ವಿಕಿಪೀಡಿಯ:ಸಮ್ಮಿಲನ/೩೫ (ಆನ್ಲೈನ್)
ಗೋಚರ
ಅಂತರಜಾಲ ವೇದಿಕೆಯಲ್ಲಿ ಕನ್ನಡ ವಿಕಿಸಮುದಾಯದ ಭೇಟಿ ಮತ್ತು ಮಾತುಕತೆಗೆ ಈ ಸಮ್ಮಿಲನ ನಡೆಸಲಾಗುವುದು. ಮುಖ್ಯವಾಗಿ ಕನ್ನಡ ವಿಕಿ ಸಮುದಾಯದ ಸಮ್ಮಿಲನದ ಬಗ್ಗೆ ಮತ್ತು ವಿಕಿ ಸಂಬಂಧಿತ ಇತರ ಆಗುಹೋಗುಗಳ ಬಗ್ಗೆ ಚರ್ಚಿಸುವುದು.
ಸಮ್ಮಿಲನದ ಉದ್ದೇಶ
[ಬದಲಾಯಿಸಿ]- ೨೦೨೩ರ ಜನವರಿ ತಿಂಗಳಲ್ಲಿ ಕನ್ನಡ ವಿಕಿ ಸಮುದಾಯದ ಭೌತಿಕ ಸಮ್ಮಿಲನವನ್ನು ಉಡುಪಿಯಲ್ಲಿ ನಡೆಸುವ ಯೋಜನೆ ಬಗ್ಗೆ ಚರ್ಚೆ.
- ದಿನಾಂಕ, ಕಾರ್ಯಕ್ರಮ ರೂಪುರೇಷೆ, ಸಹಾಯಧನಕ್ಕೆ ಅರ್ಜಿ ಸಲ್ಲಿಸುವುದು ಮುಂತಾದ ವಿಷಯಗಳ ಬಗ್ಗೆ ಸಮುದಾಯದ ಚರ್ಚೆ ಮತ್ತು ಸಲಹೆ ಸೂಚನೆಗಳು.
- ಪಾಲ್ಗೊಳ್ಳಲು ಆಸಕ್ತರಾಗಿರುವ ವಿಕಿಪೀಡಿಯನ್ನರ ಪ್ರಾಥಮಿಕ ಪಟ್ಟಿ ತಯಾರಿಕೆ.
- ಬೇರೆ ಏನಾದರೂ ವಿಷಯ
ಸಮಯ, ಸ್ಥಳ
[ಬದಲಾಯಿಸಿ]ದಿನಾಂಕ: ೦೬ ನವೆಂಬರ್, ಭಾನುವಾರ
ಸಮಯ: ಮಧ್ಯಾಹ್ನ ಮೂರೂವರೆ ಗಂಟೆ
ಸ್ಥಳ: ಆನ್ ಲೈನ್ Google meet ಸಭೆ ಲಿಂಕ್: meet.google.com/tkw-nnin-mwm
ಪಾಲ್ಗೊಳ್ಳಲು ನೊಂದಾಯಿಸಿ
[ಬದಲಾಯಿಸಿ]- --Chaithra C Nayak (ಚರ್ಚೆ) ೦೮:೫೧, ೫ ನವೆಂಬರ್ ೨೦೨೨ (UTC)
- --~aanzx ✉ © ೦೯:೦೮, ೫ ನವೆಂಬರ್ ೨೦೨೨ (UTC)
- --ವಿಕಾಸ್ ಹೆಗಡೆ| Vikas Hegde (ಚರ್ಚೆ) ೧೦:೩೫, ೫ ನವೆಂಬರ್ ೨೦೨೨ (UTC)
- --ಪವನಜ ಯು. ಬಿ. (ಚರ್ಚೆ) ೧೦:೫೮, ೫ ನವೆಂಬರ್ ೨೦೨೨ (UTC)
- --Chaithali C Nayak (ಚರ್ಚೆ) ೧೧:೩೧, ೫ ನವೆಂಬರ್ ೨೦೨೨ (UTC)
- --Prakrathi shettigar (ಚರ್ಚೆ)
- --KR Sanjana Hebbar (ಚರ್ಚೆ) ೧೧:೩೯, ೫ ನವೆಂಬರ್ ೨೦೨೨ (UTC)
- --Pallaviv (ಚರ್ಚೆ)
- --Rakshitha b kulal (ಚರ್ಚೆ) ೧೨:೨೮, ೫ ನವೆಂಬರ್ ೨೦೨೨ (UTC)
- --Vinoda mamatharai (ಚರ್ಚೆ) ೧೨:೪೮, ೫ ನವೆಂಬರ್ ೨೦೨೨ (UTC)
- --Ananya Rao Katpadi (ಚರ್ಚೆ) ೧೩:೨೨, ೫ ನವೆಂಬರ್ ೨೦೨೨ (UTC)
- --Prajna gopal (ಚರ್ಚೆ) ೧೩:೨೬, ೫ ನವೆಂಬರ್ ೨೦೨೨ (UTC)--
- --Acharya Manasa (ಚರ್ಚೆ) ೧೪:೧೦, ೫ ನವೆಂಬರ್ ೨೦೨೨ (UTC)
- --ವೈದೇಹೀ ಪಿ ಎಸ್ (ಚರ್ಚೆ) ೨೦:೦೦, ೫ ನವೆಂಬರ್ ೨೦೨೨ (UTC)
- --Vishwanatha Badikana (ಚರ್ಚೆ) ೧೪:೫೯, ೫ ನವೆಂಬರ್ ೨೦೨೨ (UTC)
- --Dr Chandra Shekhara Shetty (ಚರ್ಚೆ) ೧೫:೦೬, ೫ ನವೆಂಬರ್ ೨೦೨೨ (UTC)
- --ಮಹಾವೀರ ಇಂದ್ರ (ಚರ್ಚೆ) ೧೬:೧೧, ೫ ನವೆಂಬರ್ ೨೦೨೨ (UTC)
- --Vinaya M A (ಚರ್ಚೆ) ೧೬:೫೧, ೫ ನವೆಂಬರ್ ೨೦೨೨ (UTC)
- --Kavyashri hebbar (ಚರ್ಚೆ) ೦೪:೧೫, ೬ ನವೆಂಬರ್ ೨೦೨೨ (UTC)
- --Praajna G (ಚರ್ಚೆ) ೦೪:೩೦, ೬ ನವೆಂಬರ್ ೨೦೨೨ (UTC)
- --Veena Sundar N.(ಚರ್ಚೆ) ೧೦:೫೩, ೬ ನವೆಂಬರ್ ೨೦೨೨ (UTC)
- --Sahana Poojary(ಚರ್ಚೆ)೧೦:೫೭, ೬ ನವೆಂಬರ್ ೨೦೨೨ (UTC)
- --Prajna poojari (ಚರ್ಚೆ) ೦೫:೩೬, ೬ ನವೆಂಬರ್ ೨೦೨೨ (UTC)--
- --ವಿದ್ಯಾಧರ ಚಿಪ್ಳಿ (ಚರ್ಚೆ) ೦೮:೧೩, ೬ ನವೆಂಬರ್ ೨೦೨೨ (UTC)
- --Ashwini Devadigha (ಚರ್ಚೆ) ೧೫:೪೩, ೬ ನವೆಂಬರ್ ೨೦೨೨ (UTC)
- --Sudheer Shanbhogue (ಚರ್ಚೆ) ೦೪:೫೫, ೭ ನವೆಂಬರ್ ೨೦೨೨ (UTC)
ಪಾಲ್ಗೊಂಡವರು
[ಬದಲಾಯಿಸಿ]- --ಪವನಜ ಯು. ಬಿ. (ಚರ್ಚೆ) ೧೦:೦೮, ೬ ನವೆಂಬರ್ ೨೦೨೨ (UTC)
- --ವಿದ್ಯಾಧರ ಚಿಪ್ಳಿ (ಚರ್ಚೆ) ೧೦:೧೭, ೬ ನವೆಂಬರ್ ೨೦೨೨ (UTC)
- --Prajna gopal (ಚರ್ಚೆ) ೧೦:೧೯, ೬ ನವೆಂಬರ್ ೨೦೨೨ (UTC)--
- --Kavyashri hebbar (ಚರ್ಚೆ) ೧೦:೨೦, ೬ ನವೆಂಬರ್ ೨೦೨೨ (UTC)
- --Rakshitha b kulal (ಚರ್ಚೆ) ೧೦:೨೧, ೬ ನವೆಂಬರ್ ೨೦೨೨ (UTC)
- --~aanzx ✉ © ೧೦:೨೧, ೬ ನವೆಂಬರ್ ೨೦೨೨ (UTC)
- --Chaithali C Nayak (ಚರ್ಚೆ) ೧೦:೨೨, ೬ ನವೆಂಬರ್ ೨೦೨೨ (UTC)
- --Pallaviv (ಚರ್ಚೆ)
- --Veena Sundar N. (ಚರ್ಚೆ) ೧೦:೨೩, ೬ ನವೆಂಬರ್ ೨೦೨೨ (UTC)
- --ಮಹಾವೀರ ಇಂದ್ರ (ಚರ್ಚೆ) ೧೦:೨೯, ೬ ನವೆಂಬರ್ ೨೦೨೨ (UTC)
- --Dhanalakshmi .K. T (ಚರ್ಚೆ) ೧೦:೩೧, ೬ ನವೆಂಬರ್ ೨೦೨೨ (UTC)
- --ವೈದೇಹೀ ಪಿ ಎಸ್ (ಚರ್ಚೆ) ೧೦:೩೭, ೬ ನವೆಂಬರ್ ೨೦೨೨ (UTC)
- --Sahana Poojary (ಚರ್ಚೆ) ೧೦:೩೭, ೬ ನವೆಂಬರ್ ೨೦೨೨ (UTC)
- --ವಿಕಾಸ್ ಹೆಗಡೆ| Vikas Hegde (ಚರ್ಚೆ) ೧೦:೫೭, ೬ ನವೆಂಬರ್ ೨೦೨೨ (UTC)
- --Chaithra C Nayak (ಚರ್ಚೆ) ೧೦:೫೮, ೬ ನವೆಂಬರ್ ೨೦೨೨ (UTC)
- --Dr Chandra Shekhara Shetty (ಚರ್ಚೆ) ೧೧:೦೦, ೬ ನವೆಂಬರ್ ೨೦೨೨ (UTC)
- --Acharya Manasa (ಚರ್ಚೆ) ೧೦:೫೯, ೬ ನವೆಂಬರ್ ೨೦೨೨ (UTC)
- --Vinoda mamatharai (ಚರ್ಚೆ) ೧೧:೦೧, ೬ ನವೆಂಬರ್ ೨೦೨೨ (UTC)
- --Praajna G (ಚರ್ಚೆ) ೧೧:೦೨, ೬ ನವೆಂಬರ್ ೨೦೨೨ (UTC)
- --Sudheer Shanbhogue (ಚರ್ಚೆ) ೦೪:೫೫, ೭ ನವೆಂಬರ್ ೨೦೨೨ (UTC)
ಸಮ್ಮಿಲನದ ವರದಿ ಮತ್ತು ಚರ್ಚೆ ನಿರ್ಣಯಗಳು
[ಬದಲಾಯಿಸಿ]ಸಮ್ಮಿಲನವು ಗೂಗಲ್ ಮೀಟ್ ವೇದಿಕೆಯಲ್ಲಿ ನಿಗದಿತ ಸಮಯಕ್ಕೆ ಶುರುವಾಗಿ ಸುಮಾರು ಒಂದು ಗಂಟೆ ಕಾಲ ನಡೆಯಿತು. ಸಮ್ಮಿಲನದಲ್ಲಿ ಉದ್ದೇಶಿತ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಸದಸ್ಯರ ಅನುಮೋದನೆಯೊಂದಿಗೆ ಕೈಗೊಳ್ಳಲಾದ ತೀರ್ಮಾನಗಳು ಕೆಳಕಂಡಂತಿವೆ.
- ಜನವರಿ ತಿಂಗಳ ೨೨ನೇ ತಾರೀಖು ಭಾನುವಾರ ಉಡುಪಿಯಲ್ಲಿ ಒಂದು ದಿನದ ವಿಕಿಪೀಡಿಯ ಸಮ್ಮಿಲನವನ್ನು ಹಮ್ಮಿಕೊಳ್ಳುವುದು.
- ಸಂಬಂಧಿಸಿದ ಖರ್ಚುವೆಚ್ಚಗಳ ಸಲುವಾಗಿ ವಿಕಿಮೀಡಿಯಾ ಫೌಂಡೇಶನ್ ಗೆ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸುವುದು. ಅರ್ಜಿದಾರರು: ವಿಕಾಸ ಹೆಗಡೆ
- ಮುಂದಿನ ಹಂತದಲ್ಲಿ ಕಾರ್ಯಕ್ರಮದ ರೂಪುರೇಷೆ ಇತ್ಯಾದಿಗಳನ್ನು ವಿವರವಾಗಿ ಯೋಜಿಸುವುದು.
ಇದರ ಜೊತೆಗೆ ವಿಕಿಪೀಡಿಯಾಗಿ ಸಂಬಂಧಿಸಿದ ಕೆಲವು ಪ್ರಶ್ನೋತ್ತರಗಳು ಮತ್ತು ಮಾಹಿತಿವಿನಿಮಯಗಳನ್ನು ಮಾಡಲಾಯಿತು.