ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಡಿಸೆಂಬರ್
ಗೋಚರ
- ಡಿಸೆಂಬರ್ ೧ : ೧೯೩೩ - ಪ್ರಸಿದ್ಧ ಸಿನೆಮಾ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಜನನ, ೧೯೦೯ - ಜಿ.ಪಿ.ರಾಜರತ್ನಂ ರಾಮನಗರದಲ್ಲಿ ಜನನ, ೧೨೪೦ - ಬಾಟು ಖಾನ್ನ ನೇತೃತ್ವದ ಮಂಗೋಲರು ಕಿಯೇವ್ ನಗರವನ್ನು ವಶಪಡಿಸಿಕೊಂಡರು.
- ಡಿಸೆಂಬರ್ ೧ : ೧೫೩೪ - ಎಕ್ವಡಾರ್ನ ರಾಜಧಾನಿ ಕ್ವಿಟೊ ನಗರದ ಸ್ಥಾಪನೆ.
- ಡಿಸೆಂಬರ್ : ೧೭೬೮ - ಎನ್ಸೈಕ್ಲೊಪೀಡಿಯ ಬ್ರಿಟಾನಿಕ (ಚಿತ್ರಿತ) ವಿಶ್ವಕೋಶದ ಮೊದಲ ಆವೃತ್ತಿ ಪ್ರಕಟಣೆ.
- ಡಿಸೆಂಬರ್ ೧ : ೧೮೬೫ - ಅಮೇರಿಕ ದೇಶದಲ್ಲಿ ಗುಲಾಮಗಿರಿಯನ ನಿಷೇಧ ಮಾಡುವ ಸಂವಿಧಾನಿಕ ತಿದ್ದುಪಡಿ ಜಾರಿಗೆ, ವಿಶ್ವ ಏಡ್ಸ್ ಜಾಗೃತಿ ದಿನಾಚರಣೆ
- ಡಿಸೆಂಬರ್ ೬ : ೧೯೧೭ - ಫಿನ್ಲ್ಯಾಂಡ್ ರಷ್ಯಾದಿಂದ ಸ್ವಾತಂತ್ರ್ಯ ಘೋಷಣೆ.
- ಡಿಸೆಂಬರ್ ೬ : ೧೯೯೨ - ಹಿಂದೂ ಕರಸೇವಕರು ಅಯೋಧ್ಯೆಯಲ್ಲಿನ ಬಾಬ್ರಿ ಮಸೀದಿಯನ್ನು ಕೆಡವಿದರು. ಡಾ. ಬಿ.ಆರ್.ಅಂಬೇಡ್ಕರ್ ಪುಣ್ಯ ತಿಥಿ, ೧೮೨೩ ಮ್ಯಾಕ್ಸ್ ಮುಲ್ಲರ್ ಜನನ.
- ಡಿಸೆಂಬರ್ ೧೦ : ಮಾನವಹಕ್ಕುಗಳ ದಿನಾಚರಣೆ
- ಡಿಸೆಂಬರ್ ೧೩ : ರಾಷ್ಟ್ರೀಯ ಬುದ್ಧಿಮಾಂದ್ಯರ ದಿನಾಚರಣೆ
- ಡಿಸೆಂಬರ್ ೨೧ : ೧೯೩೨ - ಯು. ಆರ್. ಅನಂತಮೂರ್ತಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ 'ಮೇಳಿಗೆ' ಯಲ್ಲಿ ಜನನ.
- ಡಿಸೆಂಬರ್ ೨೨ : ರೈತರ ದಿನಾಚರಣೆ
- ಡಿಸೆಂಬರ್ ೨೫ : ಕ್ರಿಸ್ಮಸ್ ಹಬ್ಬ
- ಡಿಸೆಂಬರ್ ೨೯ : ವಿಶ್ವಮಾನವ ಸಂದೇಶ ನೀಡಿದ ರಾಷ್ಟ್ರಕವಿ ಕುವೆಂಪು ೧೯೦೪ರಂದು ಶಿವಮೊಗ್ಗದ ಹಿರೇಕೂಡಿಗೆಯಲ್ಲಿ ಜನನ