ವಿಷಯಕ್ಕೆ ಹೋಗು

ವಿಕಿಪೀಡಿಯ:ತುಳುವರ ಆಟಿ ತಿಂಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತುಳುವರ ಆಟಿ ತಿಂಗಳು ಬಗೆಗೆ ಕರಾವಳಿ ವಿಕಿಮೀಡಿಯನ್ ಯೂಸರ್ಸ್ ಗ್ರೂಪ್‌ನ ಸಹಯೋಗದಲ್ಲಿ ದಾಖಲೀಕರಣದ ಯೋಜನೆಗೆ ಹೊರಟಿದೆ. ಆಟಿ ತಿಂಗಳಿನಲ್ಲಿ ಬರುವ ಬೇರೆ ಬೇರೆ ತರಹದ ವಿಷಯ ವಿಚಾರಗಳನ್ನು ವಿವಿಧ ಮಾಧ್ಯಮಗಳ ಮೂಲಕ ದಾಖಲೀಕರಣ ನಡೆಯಲಿದೆ. ಅದರಲ್ಲಿ ಪಟ, ಅಡಿಯೋ, ವಿಡಿಯೋ, ಲೇಖನಗಳನ್ನು ಬರೆಯುವುದು ಮುಖ್ಯವಾದವುಗಳು.

ಸ್ಪರ್ಧೆಯ ಅವಧಿ[ಬದಲಾಯಿಸಿ]

೦೧ ಜುಲೈ ೨೦೨೪ - ೩೧ ಅಗಸ್ಟ್ ೨೦೨೪

ನಿಯಮಗಳು ಮತ್ತು ಮಾರ್ಗಸೂಚಿಗಳು[ಬದಲಾಯಿಸಿ]

  • ವಿಸ್ತರಿಸಿದ ಅಥವಾ ಹೊಸ ಲೇಖನವು ಕನಿಷ್ಠ ೩೦೦೦ ಬೈಟ್‌ಗಳು ಅಥವಾ ೩೦೦ ಪದಗಳನ್ನು ಹೊಂದಿರಬೇಕು.
  • ಲೇಖನವು ಆಂಗ್ಲ ಭಾಷೆ ಅಥವಾ ಇತರ ಭಾಷಾ ಕೊಂಡಿಗಳನ್ನು ಹೊಂದಿರಬೇಕು ಹಾಗು ಲೇಖನಕ್ಕೆ ಸೂಕ್ತವಾದ ವರ್ಗಗಳನ್ನು ಹೊಂದಿರಬೇಕು.
  • ಲೇಖನವು ಕಳಪೆಯಾಗಿ ಯಂತ್ರ ಭಾಷಾಂತರವಾಗಿರಬಾರದು.
  • ಲೇಖನವನ್ನು ೦೧ ಜುಲೈ ಮತ್ತು ೩೧ ಅಗಸ್ಟ್ ನಡುವೆ ವಿಸ್ತರಿಸಬೇಕು ಅಥವಾ ರಚಿಸಬೇಕು.
  • ಲೇಖನವು ತುಳುವರ ಆಟಿ ತಿಂಗಳು ಅಥವಾ ಜಾನಪದ ವಿಷಯದೊಳಗೆ ಇರಬೇಕು.
  • ಲೇಖನವು ಅನಾಥ ಆಗಿರಬಾರದು.
  • ಯಾವುದೇ ಹಕ್ಕುಸ್ವಾಮ್ಯ ಉಲ್ಲಂಘನೆಗಳು ಮತ್ತು ಗಮನಾರ್ಹ ಸಮಸ್ಯೆಗಳು ಇರಬಾರದು ಮತ್ತು ಸ್ಥಳೀಯ ವಿಕಿಪೀಡಿಯ ನೀತಿಗಳ ಪ್ರಕಾರ ಲೇಖನವು ಸರಿಯಾದ ಉಲ್ಲೇಖಗಳನ್ನು ಹೊಂದಿರಬೇಕು.
  • ಸ್ಥಳೀಯ ಸಂಯೋಜಕರು ಫೌಂಟೇನ್ ಟೂಲ್ ಅನ್ನು ಹೊಂದಿಸದೇ ಇದ್ದಲ್ಲಿ ಲೇಖನಗಳ ಪಟ್ಟಿಯೊಂದಿಗೆ ಫಲಿತಾಂಶಗಳನ್ನು ಮೀಡಿಯಾವಿಕಿ ಯೋಜನೆಯ ಫಲಿತಾಂಶಗಳ ಪುಟದಲ್ಲಿ ಪಟ್ಟಿ ಮಾಡಬೇಕಾಗುತ್ತದೆ.
  • ಫೌಂಟೇನ್‌ಟೂಲ್‌ನ ಯಾವುದೇ ಸಹಾಯಕ್ಕೆ ದಯವಿಟ್ಟು ಚರ್ಚಾ ಪುಟದ ಮೂಲಕ ಸಂಪರ್ಕಿಸಿ.

ಬಹುಮಾನಗಳು[ಬದಲಾಯಿಸಿ]

ಭಾಗವಹಿಸುವವರು[ಬದಲಾಯಿಸಿ]

ಭಾಗವಹಿಸುವವರು ತಮ್ಮ ಸಹಿಯನ್ನು ~~~~ ಈ ರೀತಿ ಹಾಕಿ.

  1. ....

ಆಯೋಜಕರು[ಬದಲಾಯಿಸಿ]

ತೀರ್ಪುಗಾರರು[ಬದಲಾಯಿಸಿ]

ಇದನ್ನು ನೋಡಿ[ಬದಲಾಯಿಸಿ]