆಂಟ್‌ನೊಂದಿಗೆ ಬದಲಾಯಿಸಿ. ~aanzx © ೧೧:೪೪, ೨೫ ಮಾರ್ಚ್ ೨೦೨೪ (IST)[reply]
ಧನ್ಯವಾದಗಳು. ಆರ್ಕೈವ್ ಮಾಡಬಹುದು. ಪ್ರಶಸ್ತಿ (ಚರ್ಚೆ) ೦೯:೦೨, ೨೬ ಮಾರ್ಚ್ ೨೦೨೪ (IST)[reply]

ಹೊಸ ಟೆಂಪ್ಲೇಟುಗಳನ್ನು ಇಂಪೋರ್ಟ್ ಮಾಡಲು ಕೋರಿಕೆ

[ಬದಲಾಯಿಸಿ]
  1. Episode table ಟೆಂಪ್ಲೇಟನ್ನು ಕನ್ನಡ ವಿಕಿಗೆ ಇಂಪೋರ್ಟ್ ಮಾಡಬೇಕಾಗಿ ವಿನಂತಿ. ಉದಾ: Aashram - Wikipediaದಲ್ಲಿ ಇದು ಇದೆ.
  2. ಟೆಂಪ್ಲೇಟು:Infobox horse breed ಇಂಪೋರ್ಟ್ ಮಾಡಬೇಕಾಗಿದೆ . ಉದಾ: https://en.wikipedia.org/wiki/Manipuri_Pony
  3. ಟೆಂಪ್ಲೇಟು:Married . ಉದಾಹರಣೆ: https://en.wikipedia.org/wiki/Margaret_Alva

ಪ್ರಶಸ್ತಿ (ಚರ್ಚೆ) ೦೯:೦೬, ೨೬ ಮಾರ್ಚ್ ೨೦೨೪ (IST)[reply]

Checkmark ಈ ವಿಭಾಗವನ್ನು ಪರಿಹರಿಸಲಾಗಿದೆ ಮತ್ತು ಆರ್ಕೈವ್ ಮಾಡಬಹುದು. ನೀವು ಒಪ್ಪದಿದ್ದರೆ, ಈ ಟೆಂಪ್ಲೇಟ್‌ಅನ್ನು ನಿಮ್ಮ ಕಾಮೆಂಟ್‌ನೊಂದಿಗೆ ಬದಲಾಯಿಸಿ. ~aanzx © ೧೧:೫೭, ೩೧ ಮಾರ್ಚ್ ೨೦೨೪ (IST)[reply]
ಧನ್ಯವಾದಗಳು. ಇದನ್ನು ಆರ್ಕೈವ್ ಮಾಡಬಹುದು. ಪ್ರಶಸ್ತಿ (ಚರ್ಚೆ) ೨೧:೩೨, ೩೧ ಮಾರ್ಚ್ ೨೦೨೪ (IST)[reply]

ಹೊಸ ಟೆಂಪ್ಲೇಟು ಇಂಪೋರ್ಟ್ ಮಾಡಲು ಕೋರಿಕೆ

[ಬದಲಾಯಿಸಿ]

ಟೆಂಪ್ಲೇಟು:Infobox artifact ಕನ್ನಡಕ್ಕೆ ಇಂಪೋರ್ಟ್ ಮಾಡಬೇಕಾಗಿ ವಿನಂತಿ. ಇದು Didarganj Yakshi - Wikipedia ರಲ್ಲಿ ಇದೆ. ಪ್ರಶಸ್ತಿ (ಚರ್ಚೆ) ೨೧:೪೯, ೩೧ ಮಾರ್ಚ್ ೨೦೨೪ (IST)[reply]

Checkmark ಈ ವಿಭಾಗವನ್ನು ಪರಿಹರಿಸಲಾಗಿದೆ ಮತ್ತು ಆರ್ಕೈವ್ ಮಾಡಬಹುದು. ನೀವು ಒಪ್ಪದಿದ್ದರೆ, ಈ ಟೆಂಪ್ಲೇಟ್‌ಅನ್ನು ನಿಮ್ಮ ಕಾಮೆಂಟ್‌ನೊಂದಿಗೆ ಬದಲಾಯಿಸಿ. ~aanzx © ೨೦:೩೩, ೨ ಏಪ್ರಿಲ್ ೨೦೨೪ (IST)[reply]