ವಿಷಯಕ್ಕೆ ಹೋಗು

ವಿವಾದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿವಾದ ಎಂದರೆ ದೀರ್ಘಕಾಲೀನ ಸಾರ್ವಜನಿಕ ವಾಗ್ವಾದ ಅಥವಾ ಚರ್ಚೆಯ ಸ್ಥಿತಿ. ಇದು ಸಾಮಾನ್ಯವಾಗಿ ಸಂಘರ್ಷವುಳ್ಳ ಅಭಿಪ್ರಾಯ ಅಥವಾ ದೃಷ್ಟಿಕೋನದ ವಿಷಯದ ಬಗ್ಗೆ ಆಗಿರುತ್ತದೆ.

ಮನೋವೈಜ್ಞಾನಿಕ ಆಧಾರಗಳು

[ಬದಲಾಯಿಸಿ]

ಹಲವುವೇಳೆ ವಿವಾದಗಳು ವಾದಿಗಳ ಕಡೆಯಿಂದ ವಿಶ್ವಾಸದ ಕೊರತೆಯ ಪರಿಣಾಮವಾಗಿರುತ್ತವೆ ಎಂದು ಭಾವಿಸಲಾಗುತ್ತದೆ – ಹೀಗೆಂದು ಬೆನ್‍ಫ಼ರ್ಡ್‌ನ ವಿವಾದದ ನಿಯಮವು ಸೂಚಿಸುತ್ತದೆ. ಇದು ಕೇವಲ ಮಾಹಿತಿಯ ಕೊರತೆಯ ಬಗ್ಗೆ ಮಾತನಾಡುತ್ತದೆ ("ಭಾವೋದ್ರೇಕವು ಲಭ್ಯವಿರುವ ನೈಜ ಮಾಹಿತಿಯ ಪ್ರಮಾಣಕ್ಕೆ ವಿಲೋಮಾನುಪಾತದಲ್ಲಿರುತ್ತದೆ"). ಉದಾಹರಣೆಗೆ, ಅಮೆರಿಕದಲ್ಲಿ ಅಸಾಧಾರಣವಾಗಿ ತೀಕ್ಷ್ಣವಾಗಿರುವ ಮಾನವಜನ್ಯ ವಾಯುಗುಣ ಬದಲಾವಣೆ ಮೇಲಿನ ರಾಜಕೀಯ ವಿವಾದಗಳ ವಿಶ್ಲೇಷಣೆಗಳಲ್ಲಿ, ವೈಜ್ಞಾನಿಕ ಒಮ್ಮತಕ್ಕೆ ವಿರೋಧವಿರುವವರು ವಿಷಯದ ಬಗ್ಗೆ ಸಾಕಷ್ಟು ಮಾಹಿತಿ ಇರದಿರುವುದರಿಂದ ವಿರೋಧಿಸುತ್ತಾರೆ ಎಂದು ಪ್ರಸ್ತಾಪಿಸಲಾಗಿದೆ.[][]

ಉಲ್ಲೇಖಗಳು

[ಬದಲಾಯಿಸಿ]
  1. Ungar, S. (2000). "Knowledge, ignorance and the popular culture: climate change versus the ozone hole". Public Understanding of Science. 9 (3): 297–312. doi:10.1088/0963-6625/9/3/306.
  2. Pidgeon, N.; B. Fischhoff (2011). "The role of social and decision sciences in communicating uncertain climate risks". Nature Climate Change. 1 (1): 35–41. Bibcode:2011NatCC...1...35P. doi:10.1038/nclimate1080.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ವಿವಾದ&oldid=1164193" ಇಂದ ಪಡೆಯಲ್ಪಟ್ಟಿದೆ